| ಪ್ರಶ್ನೆ | ಉತ್ತರ |
| ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು? | ರಾಜೀವ್ ಗಾಂಧಿ |
| ಮದರ್ ತೆರೇಸಾರವರು ಮೂಲತಃ ಯಾವ ದೇಶದವರು? | ಅಲ್ಬೇನಿಯಾ |
| ಬೌದ್ಧರ ಸಂಕೇತದಲ್ಲಿ ಕಾಣಬರುವ ಚಕ್ರ ಏನು ಸೂಚಿಸುತ್ತದೆ? | ಜ್ಞಾನೋದಯ |
| ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿನವರು ಯಾರು? | ಟಿ. ಬಾಲಸರಸ್ವತಿ |
| ಭಾರತೀಯ ಚಿತ್ರರಂಗದ ರೂವಾರಿ ಎಂದು ಯಾರನ್ನು ಕರೆಯುತ್ತಾರೆ? | ದಾದಾ ಸಾಹೇಬ ಫಾಲ್ಕೆ |
| ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದವರು ಯಾರು? | ಕ್ಲೆಮೆಂಟ್ ಅಟ್ಲಿ |
| ಎಲ್ಲೋರದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ದೊರೆ ಯಾರು? | ಒಂದನೇ ಕೃಷ್ಣ (ರಾಷ್ಟ್ರಕೂಟ) |
| ಭಾರತದಲ್ಲಿ ಹೋಂರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು? | ಆನಿ ಬೆಸೆಂಟ್ |
| ಮೊದಲ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು? | ಕಲ್ಕತ್ತಾ ಮತ್ತು ಆಗ್ರಾ |
| 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತೀಯ ಯಾರು? | ಸುಶೀಲ್ ಕುಮಾರ್ |
| ಗರೀಬಿ ಹಠಾವೋ ಕಾರ್ಯಕ್ರಮವನ್ನು ಆರಂಭಿಸಿದವರು ಯಾರು? | ಇಂದಿರಾ ಗಾಂಧಿ |
| ಭಾರತದ ರಿಸರ್ವ್ ಬ್ಯಾಂಕಿನ ಪ್ರಧಾನ ಕಚೇರಿ ಎಲ್ಲಿದೆ? | ಮುಂಬೈ |
| ಭಾರತದಲ್ಲಿ ಶ್ವೇತಕ್ರಾಂತಿಯ ಹರಿಕಾರ ಯಾರು? | ಡಾ. ವರ್ಗೀಸ್ ಕುರಿಯನ್ |
| ಎಲ್.ಐ.ಸಿ ಪ್ರಾರಂಭವಾದ ವರ್ಷ ಯಾವುದು? | 1956 |
| ಭಾರತದಲ್ಲಿ ಮೊದಲ ಸತ್ಯಾಗ್ರಹ ಅಭಿಯಾನ ಯಾವುದು? | ಚಂಪಾರಣ್ |
| ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ? | 1950 |
| ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಆರಂಭಿಸಿದ ಪತ್ರಿಕೆ ಯಾವುದು? | ಇಂಡಿಯನ್ ಒಪಿನಿಯನ್ |
| ಭಾರತದ ಪುನರುತ್ಥಾನದ ತಂದೆ ಎಂದು ಯಾರಿಗೆ ಹೇಳುವರು? | ರಾಜಾರಾಮ್ ಮೋಹನ್ ರಾಯ್ |
| ಸತ್ಯಮೇವ ಜಯತೆ ಯುಕ್ತಿಯನ್ನು ಎಲ್ಲಿಂದ ಆರಿಸಿಕೊಳ್ಳಲಾಗಿದೆ? | ಮುಂಡಕ ಉಪನಿಷತ್ತು |
| ಅತೀ ವೇಗವಾಗಿ ಓಡುವ ಸಸ್ತನಿ ಯಾವುದು? | ಚಿರತೆ |
| ತಮಿಳು ನಾಡಿನ ಪ್ರಥಮ ಮಹಿಳಾ ಮುಖ್ಯ ಮಂತ್ರಿ ಯಾರು? | ಜಾನಕಿ |
| ಪ್ರಪಂಚದಲ್ಲಿ ಅತಿ ಹೆಚ್ಚು ದನಗಳನ್ನು ಹೊಂದಿರುವ ದೇಶ? | ಭಾರತ |
| ‘ಧಾನಾ’ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? | ರಾಜಸ್ಥಾನ |
| ಭಾರತದ ಅತಿ ಶ್ರೀಮಂತ ರಾಜ್ಯ ಯಾವುದು? | ಪಂಜಾಬ್ |
| ಭಾರತದ ಪೆಟ್ರೋಲಿಯಂ ಮೂಲ ಪುರುಷ ಯಾರು? | ಧೀರುಬಾಯಿ ಅಂಬಾನಿ |
| ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು? | 46 |
| ಭಾಕ್ರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? | ಪಂಜಾಬ್ |
| ಬೋರಿವಿಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? | ಮಹಾರಾಷ್ಟ್ರ |
| ಫೆದರ್ ವೇಟ್, ಹೆವಿವೇಟ್ ಇವುಗಳನ್ನು ಯಾವ ಕ್ರೀಡೆಯಲ್ಲಿ ಕಾಣುತ್ತೇವೆ? | ಬಾಕ್ಸಿಂಗ್ |
Q and Answers in Kannada Part – 10
By Karnataka | 23 Jun, 2026 | Leave a comment