| ಪ್ರಶ್ನೆ | ಉತ್ತರ |
| ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? | ಪ್ರೊ. ಯು.ಆರ್. ರಾವ್ |
| ಸಿಖ್ಖರ ಪವಿತ್ರ ಗ್ರಂಥ ಯಾವುದು? | ಗುರು ಗ್ರಂಥ ಸಾಹೇಬ್ |
| ಮತದಾನದ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದ ವರ್ಷ? | 1989 |
| ಮರಾಠಾ ಒಕ್ಕೂಟದ ಸ್ಥಾಪಕ ಯಾರು? | ಮೊದಲನೇ ಬಾಜಿರಾವ್ |
| ವಿಶ್ವ ಸುತ್ತಿ ಬಂದ ಭಾರತೀಯ ನೌಕೆ ಹೆಸರೇನು? | ಐ.ಎನ್.ಎಸ್. ತರಂಗಿಣಿ |
| ಗ್ರಾಮ ಸ್ವರಾಜ್ ವಿಚಾರ ಪ್ರತಿಪಾದಿಸಿದವರು ಯಾರು? | ಮಹಾತ್ಮ ಗಾಂಧಿ |
| ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾನಿಲಯ ಎಲ್ಲಿದೆ? | ಕೊಯಮತ್ತೂರು |
| ‘ಪೆನಾಲ್ಟಿ ಕಾರ್ನರ್’ ಯಾವ ಕ್ರೀಡೆಗೆ ಸಂಬಂಧಿಸಿದ್ದು? | ಹಾಕಿ |
| ಪೋಲಿಯೋ ಕಾಯಿಲೆ ತಡೆಗಟ್ಟುವುದು ಹೇಗೆ? | ವ್ಯಾಕ್ಸಿನೇಷನ್ (ಲಸಿಕೆ) |
| ಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು ಯಾರು? | ರಾಸ್ ಬಿಹಾರಿ ಬೋಸ್ |
| ಕೃಷ್ಣ ಮೇಲೆತ್ತಿದ ಪರ್ವತದ ಹೆಸರೇನು? | ಗೋವರ್ಧನ ಪರ್ವತ |
| ಭಾರತದಲ್ಲಿ ಭೂಕಂಪಕ್ಕೆ ಒಳಗಾಗುವ ಪ್ರದೇಶ ಯಾವುದು? | ಹಿಮಾಲಯ ಪರ್ವತ ಶ್ರೇಣಿ |
| ಭಾರತದಲ್ಲಿ ಹೆಚ್ಚಾಗಿ ಜವುಗು ಪ್ರದೇಶವಿರುವ ರಾಜ್ಯ? | ಒರಿಸ್ಸಾ |
| ಸೀತೆಗಾಗಿ ಹೋರಾಡಿದ ಪಕ್ಷಿ ಯಾವುದು? | ಜಟಾಯು |
| ಕೇಸರಿ ಮತ್ತು ‘ದಿ ಮರಾಠ’ ಪತ್ರಿಕೆಗಳ ಪ್ರಕಟಣೆಯ ದಾರಿಯಾರು? | ಬಾಲ ಗಂಗಾಧರ ತಿಲಕ್ |
| ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ? | ವಿಶಾಖಪಟ್ಟಣಂ |
| ‘ಇಂದಿರಾ ಪಾಯಿಂಟ್’ ಎಲ್ಲಿದೆ? | ನಿಕೋಬಾರ್ (ದ್ವೀಪ) |
| ದೇಶದಲ್ಲಿ ಅತ್ಯಂತ ಚಿಕ್ಕ ಮಠಗಳು ಯಾವ ರಾಜ್ಯದಲ್ಲಿವೆ? | ಅರುಣಾಚಲ ಪ್ರದೇಶ |
| ಭಾರತದಲ್ಲಿ ಹೆಚ್ಚು ಬೆಳೆಯುವ ಎಣ್ಣೆಕಾಳು? | ಶೇಂಗಾ |
| ಪತ್ರಿಕೋದ್ಯಮಿಗಳಿಗೆ ಸಲ್ಲುವ ದೊಡ್ಡ ಪ್ರಶಸ್ತಿ? | ಬಿ.ಡಿ. ಗೋಯೆಂಕಾ ಪ್ರಶಸ್ತಿ |
| ಮಹಾರಾಷ್ಟ್ರದ ಭಕ್ತಿ ಚಳುವಳಿ ಪ್ರಚಾರಕರು ಯಾರು? | ನಾಮದೇವ |
| ಜವಾಹರಲಾಲ್ ನೆಹರೂರವರ ಸಮಾಧಿ ಸ್ಥಳ ಯಾವುದು? | ಶಾಂತಿ ವನ |
| ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಏನು? | ಸೊನ್ನೆಯ ಆವಿಷ್ಕಾರ |
| ಶ್ರೀರಾಮನ ಧನುಸ್ಸಿನ ಹೆಸರು? | ಕೋದಂಡ |
| ಸರಸ್ವತಿಯ ವೀಣೆಯ ಹೆಸರೇನು? | ಕಚ್ಚಪಿ |
| ರಾಷ್ಟ್ರೀಯ ಚಿಹ್ನೆಯ ಧೇಯ ವಾಕ್ಯ? | ಸತ್ಯಮೇವ ಜಯತೇ |
| ಭಾರತದ ಹಾಲಿವುಡ್ ಎಂದು ಪ್ರಸಿದ್ಧವಾದ ನಗರ? | ಮುಂಬೈ |
| ಮೊಟ್ಟಮೊದಲು ರೂಪಾಯಿ ನಾಣ್ಯ ಹುಟ್ಟಿಸಿದವರು ಯಾರು? | ಶೇರ ಶಾ (1541) |
| ಗಿನ್ನಿಸ್ ದಾಖಲೆ ಸ್ಥಾಪಿಸಿದ ಭಾರತದ ಹಿನ್ನೆಲೆ ಗಾಯಕಿ? | ಲತಾ ಮಂಗೇಶ್ಕರ್ |
Q and Answers in Kannada Part – 9
By Karnataka | 23 Jun, 2026 | Leave a comment