Karnatakaexamshub


Q and A in Kannada

Q and Answers in Kannada Part – 50

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಇತ್ತೀಚೆಗೆ ಬಿಡುಗಡೆಯಾದ ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು?ಪ್ಲೇಯಿಂಗ್ ಇಟ್ ಮೈ ವೇ
ಇತ್ತೀಚೆಗೆ ಎಲ್.ಜಿ.ಐ.ಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ ಏಕೈಕ ಕ್ರಿಕೆಟ್ ಆಟಗಾರ ಯಾರು?ವಿರಾಟ್ ಕೊಹ್ಲಿ
ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ 2012ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು?ಹಾಕಿ
ಐಬಿಡಬ್ಲೂಎಲ್ (IBWL) ನ ವಿಸ್ತೃತ ರೂಪವೇನು?ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
ಬಾರ್ಡೋಲಿ ಸತ್ಯಾಗ್ರಹದ ನೇತಾರ ಯಾರು?ಸರ್ದಾರ್ ವಲ್ಲಭಭಾಯಿ ಪಟೇಲ್
ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?ಹುಲಿ
ಮೋಳಿಗೆ ಮಾರಯ್ಯ ಇದು ಯಾರ ಅಂಕಿತನಾಮವಾಗಿದೆ?ನಿಃಕಳಂಕ ಮಲ್ಲಿಕಾರ್ಜುನ
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?ಡಿಸೆಂಬರ್ 2000
ಹಿಂದೂ ಧರ್ಮದಲ್ಲಿ ನದೀತಮ ಎಂದು ಕರೆಯಲ್ಪಡುವ ನದಿ ಯಾವುದು?ಸರಸ್ವತಿ ನದಿ
ಮಿಸ್ ಅಮೇರಿಕಾ ಕಿರೀಟ ಧರಿಸಿದ ಭಾರತೀಯ ಮೂಲದ ಮೊದಲ ಯುವತಿ ಯಾರು?ನೀನಾ ದವುಲುರಿ
ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?19ನೇ ವಿಧಿ
ಗ್ರೀನ್ ವಿಚ್ ಮೀನ್ ಟೈಮ್ ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ ಎಲ್ಲಿದೆ?ಲಂಡನ್ ಬಳಿ
ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ ಯಾವುದು?ವಿಟಮಿನ್ ಡಿ
ರಾಘವ ಇದು ಯಾರ ಕಾವ್ಯ ನಾಮವಾಗಿದೆ?ಎಂ.ವಿ.ಸೀತಾರಾಮಯ್ಯ
ದೇಶಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?ಸಿ.ಆರ್.ದಾಸ್
ಜರ್ಮನಿಯ ಉಕ್ಕಿನ ಮನುಷ್ಯ ಎಂದು ಪ್ರಸಿದ್ಧಿ ಪಡೆದಿದ್ದವರು ಯಾರು?ಬಿಸ್ಮಾರ್ಕ್
ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ ಸಂಗ್ರಹಣೆಯಾಗುತ್ತದೆ?ಬಲಹೃತ್ಕರ್ಣ
ಭಾರತೀಯ ಮಸಾಲ ಪದಾರ್ಥಗಳ ಸಂಶೋಧನಾ ಸಂಸ್ಥೆ ಎಲ್ಲಿದೆ?ಕಾಲಿಕೋಟ್ (ಕೇರಳ)
ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?ಕಾಂಗರೂ
ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ಸತ್ಯಾಗ್ರಹ ಯಾವುದು?ಉಪ್ಪಿನ ಸತ್ಯಾಗ್ರಹ
ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?ಇಟಲಿ
ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ಯಾವುದು?ಎಚ್.ನರಸಿಂಹಯ್ಯ ವರದಿ
ಬಾಬಾ ಆಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದವರು?ಸಮಾಜಸೇವೆ
ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?ಅಸ್ಸಾಂ
ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?ಕಾಶ್ಮೀರ
ಆರ್ಕಲಾಜಿಕಲ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?ಆಂಧ್ರಪ್ರದೇಶ (ಹೈದರಾಬಾದ್)
ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?ಹೊಸಪೇಟೆ
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು?ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
ಪ್ರಸಿದ್ಧ ಯಾತ್ರಾ ಸ್ಥಳ ವಾರಣಾಸಿಗೆ ಇದ್ದ ಮೊದಲ ಹೆಸರು ಯಾವುದು?ಬನಾರಸ್
manojns1997

Your email address will not be published. Required fields are marked *

error: Content is protected !!