Karnatakaexamshub


Category: Q and A in Kannada

Q and A in Kannada
Q and Answers in Kannada Part – 9

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ಪ್ರೊ. ಯು.ಆರ್. ರಾವ್ ಸಿಖ್ಖರ ಪವಿತ್ರ ಗ್ರಂಥ ಯಾವುದು? ಗುರು ಗ್ರಂಥ ಸಾಹೇಬ್ ಮತದಾನದ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದ ವರ್ಷ? 1989 ಮರಾಠಾ ಒಕ್ಕೂಟದ ಸ್ಥಾಪಕ ಯಾರು? ಮೊದಲನೇ ಬಾಜಿರಾವ್ ವಿಶ್ವ ಸುತ್ತಿ ಬಂದ ಭಾರತೀಯ ನೌಕೆ ಹೆಸರೇನು? ಐ.ಎನ್.ಎಸ್. ತರಂಗಿಣಿ ಗ್ರಾಮ ಸ್ವರಾಜ್ ವಿಚಾರ ಪ್ರತಿಪಾದಿಸಿದವರು ಯಾರು? ಮಹಾತ್ಮ ಗಾಂಧಿ ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾನಿಲಯ ಎಲ್ಲಿದೆ? ಕೊಯಮತ್ತೂರು ‘ಪೆನಾಲ್ಟಿ ಕಾರ್ನರ್’ […]

Q and A in Kannada
Q and Answers in Kannada Part – 8

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ‘ಅಣು ವಿಜ್ಞಾನ’ ಎಂದು ಖ್ಯಾತಿ ಪಡೆದವರು ಯಾರು? ಭಾರತದ ಹೋಮಿ ಜಹಂಗೀರ್ ಬಾಬಾ ವಿಶ್ವ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು? ಸಂತ ತುಕಾರಾಂ ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು? ಮುಂಬೈಯ ಬೋರಿಬಂದರ್ ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು? ಬೆಂಗಾಲ್ ಗೆಜೆಟ್ ಭಾರತದ ಅತಿ ದೊಡ್ಡ ಗಾತ್ರದ ಅಂಚೆಚೀಟಿ ಯಾವುದು? 5 x 4 ಸೆಂ.ಮೀ ಗಾತ್ರದ್ದು ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಚೇರಿ ಎಲ್ಲಿದೆ? […]

Q and A in Kannada
Q and Answers in Kannada Part – 7

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಭಾರತದಲ್ಲಿ ಮೊದಲ ಮಸೀದಿ ಎಲ್ಲಿ ನಿರ್ಮಿಸಲಾಯಿತು? ಕ್ರಿ.ಶ 621, ಡೆಹಲಿ ತಾಜ್ ಮಹಲ್ ಮುಖ್ಯ ಶಿಲ್ಪಿ ಯಾರು? ಉಸ್ತಾದ್ ಅಹ್ಮದ್ ಲಾಹೋರಿ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ ಯಾರು? ಜೆ.ಆರ್.ಡಿ. ಟಾಟಾ ಭಾರತದಲ್ಲಿ ಮೊದಲ ಬಾರಿಗೆ ‘ಏಡ್ಸ್’ ಗುರುತಿಸಿದ ವರ್ಷ ಯಾವುದು? 1986 ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಟ್ಟೆ ಗಿರಣಿ ಪ್ರಾರಂಭಿಸಿದವರು ಯಾರು? ಜೆಮಸೆಡ್ಜಿ ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಯಾರು? ಭಾರತದ ಶಾಂತಾ ರಂಗಸ್ವಾಮಿ ‘ವಂಗಾಳ’ […]

Q and A in Kannada
Q and Answers in Kannada Part – 6

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಭಾರತ ರತ್ನ ಪಡೆದ ಮೊದಲಿನ ಯಾರು? ಡಾ. ಎಸ್. ರಾಧಾಕೃಷ್ಣನ್ ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು? ಬೇಗಂ ಫಾತಿಮಾ ಸುಲ್ತಾನ್ ಭಾರತದ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರು ಯಾರು? ಲೀಲಾ ಸೇಠ್ ಅಬ್ದುಲ್ ಕಲಾಮ್ ಪೂರ್ಣ ಹೆಸರೇನು? ಅವಲ್ ಪಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಮ್ ಭಾರತದ ವಿಸ್ತೀರ್ಣವೆಷ್ಟು? 32,87,263 ಚದರ ಕಿಲೋಮೀಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಪ್ರಥಮ ಭಾರತೀಯ ಯಾರು? ಸುನೀಲ್ […]

Q and A in Kannada
Q and Answers in Kannada Part – 5

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವವರು ಯಾರು? ಡಾ. ಪ್ರಭುಶಂಕರ ಕರ್ನಾಟಕದ ಉದ್ದವಾದ ನದಿ ಯಾವುದು? ಕಾವೇರಿ ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು? ರಾಮೋಹಳ್ಳಿ (ಬೆಂಗಳೂರು) ಕನ್ನಡದಲ್ಲಿ ಅತೀ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದವರು ಯಾರು? ಎನ್. ನರಸಿಂಹಯ್ಯ ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು? 1924, ಮೈಸೂರು ರೈಡರ್ ಕಪ್ ಯಾವ ಕ್ರೀಡೆಗೆ […]

Q and A in Kannada
Q and Answers in Kannada Part – 4

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ? ಕುಮಾರವ್ಯಾಸ ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು? ಬೆಂಗಳೂರು (1905ರಲ್ಲಿ) ‘ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು? ಆರ್.ಕೆ. ನಾರಾಯಣ್ ಎಲ್ಲಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು? ಕುದುರೆಮುಖ ಬಿ.ಡಿ. ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು? ಪಾಂಡಿಚೇರಿ ಕರ್ನಾಟಕದಲ್ಲಿ ಕೇಂದ್ರಿಯ ಆಹಾರ ಸಂಶೋಧನಾ ಸಂಸ್ಥೆ ಎಲ್ಲಿದೆ? ಮೈಸೂರು ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ? ಕನ್ನಯ್ಯ ಕಳ್ಳಪ್ಪ ಕರ್ನಾಟಕದ […]

Q and A in Kannada
Q and Answers in Kannada Part – 3

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಕನ್ನಡದ ಮೊದಲ ರಾಜಮನೆತನ ಯಾವುದು? ಕದಂಬ ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಏಕೈಕ ಕನ್ನಡಿಗ ಯಾರು? ಯಾವ ವರ್ಷ? ಎಚ್.ವಿ.ನಂಜುಂಡಯ್ಯ (1914-16) ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು? ಮಹಾವೀರಾಚಾರ್ಯ ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ? ಮೂಡಬಿದಿರೆ ಕನ್ನಡದ ಮೊದಲ ಶಿಲ್ಪಿ ಯಾರು? ಜಿನಕ ಕನ್ನಡದ ಮೊದಲ ಬೆರಳಚ್ಚು ಯಂತ್ರವನ್ನು ರೂಪಿಸಿದವರು ಯಾರು? ಅನಂತ ಸುಬ್ಬರಾವ್ ಕನ್ನಡದ ಉಪಮಾ ಲೋಲ ಕವಿ ಯಾರು? ಲಕ್ಷ್ಮೀಶ 1920ರಲ್ಲಿ ಪ್ರಕಟವಾದ […]

Q and A in Kannada
Q and Answers in Kannada Part – 2

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಮಹಮ್ಮದ್ ರಫಿ ಕನ್ನಡ ಚಿತ್ರವೊಂದರಲ್ಲಿ ಹಾಡಿದ್ದಾರೆ. ಆ ಚಿತ್ರ ಯಾವುದು? ಒಂದೇ ಬಳ್ಳಿ ಹೂಗಳು ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ ಯಾರು? ಮಯೂರವರ್ಮ (ಕದಂಬರು) ಒಂದು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಯಾವ ವರ್ಷದಲ್ಲಿ 2 ವರ್ಷಕ್ಕೆ ಹೆಚ್ಚಿಸಲಾಯಿತು? 1929-29 ಕರ್ನಾಟಕ ಯಾವ ಜಿಲ್ಲೆಯಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ? ಬೀದರ್ ಕನ್ನಡದ ಮೊದಲ ನಾಟಕ ಯಾವುದು? ಮಿತ್ರವೃಂದ ಗೋವಿಂದ ಅಂಚೆ ಚೀಟಿಯ ಮೇಲೆ ಪ್ರಪ್ರಥಮವಾಗಿ ಮೂಡಿ ಬಂದ ಕನ್ನಡ ಸಾಹಿತಿ ಯಾರು? ಡಿ.ವಿ.ಜಿ ಮ್ಯಾಗ್ಸೆಸೆ […]

Q and A in Kannada
Q and Answers in Kannada Part – 1

By Karnataka  |  22 Jun, 2026
Leave a comment

ಪ್ರಶ್ನೆ ಉತ್ತರ ಸುವರ್ಣ(Golden)ಕ್ರಾಂತಿ ಯಾವುದಕ್ಕೆ ಸಂಬಂಧಿಸಿದ್ದಾಗಿದೆ? ಹಣ್ಣಿನ ಉತ್ಪಾದನೆಗೆ ಸಂವಿಧಾನಕ್ಕೆ 73 ನೇ ತಿದ್ದುಪಡಿ ತಂದು ಎಷ್ಟನೇ ಪರಿಚ್ಛೇದದಲ್ಲಿ ‘ಪಂಚಾಯತ್ ರಾಜ್ ಅಧಿನಿಯಮ’ ಸೇರಿಸಲಾಯಿತು? 243 ನೇ ಪರಿಚ್ಛೇದ 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೋವಾರಿಯಾದ ಜನರಲ್ ಡಯರ್ ನನ್ನು ಕೊಲೆ ಮಾಡಿ ಸೇಡು ತೀರಿಸಿಕೊಂಡ ಕ್ರಾಂತಿಕಾರಿ ಯಾರು? ಉಧಾಮ್ ಸಿಂಗ್ ಭಾರತದ ಮೊದಲ ಮಹಿಳಾ ಮುಖ್ಯ ಮಂತ್ರಿ ಯಾರು? ಸುಚೇತಾ ಕೃಪಲಾನಿ ರಾತ್ರಿಯ ಅವಧಿಯಲ್ಲಿಯ ಅತಿ ಹೆಚ್ಚು ಉಷ್ಣ ಇರುವ ಪ್ರದೇಶ ಯಾವುದು? ಇಥಿಯೋಪಿಯಾದ […]

error: Content is protected !!