Karnatakaexamshub


Category: Q and A in Kannada

Q and A in Kannada
Q and Answers in Kannada Part – 19

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ 2012 ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧಿಕೃತವಾಗಿ ಘೋಷಿಸಿತು? ಈಶಾನ್ಯ ಏಷ್ಯಾ (ಸೌತ್ ಈಸ್ಟ್ ಏಷ್ಯಾ) ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು? ಇ.ಎಸ್. ವೆಂಕಟರಾಮಯ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? ಅಹಮದಾಬಾದ್ ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು? ಲೂನಾ ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭೆಯ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು? ಸಿದ್ದಪ್ಪ ಕಂಬಳಿ ಹೆಚ್.ಐ.ವಿ (HIV) […]

Q and A in Kannada
Q and Answers in Kannada Part – 18

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ 02.09.2012 ರಂದು ಬಿಡುಗಡೆಯಾದ ‘ದಿ ಲೆಸನ್ಸ್ ಆಫ್ ಮೈ ಲೈಫ್’ ಈ ಕೃತಿಯ ಕರ್ತೃ ಯಾರು? ಮನ್ಮೋಹನ್ ಸಿಂಗ್ ವಾರಣಾಸಿ ಯಾವ ನದಿಯ ದಡದಲ್ಲಿದೆ? ಗಂಗಾ ನದಿ ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು? ಮೊರಾರ್ಜಿ ದೇಸಾಯಿ ಟೆನ್ನಿಸ್‌ನಲ್ಲಿ ಗ್ರ್ಯಾಂಡ್ ಸ್ಲಾಮ್ ಟೆನ್ನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು? ಮಹೇಶ್ ಭೂಪತಿ ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು? ಬಿ.ಆರ್. ಪಂತಲು 8ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ […]

Q and A in Kannada
Q and Answers in Kannada Part – 17

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ 2011 ರಲ್ಲಿ ನಡೆಯುವ ಭಾರತದ ಸಾರ್ವತ್ರಿಕ ಚುನಾವಣೆ ಎಷ್ಟನೆಯ ಸಾರ್ವತ್ರಿಕ ಚುನಾವಣೆಯಾಗಿದೆ? 15ನೆಯ ಬಿಹಾರದ ಯಾವ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ? ಕೋಸಿ ನದಿ ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ? ಪುಣೆ (ಮಹಾರಾಷ್ಟ್ರ) 2011 ರಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ದೇಶ ಯಾವುದು? ಬಾಂಗ್ಲಾದೇಶ ಜನವರಿ 20 2012 ರಂದು ಗುಜರಾತ್‌ ಕನ್ವಿಲ್ ಚಾಲೆಂಜ್ ಗಾಲ್ಫ್ ಟೂರ್ನಿಯ ರಾಯಭಾರಿಯಾದ ಕ್ರಿಕೆಟಿಗ ಯಾರು? ಸಚಿನ್ ತೆಂಡೂಲ್ಕರ್ ಒರಿಸ್ಸಾ […]

Q and A in Kannada
Q and Answers in Kannada Part – 16

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವರು ಯಾರು? ನೀಲ್ ಆಮ್‌ಸ್ಟ್ರಾಂಗ್ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿಯವರು ಎಲ್ಲಿದ್ದರು? ಕಲ್ಕತ್ತಾ ಇಂಟರ್ನೆಟ್ ಅನ್ನು ಮೊದಲಿಗೆ ಎಲ್ಲಿ ಬಳಸಲಾಯಿತು? ಅಮೆರಿಕ ರಕ್ಷಣಾ ಪಡೆ ಸ್ವತಂತ್ರ ಭಾರತದ ಮೊದಲ ಬಹುಉದ್ದೇಶ ನದಿ ಕಣಿವೆ ಯೋಜನೆ ಯಾವುದು? ದಾಮೋದರ ನದಿ ಕಣಿವೆ ಯೋಜನೆ ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು? ಕೇರಳ ಭಾಗ್ಯಲಕ್ಷ್ಮಿ ಯೋಜನೆ ಎಂದರೇನು? ಹೆಣ್ಣು ಮಕ್ಕಳಿಗೆ ವಿಮಾ ಸೌಲಭ್ಯ ರಾಕ್ಷಸ ಪ್ರವೃತ್ತಿಯ ಅಂಗುಲಿಮಾಲನ ಮನಪರಿವರ್ತನೆ ಮಾಡಿದವರು ಯಾರು? ಶ್ರೀ […]

Q and A in Kannada
Q and Answers in Kannada Part – 15

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು? ಗುಲ್ಜಾರಿಲಾಲ್ ನಂದ ನಾವಿಕ ದಿಕ್ಕೂಚಿಯನ್ನು ಕಂಡುಹಿಡಿದವರು ಯಾರು? ಪರ್ಷಿಯನ್ನರು ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಯಾವುವು? ನರ್ಮದಾ, ತಪತಿ, ಕಾಳಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು? ರಾಜೇಂದ್ರಪ್ರಸಾದ್ ಹಿಂದೂ ಸ್ತ್ರೀಯೆ ಪಿತೃಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಇದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ? ಶಾರದಾ ಕಾಯ್ದೆ ಮೊದಲ ಪ್ರಾಣಾಳಿ ಶಿಬಿರದ ಹೆಸರೇನು? 1928 ಯಾವ […]

Q and A in Kannada
Q and Answers in Kannada Part – 14

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ (ಪೈ) ಇದರ ಬೆಲೆಯನ್ನು ತೋರಿಸಿಕೊಟ್ಟ ಭಾರತೀಯ ಗಣಿತಜ್ಞ ಯಾರು? ಆರ್ಯಭಟ ಇಂದಿನ ಸಸ್ಯಶಾಸ್ತ್ರ (Botany) ಹಿಂದೆ ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು? ವೃಕ್ಷಾಯುರ್ವೇದ ಅಂಧರಿಗಾಗಿ ಲಿಪಿ ಕಂಡು ಹಿಡಿದವರು ಯಾರು? ಲೂಯಿ ಬ್ರೈಲ್ ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರಿನ ಹೆಸರೇನು? ಪರಮ್ ಭಾರತದ ಮಾನವ ಮಸ್ತಿಷ್ಕ ಯಂತ್ರ (Man Computer) ಎಂದು ಪ್ರಸಿದ್ಧಳಾದ ಮಹಿಳೆ ಯಾರು? ಶಕುಂತಲಾದೇವಿ ಭಾರತದ ರಾಷ್ಟ್ರಗೀತೆ ‘ಜನಗಣಮನ’ ಪ್ರಥಮ ಬಾರಿಗೆ ಹಾಡಿದ ವರ್ಷ ಮತ್ತು ಸ್ಥಳ ಯಾವುದು? 1911, ಕಲ್ಕತ್ತಾ […]

Q and A in Kannada
Q and Answers in Kannada Part – 13

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೆ ತಂದವರು ಯಾರು? ಲಾರ್ಡ್ ವಿಲಿಯಂ ಬೆಂಟಿಂಕ್ ‘ನೆಲಗಡಲೆ’ ಇದು ಮೂಲತಃ ಯಾವ ದೇಶದ ಬೆಳೆ? ಬ್ರೆಜಿಲ್ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರವಿರುವ ದಿನಪತ್ರಿಕೆ ಯಾವುದು? ದಿ ಟೈಮ್ಸ್ ಆಫ್ ಇಂಡಿಯಾ ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ? ಆರ್‌ಬಿಐ (RBI) ಗವರ್ನರ್ ಭಾರತದ ನೈಟಿಂಗೇಲ್ ಎಂದು ಯಾರನ್ನು ಕರೆಯುತ್ತಾರೆ? ಸರೋಜಿನಿ ನಾಯ್ಡು ರೋಮಿಯೋ ಜೂಲಿಯೆಟ್ ನಾಟಕದ ಕರ್ತೃ ಯಾರು? ವಿಲಿಯಂ ಷೇಕ್ಸ್‌ಪಿಯರ್ ನೇತ್ರದಾನದಲ್ಲಿ ಕಣ್ಣಿನ ಯಾವ […]

Q and A in Kannada
Q and Answers in Kannada Part – 12

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಭಾರತದ ಅತಿದೊಡ್ಡ ಸಾರ್ವಜನಿಕ ಮತ್ತು ಅತಿ ಹೆಚ್ಚು ಶಾಖೆಗಳನ್ನು ಹೊಂದಿದ ಬ್ಯಾಂಕ್ ಯಾವುದು? ಭಾರತೀಯ ಸ್ಟೇಟ್ ಬ್ಯಾಂಕ್ (SBI) ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? ಮಹಾರಾಷ್ಟ್ರ ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು? ಜ್ಯೋತಿಬಾ ಪುಲೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಪದವಿ ಪಡೆದ ಭಾರತದ ಮೊದಲ ಆಟಗಾರ ಯಾರು? ವಿಶ್ವನಾಥ್ ಆನಂದ್ ಭಾರತದಲ್ಲಿ ಮೊದಲ ಬಾರಿಗೆ ಸಿಮೆಂಟ್ ಉತ್ಪಾದನೆ ಆರಂಭವಾದ ಸ್ಥಳ ಯಾವುದು? ಕೋಟಾ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು? ಮಹಾರಾಷ್ಟ್ರ ಬಿಜಾಪುರದ […]

Q and A in Kannada
Q and Answers in Kannada Part – 11

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಸ್ಥಾಪಿಸಿದವರು ಯಾರು? ಕೆ.ಬಿ. ಹೆಡ್ಗೆವಾರ್ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು? ಸಿಂಗಾಪುರ ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು? ನೈರುತ್ಯ ಮಾನ್ಸೂನ್ ಮಾರುತ ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ? ಬಿಹಾರ ಕರ್ನಾಟಕದಲ್ಲಿ ಬೆಳೆಯುವ ರಾಗಿಗೆ ಜಗತ್ತಿನ ಇನ್ನೊಂದು ಪ್ರಮುಖ ದೇಶ ಯಾವುದು? ಆಫ್ರಿಕಾ ಗಡಿಯಾರದಲ್ಲಿ ಗಂಟೆ, ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು? ಮೆಸೋಪೊಟ್ಯಾಮಿಯನ್ನರು ಮೌಂಟ್ ಅಬು ಗಿರಿಧಾಮ […]

Q and A in Kannada
Q and Answers in Kannada Part – 10

By Karnataka  |  23 Jun, 2026
Leave a comment

ಪ್ರಶ್ನೆ ಉತ್ತರ ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು? ರಾಜೀವ್ ಗಾಂಧಿ ಮದರ್ ತೆರೇಸಾರವರು ಮೂಲತಃ ಯಾವ ದೇಶದವರು? ಅಲ್ಬೇನಿಯಾ ಬೌದ್ಧರ ಸಂಕೇತದಲ್ಲಿ ಕಾಣಬರುವ ಚಕ್ರ ಏನು ಸೂಚಿಸುತ್ತದೆ? ಜ್ಞಾನೋದಯ ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿನವರು ಯಾರು? ಟಿ. ಬಾಲಸರಸ್ವತಿ ಭಾರತೀಯ ಚಿತ್ರರಂಗದ ರೂವಾರಿ ಎಂದು ಯಾರನ್ನು ಕರೆಯುತ್ತಾರೆ? ದಾದಾ ಸಾಹೇಬ ಫಾಲ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದವರು ಯಾರು? ಕ್ಲೆಮೆಂಟ್ ಅಟ್ಲಿ ಎಲ್ಲೋರದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ದೊರೆ ಯಾರು? […]

error: Content is protected !!