Karnatakaexamshub


Q and A in Kannada

Q and Answers in Kannada Part – 7

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಭಾರತದಲ್ಲಿ ಮೊದಲ ಮಸೀದಿ ಎಲ್ಲಿ ನಿರ್ಮಿಸಲಾಯಿತು?ಕ್ರಿ.ಶ 621, ಡೆಹಲಿ
ತಾಜ್ ಮಹಲ್ ಮುಖ್ಯ ಶಿಲ್ಪಿ ಯಾರು?ಉಸ್ತಾದ್ ಅಹ್ಮದ್ ಲಾಹೋರಿ
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ ಯಾರು?ಜೆ.ಆರ್.ಡಿ. ಟಾಟಾ
ಭಾರತದಲ್ಲಿ ಮೊದಲ ಬಾರಿಗೆ ‘ಏಡ್ಸ್’ ಗುರುತಿಸಿದ ವರ್ಷ ಯಾವುದು?1986
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಟ್ಟೆ ಗಿರಣಿ ಪ್ರಾರಂಭಿಸಿದವರು ಯಾರು?ಜೆಮಸೆಡ್ಜಿ
ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಯಾರು?ಭಾರತದ ಶಾಂತಾ ರಂಗಸ್ವಾಮಿ
‘ವಂಗಾಳ’ ಯಾವ ರಾಜ್ಯದ ನೃತ್ಯ ಶೈಲಿ?ಮೇಘಾಲಯ
ಭಾರತದ ದೊಡ್ಡ ಪ್ಲಾನಿಟೇರಿಯಂ ಎಲ್ಲಿದೆ?ಕಲ್ಕತ್ತಾ
‘ವೇದಗಳಿಗೆ ಹಿಂತಿರುಗಿ’ ಈ ಕರೆಯನ್ನು ಯಾರು ನೀಡಿದರು?ದಯಾನಂದ ಸರಸ್ವತಿ
ಶಬ್ದಮಣಿ ದರ್ಪಣ ಕರ್ತೃ ಯಾರು?ಕೇಶಿರಾಜ
ಮೋನಾಲಿಸಾ ಚಿತ್ರವನ್ನು ಯಾರು ರಚಿಸಿದರು?ಲಿಯೊನಾರ್ಡೊ ಡಾ ವಿಂಚಿ
ಭಾರತದ ಉದ್ದವಾದ ನದಿ ಯಾವುದು?ಗಂಗಾನದಿ
ಭಾರತದಲ್ಲಿ ಅತಿ ಹೆಚ್ಚು ಉಪ್ಪನ್ನು ಉತ್ಪಾದನೆ ಮಾಡುವ ಸರೋವರ ಯಾವುದು?ಸಾಂಬಾರ್ ಸರೋವರ (ರಾಜಸ್ಥಾನ)
ಶಬ್ದ ಪ್ರಮಾಣವನ್ನು ಅಳೆಯಲು ಬಳಸುವ ಮಾನ ಯಾವುದು?ಡೆಸಿಬಲ್
ಭಾರತದ ಪ್ರಥಮ ರೈಲು ಇಂಜಿನ್ ಚಾಲಕಿ ಯಾರು?ಸುರೇಖಾ ಶಂಕರ್ ಯಾದವ್
ಭಾರತದಲ್ಲಿ ಕಾಲುಚೀಲಗಳ ತಯಾರಿಗೆ ಹೆಸರಾದ ನಗರ ಯಾವುದು?ಲೂಧಿಯಾನ
ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ ಯಾವುದು?ಮಧ್ಯ ಪ್ರದೇಶ
ಭಾರತದ ಯಾವ ರಾಜ್ಯದಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ?ಪಶ್ಚಿಮ ಬಂಗಾಳ
ಭಾರತದ ಯಾವ ರಾಜ್ಯದಲ್ಲಿ ಅಲ್ಯೂಮಿನಿಯಂ ದೊರೆಯುತ್ತದೆ?ಆಂಧ್ರ
ಭಾರತದ ಪ್ರಥಮ ಸಿನಿಮಾಸ್ಕೋಪ್ ಚಿತ್ರ ಯಾವುದು?ಕಾಗಜ್ ಕೆ ಫೂಲ್ (1959)
ಎಂ.ಎ. ಮುಗಿಸಿದ ಭಾರತದ ಪ್ರಥಮ ಮಹಿಳೆ ಯಾರು?ಚಂದ್ರಮುಖಿ ಬೋಸ್
ಉತ್ತರ ಪ್ರದೇಶದ ಯಾವ ನಗರ ಆಟದ ಸಾಮಾನು ತಯಾರಿಕೆಗೆ ಪ್ರಸಿದ್ಧ?ಮೀರತ್
ಭಾರತೀಯ ವಿದ್ಯಾಭವನ ಸ್ಥಾಪಿಸಿದ ಮಹನೀಯ ಯಾರು?ಕೆ.ಎಂ. ಮುನ್ಶಿ
ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್ ದೇವ್ ಬರೆದ ಪುಸ್ತಕ ಯಾವುದು?ಬೈ ಗಾಡ್ ಡಿಗ್ರಿ
ಕಥಕ್ಕಳಿ ನೃತ್ಯ ಯಾವ ರಾಜ್ಯದ ಕಲೆಯಾಗಿದೆ?ಕೇರಳ
ರವೀಂದ್ರನಾಥ ಠಾಕೂರ್ ನಟಿಸಿರುವ ಚಿತ್ರ ಯಾವುದು?ವಾಲ್ಮೀಕಿ ಪ್ರತಿಮಾ
ಶಿವಾಜಿ ಗಣೇಶನ್ ಅಭಿನಯದ ಕನ್ನಡ ಚಲನಚಿತ್ರ ಯಾವುದು?ಸ್ಕೂಲ್ ಮಾಸ್ಟರ್
ಪ್ರಪಂಚದಲ್ಲಿಯೇ ಪ್ರಖ್ಯಾತರಾದ ಭಾರತದ ಪಕ್ಷಿಶಾಸ್ತ್ರಜ್ಞರು ಯಾರು?ಡಾ. ಸಲೀಂ ಅಲಿ
manojns1997

Your email address will not be published. Required fields are marked *

error: Content is protected !!