| ಪ್ರಶ್ನೆ | ಉತ್ತರ |
| ಭಾರತದ ಅತಿದೊಡ್ಡ ಸಾರ್ವಜನಿಕ ಮತ್ತು ಅತಿ ಹೆಚ್ಚು ಶಾಖೆಗಳನ್ನು ಹೊಂದಿದ ಬ್ಯಾಂಕ್ ಯಾವುದು? | ಭಾರತೀಯ ಸ್ಟೇಟ್ ಬ್ಯಾಂಕ್ (SBI) |
| ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? | ಮಹಾರಾಷ್ಟ್ರ |
| ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು? | ಜ್ಯೋತಿಬಾ ಪುಲೆ |
| ಚೆಸ್ ಗ್ರ್ಯಾಂಡ್ ಮಾಸ್ಟರ್ ಪದವಿ ಪಡೆದ ಭಾರತದ ಮೊದಲ ಆಟಗಾರ ಯಾರು? | ವಿಶ್ವನಾಥ್ ಆನಂದ್ |
| ಭಾರತದಲ್ಲಿ ಮೊದಲ ಬಾರಿಗೆ ಸಿಮೆಂಟ್ ಉತ್ಪಾದನೆ ಆರಂಭವಾದ ಸ್ಥಳ ಯಾವುದು? | ಕೋಟಾ |
| ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು? | ಮಹಾರಾಷ್ಟ್ರ |
| ಬಿಜಾಪುರದ ಗೋಳಗುಮ್ಮಟ ಪ್ರಪಂಚದಲ್ಲಿ ಎಷ್ಟನೆಯ ದೊಡ್ಡ ಗುಮ್ಮಟವಾಗಿದೆ? | ಎರಡನೆಯ |
| ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಲಾಗಿದೆ? | ಯಮುನಾ |
| ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಫೋಟವನ್ನು ಎಲ್ಲಿ ನಡೆಸಿತು? | ಫೋಖ್ರಾನ್ (ರಾಜಸ್ಥಾನ) |
| ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದರೂ, ಹೆಚ್ಚು ಬಳಕೆಯಲ್ಲಿಲ್ಲದ ಭಾಷೆ ಯಾವುದು? | ಸಂಸ್ಕೃತ |
| ವ್ಯಾಟ್ (VAT) ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿತು? | 2005 ಏಪ್ರಿಲ್-1 |
| ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಚೇರಿ ಎಲ್ಲಿದೆ? | ಹೊಸ ದೆಹಲಿ |
| ಭಾರತದಲ್ಲಿ ಮೊದಲ ಕಾರ್ಮಿಕ ಸಂಘ ಎಲ್ಲಿದೆ? | ಚೆನ್ನೈ (ಮದ್ರಾಸ್) |
| ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು? | ಉತ್ತರ ಪ್ರದೇಶ |
| ಚಿರಂಜೀವಿಯಿಂದ ಸ್ಥಾಪಿತವಾದ ‘ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು? | ಉದಯಿಸುತ್ತಿರುವ ಸೂರ್ಯ |
| ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು? | ಮಂಕುತಿಮ್ಮನ ಕಗ್ಗ |
| ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಎರಡನೆಯ ಭಾಷೆ ಯಾವುದು? | ತೆಲುಗು |
| ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ? | ಇಂದಿರಾ ಗಾಂಧಿ |
| ಮಾನವನ ದೇಹದ ಅತಿ ಉದ್ದವಾದ ಎಲುಬು ಯಾವುದು? | ಫಿಮರ್ (ತೊಡೆಯ ಮೂಳೆ) |
| ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ? | ಖಾದಿ |
| ಭಾರತೀಯ ಜ್ಞಾನಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು? | ಅಮೃತಾ ಪ್ರೀತಂ |
| ಭಾರತದಲ್ಲಿ ಗೋಲ್ಕೊಂಡ ಕೋಟೆ ಎಲ್ಲಿದೆ? | ಹೈದರಾಬಾದ್ ಬಳಿ |
| ಅತೀ ಹೆಚ್ಚು ಉಪಗ್ರಹಗಳನ್ನು (82) ಹೊಂದಿರುವ ಗ್ರಹ ಯಾವುದು? | ಶನಿ ಗ್ರಹ |
| ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ? | ಕಲ್ಕತ್ತಾ |
| ಜಗತ್ತಿನಲ್ಲೇ ಅತಿ ಹೆಚ್ಚು ಚಹಾ ಉತ್ಪಾದಿಸುವ ದೇಶ ಯಾವುದು? | ಭಾರತ |
| ಹವಾಮಹಲ್ ಅರಮನೆ ಎಲ್ಲಿದೆ? | ಜೈಪುರ |
| ಇಂಡಿಯಾ ಡಿವೈಡೆಡ್ ಈ ಪುಸ್ತಕದ ಲೇಖಕರು ಯಾರು? | ಅಬ್ದುಲ್ ಕಲಾಮ್ ಆಜಾದ್ |
| ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು? | ಸುಭಾಷ್ ಚಂದ್ರ ಬೋಸ್ |
| ಕಾಯಿಲೆಗಳನ್ನು ಹಣ್ಣು ಮಾಡಲು ಬಳಸುವ ರಸಾಯನಿಕ ಯಾವುದು? | ಇಥಿಲೀನ್ |
Q and Answers in Kannada Part – 12
By Karnataka | 23 Jun, 2026 | Leave a comment