| ಪ್ರಶ್ನೆ | ಉತ್ತರ |
| ಕನ್ನಡದ ಮೊದಲ ರಾಜಮನೆತನ ಯಾವುದು? | ಕದಂಬ |
| ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಏಕೈಕ ಕನ್ನಡಿಗ ಯಾರು? ಯಾವ ವರ್ಷ? | ಎಚ್.ವಿ.ನಂಜುಂಡಯ್ಯ (1914-16) |
| ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು? | ಮಹಾವೀರಾಚಾರ್ಯ |
| ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ? | ಮೂಡಬಿದಿರೆ |
| ಕನ್ನಡದ ಮೊದಲ ಶಿಲ್ಪಿ ಯಾರು? | ಜಿನಕ |
| ಕನ್ನಡದ ಮೊದಲ ಬೆರಳಚ್ಚು ಯಂತ್ರವನ್ನು ರೂಪಿಸಿದವರು ಯಾರು? | ಅನಂತ ಸುಬ್ಬರಾವ್ |
| ಕನ್ನಡದ ಉಪಮಾ ಲೋಲ ಕವಿ ಯಾರು? | ಲಕ್ಷ್ಮೀಶ |
| 1920ರಲ್ಲಿ ಪ್ರಕಟವಾದ ಗೋವಿಂದಪೈ ಅವರ ಮೊದಲ ಕವನ ಸಂಕಲನ ಯಾವುದು? | ಗಿಳಿಚಂಡು |
| ಎಲ್.ಎಂ.ಕರಿಬಸಪ್ಪ ಯಾವ ಸ್ಪರ್ಧೆಯಲ್ಲಿ ಭಾರತ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ? | ದೇಹದಾರ್ಢ್ಯ |
| ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? | ಶಬ್ದಮಣಿ ದರ್ಪಣ |
| ಓಶಿಯಾನಾ ಚಲನಚಿತ್ರೋತ್ಸವದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು ಯಾರು? | ಉಮಾಶ್ರೀ (ಗುಲಾಬಿ ಟಾಕೀಸ್) |
| ಕನ್ನಡದ ಪ್ರಪ್ರಥಮ ಪ್ರಾಧ್ಯಾಪಕ ಯಾರು? | ಟಿ.ಎಸ್.ವೆಂಕಣ್ಣಯ್ಯ |
| ಎಲ್ಲಿಯಾ ಪಂಡಿತದಲ್ಲಿ ಬೃಹತ್ ಏಕಶಿಲಾ ಬಂಡೆ ಇರುವ ಕರ್ನಾಟಕದ ಜಿಲ್ಲೆ ಯಾವುದು? | ತುಮಕೂರು (ಮಧುಗಿರಿ) |
| ಅಕ್ಕ ಕೇಳಮ್ಮ ನಾವೊಂದು ಕನಸ ಕಂಡೆ ಅಕ್ಕಮಹಾದೇವಿ ಅವರ ಈ ವಚನವನ್ನು ಹಾಡಿ ಜನಪ್ರಿಯಗೊಳಿಸಿದ ಖ್ಯಾತ ಸಂಗೀತಜ್ಞ ಯಾರು? | ಮಲ್ಲಿಕಾರ್ಜುನ ಮನ್ಸೂರ್ |
| ಜಲವಿದ್ಯುತ್ ಯೋಜನೆಗಳಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿರುವ ರಾಜ್ಯ ಯಾವುದು? | ಕರ್ನಾಟಕ |
| ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಪ್ರಥಮ ಜಾರಿಯಾಗಿದ್ದು ಯಾವಾಗ? | 1971 |
| ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ ಯಾವುದು? | ಮೈಸೂರು (ರಿಸರ್ವ್ ಬ್ಯಾಂಕ್ ನೋಟು ಮುದ್ರಣ) |
| ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು? | ಮುಳ್ಳಯ್ಯನಗಿರಿ (ಚಿಕ್ಕಮಗಳೂರು) |
| ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಯಾವುದು? | ಕರ್ನಾಟಕ ರತ್ನ |
| ಕರ್ನಾಟಕ ಪ್ರಥಮ ಮಹಿಳಾ ನ್ಯಾಯಾಧೀಶರು ಯಾರು? | ಮಂಜುಳಾ ಚೆಲ್ಲೂರ್ |
| ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವದಾಖಲೆ ಮಾಡಿದ ಕರ್ನಾಟಕ ವೈದ್ಯ ಯಾರು? | ಡಾ. ಎಂ.ಸಿ. ಮೋದಿ |
| ಪಂಚಲೋಹಗಳು ಯಾವುವು? | ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ |
| ಕರ್ನಾಟಕದ ವಿಸ್ತೀರ್ಣವೆಷ್ಟು? | 1,91,791 ಚ.ಕಿ.ಮೀ |
| ಮಹಾ ವಿಷ್ಣುವಿನ ಚಿತ್ರದ ಹೆಸರೇನು? | ಸುದರ್ಶನ ಚಕ್ರ |
| ವೀರೇಶ ಚರಿತ – ಇದು ಯಾರ ಕೃತಿ? | ರಾಘವಾಂಕ |
| ನೇಗಿಲಯೋಗಿ ಗೀತೆಯನ್ನು ಕನ್ನಡದ ಯಾವ ಚಿತ್ರದಲ್ಲಿ ಅಳವಡಿಸಲಾಗಿದೆ? | ಕಾಮನಬಿಲ್ಲು |
| ಕರ್ನಾಟಕದ ‘ಹೊಗೆಯ ಕಣಜ’ ಎಂದು ಯಾವ ಜಿಲ್ಲೆಗೆ ಕರೆಯುತ್ತಾರೆ? | ಗುಲ್ಬರ್ಗಾ |
| ‘ಕಿಸ್ತು’ ಕಂದಾಯ ಪದ್ಧತಿಯನ್ನು ಜಾರಿಗೆ ತಂದ ಪಾಳೇಗಾರ ಯಾರು? | ಶಿವಪ್ಪನಾಯಕ |
| ಶಿವನು ಸಂಧ್ಯಾಕಾಲದಲ್ಲಿ ಮಾಡುವ ನೃತ್ಯಕ್ಕೆ ಏನೆಂದು ಹೆಸರು? | ತಾಂಡವ |
Q and Answers in Kannada Part – 3
By Karnataka | 23 Jun, 2026 | Leave a comment