Category: Q and A in Kannada
Q and Answers in Kannada Part – 59
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ರವೀಂದ್ರನಾಥ ಟಾಗೋರರ ಪ್ರಥಮ ಕವನ ಸಂಕಲನ ಯಾವುದು? ಸಾಂಗ್ಸ್ ಆಫ್ ದಿ ಮಾರ್ನಿಂಗ್ ಎಪಿಎಂಸಿ (APMC) ನ ವಿಸ್ತೃತ ರೂಪವೇನು? ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ? ಬೆಂಗಳೂರು ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು? ವಿದ್ಯಾ ಸರಸ್ವತಿ ಉತ್ತರ ಕನ್ನಡ ಜಿಲ್ಲೆಯ ಯಾವ ತಾಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ? ಅಂಕೋಲ ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು? ಫ್ರಾನ್ಸ್ […]
Q and Answers in Kannada Part – 58
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ? ಬೀದರ್ ಎಷಿಯನ್ (ASEAN) ನ ವಿಸ್ತೃತ ರೂಪವೇನು? ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್ ಮುಕ್ತೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ? ಉತ್ತರ ಪ್ರದೇಶ ಅಮೆರಿಕಾದ ಛಾಯಾ ಚಿತ್ರ ಸೊಸೈಟಿಯ ಫೆಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು? ಸಿ. ರಾಜಗೋಪಾಲ ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಚೇರಿ ಎಲ್ಲಿದೆ? ದೆಹಲಿ ಅತ್ಯಂತ ಕಡಿಮೆ ಪ್ರಮಾಣದ ಬಾಬಿ ನೀರಾವರಿ ಸೌಲಭ್ಯವನ್ನು ಹೊಂದಿರುವ […]
Q and Answers in Kannada Part – 57
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ಜಿಎಂಟಿ (GMT) ಯ ವಿಸ್ತೃತ ರೂಪವೇನು? ಗ್ರೀನ್ ವಿಚ್ ಮೀನ್ ಟೈಮ್ ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು? ಸೋಡಿಯಂ ಕ್ಲೋರೈಡ್ ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ? ಕ್ಯಾಲೋರಿ ಅಕ್ಕಿನಿ ಇದು ಯಾರ ಕಾವ್ಯ ನಾಮವಾಗಿದೆ? ಎಂ.ವಿ.ಕನಕಮ್ಮ ಪ್ರಸಿದ್ಧ ಶಿರಹಟ್ಟಿಯ ಫಕೀರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ಗದಗ ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು? 2004 ನವೆಂಬರ್ 14 ಡೆನ್ಮಾರ್ಕ್ ವಿಶೇಷವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ? ಎಮ್ಮೆ ಕನ್ನಡದ […]
Q and Answers in Kannada Part – 56
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ಬಿಎಮ್‌ಸಿ ಕೊಡಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು? ಕುಂ.ವೀರಭದ್ರಪ್ಪ 91ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು? ವಿಜಯಪುರ ಇತ್ತೀಚೆಗೆ ಅಮೆರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು? ಡಾ. ವಿವೇಕ ಮೂರ್ತಿ (ಕರ್ನಾಟಕ) ಇಸ್ರೋ ಇತ್ತೀಚೆಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್-2 ರಾಕೆಟನ್ನು ಉಡಾವಣೆ ಮಾಡಲಾಯಿತು? ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶ್ರೀ ಹರಿಕೋಟಾ ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ? ಆನೆ […]
Q and Answers in Kannada Part – 55
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ಇತ್ತೀಚೆಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು? ಡಾ ಡಾ. ವಸುಂಧರಾ ಭೂಪತಿ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು? ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್ ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ? ಯಜುರ್ವೇದ ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ? ಕಾಂಬೋಡಿಯಾ ಜಲಾಂತರ್ಗಾಮಿ ಒಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು? ಪೆರಿಸ್ಕೋಪ್ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ಬಾಗಲಕೋಟೆ […]
Q and Answers in Kannada Part – 54
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರ ಯಾವುದು? ಇಂಗ್ಲೆಂಡ್ ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು? ಮುರಾರ್ಜಿ ದೇಸಾಯಿ ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹ್ಯಾಂಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಎಲ್ಲಿದೆ ? Mysore ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ? ರಾಯಸದ ಮಂಚಣ್ಣ ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು? ಅಕ್ಷಿಪಟಲ ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು? ಪರ್ವತವಾಣಿ ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ […]
Q and Answers in Kannada Part – 53
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು? ನಾಕು ತಂತಿ ನ್ಯಾಕೋ (NACO)ನ ವಿಸ್ತೃತ ರೂಪವೇನು? ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಶನ್ ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು? ರಾಡಾರ್ ಗನ್ ಧರ್ಮೇಶ್ವರ ಇದು ಯಾರ ಅಂಕಿತನಾಮವಾಗಿದೆ? ಹೆಂಡದ ಮಾರಯ್ಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ಡಾ. ರಾಮೇಗೌಡ ಬಲಾಂಗ್ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ? ಬಿಹಾರ ಧನುರ್ವಾಯು ರೋಗ […]
Q and Answers in Kannada Part – 52
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ಪರಮ್ – 10000 ಎಂಬ ಸೂಪರ್ ಕಂಪ್ಯೂಟರ್‌ನ್ನು ವಿನ್ಯಾಸ ಮಾಡಿದ ದೇಶ ಯಾವುದು? ಭಾರತ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು? ಚಾಮರಾಜನಗರ ಗೊರುಚ ಇದು ಯಾರ ಕಾವ್ಯನಾಮವಾಗಿದೆ? ಗೊಂಡೆದಹಳ್ಳಿ ರುದ್ರಪ್ಪ ಚನ್ನಬಸಪ್ಪ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ? ಬೆಂಗಳೂರು ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ? ಹಿಮಾಚಲ ಪ್ರದೇಶ ಪ್ರಪಂಚದ ಚಿಕ್ಕ ಪಕ್ಷಿ […]
Q and Answers in Kannada Part – 51
By Karnataka |
24 Jun, 2026
Leave a comment
ಪ್ರಶ್ನೆ ಉತ್ತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು? ಕೆ. ರಾಧಾಕೃಷ್ಣನ್ ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು? ಡಿ.ಎಸ್.ಕರ್ಕಿ ಹೇಮಾವತಿ ನದಿಯ ಉಗಮ ಸ್ಥಳ ಯಾವುದು? ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ ಭಾರತ ಸರ್ಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು? 1956 ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು? ಪೀನ ಮಸೂರ ಸೀತಾತನಯ ಇದು ಯಾರ ಕಾವ್ಯನಾಮ? ಗೋರುರು ರಾಮಸ್ವಾಮಿ ಅಯ್ಯಂಗಾರ್ ಮರುಭೂಮಿ ಹಡಗು […]
Q and Answers in Kannada Part – 50
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಇತ್ತೀಚೆಗೆ ಬಿಡುಗಡೆಯಾದ ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು? ಪ್ಲೇಯಿಂಗ್ ಇಟ್ ಮೈ ವೇ ಇತ್ತೀಚೆಗೆ ಎಲ್.ಜಿ.ಐ.ಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ ಏಕೈಕ ಕ್ರಿಕೆಟ್ ಆಟಗಾರ ಯಾರು? ವಿರಾಟ್ ಕೊಹ್ಲಿ ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ 2012ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು? ಹಾಕಿ ಐಬಿಡಬ್ಲೂಎಲ್ (IBWL) ನ ವಿಸ್ತೃತ ರೂಪವೇನು? ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್ ಬಾರ್ಡೋಲಿ ಸತ್ಯಾಗ್ರಹದ ನೇತಾರ ಯಾರು? ಸರ್ದಾರ್ ವಲ್ಲಭಭಾಯಿ ಪಟೇಲ್ […]