Karnatakaexamshub


Q and A in Kannada

Q and Answers in Kannada Part – 4

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?ಕುಮಾರವ್ಯಾಸ
ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?ಬೆಂಗಳೂರು (1905ರಲ್ಲಿ)
‘ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು?ಆರ್.ಕೆ. ನಾರಾಯಣ್
ಎಲ್ಲಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು?ಕುದುರೆಮುಖ
ಬಿ.ಡಿ. ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು?ಪಾಂಡಿಚೇರಿ
ಕರ್ನಾಟಕದಲ್ಲಿ ಕೇಂದ್ರಿಯ ಆಹಾರ ಸಂಶೋಧನಾ ಸಂಸ್ಥೆ ಎಲ್ಲಿದೆ?ಮೈಸೂರು
ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?ಕನ್ನಯ್ಯ ಕಳ್ಳಪ್ಪ
ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು?ರಂಗನತಿಟ್ಟು ಪಕ್ಷಿಧಾಮ
ಪಟ್ಟದ ಕಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು?ಚಾಲುಕ್ಯರು
ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ ಯಾರು?ಜನರಲ್ ಕಾರಿಯಪ್ಪ
ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ?ತ್ರಿವೇಣಿಯವರ ‘ಶರಪಂಜರ’ ಕಾದಂಬರಿ
ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು?ಚನ್ನಗಿರಿ ಸಮೀಪದ ಶಾಂತಿನಗರ (ಸಣಿಕೆರೆ)
ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು?ಕಲ್ಲಿದ್ದಲು
ಕರ್ನಾಟಕ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು?ಸರ್. ಸಿದ್ದಪ್ಪ ಕಂಬಳಿ
ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ?ತಾಳೆ ಹಣ್ಣು
ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು?ಹಿಂದೂಸ್ತಾನಿ ಸಂಗೀತ
ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ?ಹಂಪಿ (ಬಳ್ಳಾರಿ ಜಿಲ್ಲೆ)
ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?ಎಂ.ಪಿ. ಗಣೇಶ್
‘ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು?ಬಿಜಾಪುರದ ಗೋಳಗುಮ್ಮಟ
ಕನ್ನಡ ಇಂಗ್ಲಿಷ್ ನಿಘಂಟನ್ನು ಮೊದಲು ರಚಿಸಿದವರು ಯಾರು?ವಿಲಿಯಂ ರೀವ್
ಕರ್ನಾಟಕದಲ್ಲಿ ಮೂರುಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ ಯಾರು?ಸಿದ್ದವನಹಳ್ಳಿ ನಿಜಲಿಂಗಪ್ಪನವರು
ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು?ಕೊಡಗು
ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು?ಸರ್. ಮಿರ್ಜಾ ಇಸ್ಮಾಯಿಲ್
ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು?ವೈದ್ಯನಾಥೇಶ್ವರ, ಮರಳಿಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುನೇಶ್ವರ, ಅರ್ಕೇಶ್ವರ
ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು?ಬೇಡರ ಕಣ್ಣಪ್ಪ
ಕನ್ನಡ ರತ್ನತ್ರಯರು ಯಾರು?ರನ್ನ, ಪೆನ್ನ, ಪಂಪ
ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ?ನಾಗರಹೊಳೆ
ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು?ಒಂಭತ್ತು ಅಡಿ
ಪಣಿಕೂಳ ನಿಸರ್ಗಧಾಮ ಎಲ್ಲಿದೆ?ಮಂಗಳೂರು
manojns1997

Your email address will not be published. Required fields are marked *

error: Content is protected !!