Karnatakaexamshub


Q and A in Kannada

Q and Answers in Kannada Part – 8

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
‘ಅಣು ವಿಜ್ಞಾನ’ ಎಂದು ಖ್ಯಾತಿ ಪಡೆದವರು ಯಾರು?ಭಾರತದ ಹೋಮಿ ಜಹಂಗೀರ್ ಬಾಬಾ
ವಿಶ್ವ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು?ಸಂತ ತುಕಾರಾಂ
ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು?ಮುಂಬೈಯ ಬೋರಿಬಂದರ್
ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು?ಬೆಂಗಾಲ್ ಗೆಜೆಟ್
ಭಾರತದ ಅತಿ ದೊಡ್ಡ ಗಾತ್ರದ ಅಂಚೆಚೀಟಿ ಯಾವುದು?5 x 4 ಸೆಂ.ಮೀ ಗಾತ್ರದ್ದು
ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಚೇರಿ ಎಲ್ಲಿದೆ?ಮುಂಬೈ
ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು?1926 ಜುಲೈ 15ರಂದು ಮುಂಬೈ ನಗರದಲ್ಲಿ
ಭಾರತದಲ್ಲಿ ಶಹನಾಯಿ ವಾದ್ಯಕ್ಕೆ ಹೆಸರಾದ ಕಲಾವಿದ ಯಾರು?ಬಿಸ್ಮಿಲ್ಲಾ ಖಾನ್
ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಹಬ್ಬ ಯಾವುದು?ಪೊಂಗಲ್
ರಾಮಕೃಷ್ಣ ಮಿಷನ್ ಆರಂಭಿಸಿದವರು ಯಾರು?ಸ್ವಾಮಿ ವಿವೇಕಾನಂದರು
ರಾಜಸ್ಥಾನದ ಬೊಂಬೆ ಆಟದ ಹೆಸರೇನು?ಕಥಪುತ್ಲಿ
ಬೈಬಲ್‌ನಲ್ಲಿ ಒಂದೇ ಬಾರಿ ಬಳಸಿದ ಶಬ್ದ ಯಾವುದು?ಹುಡಗಿ
ಅತ್ಯಂತ ಹೆಚ್ಚು ಗೀತೆಗಳನ್ನು ಹೊಂದಿದ ಭಾರತೀಯ ಚಲನಚಿತ್ರ ಯಾವುದು?‘ಇಂದ್ರಸಭಾ’ (70 ಹಾಡುಗಳು)
ಪ್ರಪ್ರಥಮವಾಗಿ ಶತಕ ಬಾರಿಸಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?ಲಾಲ್ ಅಮರನಾಥ
ಭಾರತದ ಪ್ರಧಾನ ರಾಕೆಟ್ ಮತ್ತು ಉಪಗ್ರಹ ಉಡಾವಣಾ ಸಂಸ್ಥೆ ಹೆಸರೇನು?ಇಸ್ರೋ
ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ?206 ಮೂಳೆಗಳು
ಭಾರತದ ಸ್ವಾತಂತ್ರ್ಯದ ದಿನದಂದು ಬೇರೆ ಯಾವ ದೇಶದ ಸ್ವಾತಂತ್ರ್ಯದ ದಿನವಾಗಿದೆ?ಕೊರಿಯಾದ ಸ್ವಾತಂತ್ರ್ಯ ದಿನ
ಸಾರೆ ಜಹಾಂಸೆ ಅಚ್ಛಾ ಗೀತೆ ರಚಿಸಿದವರು ಯಾರು?ಸರ್ ಮಹ್ಮದ್ ಇಕ್ಬಾಲ್
ಭಾರತದ ರಾಷ್ಟ್ರೀಯ ಪುಷ್ಪ ಯಾವುದು?ಕಮಲ
ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ ಭಾರತದಲ್ಲಿ ಎಲ್ಲಿದೆ?ಪುಣೆ
ಭಾರತದಲ್ಲಿ ರಾಷ್ಟ್ರೀಯ ಗಣಿ ಸಂಶೋಧನಾ ಸಂಸ್ಥೆ ಎಲ್ಲಿದೆ?ಜಮಷೇಡ್ಪುರ
ಸಿಖ್ಖರ ಪವಿತ್ರ ಕ್ಷೇತ್ರ ಯಾವುದು?ಅಮೃತಸರ
ನಾಟ್ಯಶಾಸ್ತ್ರ ಬರೆದವರು ಯಾರು?ಭರತಮುನಿ
ಭಾರತದ ಹಾಕಿ ಮಾಂತ್ರಿಕನೆಂದು ಪ್ರಸಿದ್ಧರಾದವರು ಯಾರು?ಧ್ಯಾನಚಂದ್
ಮೊದಲನೇ ಒಲಿಂಪಿಕ್ಸ್ ಆಟಗಳು ಎಲ್ಲಿ ನಡೆದವು?ಅಥೆನ್ಸ್
ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ?1993
ಶೇ.100 ರಷ್ಟು ಗ್ರಾಮೀಣ ವಿದ್ಯುದ್ದೀಕರಣವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು?ಹರಿಯಾಣ
ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಯರಿಗೆ ಕೊಡಲಾಗಿದೆ. ಇವರು ಯಾರು?ನೆಲ್ಸನ್ ಮಂಡೇಲಾ ಮತ್ತು ಅಬ್ದುಲ್ ಗಫಾರ್ ಖಾನ್
ಕೋಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು?ನಾದಿರ್ ಷಾ
manojns1997

Your email address will not be published. Required fields are marked *

error: Content is protected !!