Category: Q and A in Kannada
Q and Answers in Kannada Part – 29
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು? ಗ್ರಾಮೀಣಾಭಿವೃದ್ಧಿ ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು? ಪಂಜಾಬಿನ ಭಟಿಂಡಾ ಕ್ಷೇತ್ರ ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು? ಪೆನ್ಸಿಲಿನ್ ಭಾರತೀಯ ಶಿಕ್ಷಣದಲ್ಲಿ ‘ಮಹಾಸನ್ನದು’ ಎಂದು ಯಾವ ವರದಿಯನ್ನು ಕರೆಯುತ್ತಾರೆ? ವುಡ್ಸ್ ವರದಿ ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ? ಆಸ್ಟ್ರೇಲಿಯಾ ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು? 1905 ಮಧುರೈ […]
Q and Answers in Kannada Part – 28
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಮೇ – 26 – 2014 ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು? 15ನೇ ಇತ್ತೀಚೆಗೆ ನಡೆದ 2014 ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ? ಝಾನ್ಸಿ ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ ಮೊದಲಿಗೆ ಯಾವ ವೃತ್ತಿಯಲ್ಲಿದ್ದರು? ಸುಪ್ರೀಂ ಕೋರ್ಟಿನಲ್ಲಿ ವಕೀಲರು ಕಿರುತೆರೆ ನಟಿ ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ಸಿನ ಯಾವ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದರು? […]
Q and Answers in Kannada Part – 27
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು? ಭಾರತದ ಸಿಂಧೂ ರಶ್ಮಿ ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕ) ಸ್ಥಾಪನೆಯಾದ ವರ್ಷ ಯಾವುದು? 1934 ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ? ಕೇರಳ ಅಖಿಲ ಭಾರತ ವಾಚ್ಯ ವಾಣಿ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ? ಮೈಸೂರು ಇತಿಹಾಸದ ಪಿತಾಮಹ ಯಾರು? ಹೆರೋಡೋಟಸ್ ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ? 1400 ಗ್ರಾಂಗಳು ಭಾರತ ದೇಶೀಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು? ಐ.ಎನ್.ಎಸ್.ದೆಹಲಿ ಮೂಲಭೂತ ಕರ್ತವ್ಯಗಳ […]
Q and Answers in Kannada Part – 26
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡದ ವರಕವಿ ಎಂದು ಖ್ಯಾತರಾದವರು ಯಾರು? ಕುವೆಂಪು ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪನಿ ಯಾವುದು? ಕಲ್ಯಾಣ ಜ್ಯುವೆಲರ್ಸ್ ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು? ಬೈಕಲ್ ಸರೋವರ ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು? ಸಾಂಟಾ ಮರಿಯಾ ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ? ಕಬ್ಬಿಣ ಭಾರತ ಸರ್ಕಾರವು ರೂರಲ್ […]
Q and Answers in Kannada Part – 25
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಮಾವು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು? ಭಾರತ ನವದೆಹಲಿಯಲ್ಲಿ ನಡೆದ ಐವತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು? ಜಿ.ಪಿ.ರಾಜರತ್ನಂ 1968ರಲ್ಲಿ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅಣು ವಿದ್ಯುತ್ ಕೇಂದ್ರ ಯಾವುದು? ರಾಣಾ ಪ್ರತಾಪ್ ಸಾಗರ ಅಣು ವಿದ್ಯುತ್ ಕೇಂದ್ರ ಮಂಗನ ಬಾವು ಬರಲು ಕಾರಣವಾದ ರೋಗಕಾರಕ ವೈರಸ್ ಯಾವುದು? ಮಂಪ್ಸ್ ವೈರಸ್ ಭಾರತದಲ್ಲಿಯೇ ಮೊದಲ ಬಾರಿಗೆ ಎಂಎಂ ರೇಡಿಯೋ ಮೊಬೈಲ್ ಹೊರತಂದ ಕಂಪನಿ ಯಾವುದು? ಸೋನಿ ಎರಿಕ್ಸನ್ ಪ್ರಖ್ಯಾತ ಪಾಪ್ […]
Q and Answers in Kannada Part – 24
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಜವಹರಲಾಲ್ ನೆಹರು ಅವರು ರಾಜಸ್ಥಾನದ ನಾಗೂರಿನಲ್ಲಿ ಮೊಟ್ಟ ಮೊದಲ ಪಂಚಾಯತಿಯನ್ನು ಉದ್ಘಾಟಿಸಿದ ದಿನ ಯಾವುದು? 1959 ಅಕ್ಟೋಬರ್- 2 ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು? ರಾಜಶೇಖರ ಚರಿತ್ರಮು ಗಾಂಧಿ ಸಾಹಿತ್ಯವನ್ನು ಕನ್ನಡಕ್ಕೆ ತಂದವರಲ್ಲಿ ಅಗ್ರಗಣ್ಯರು ಯಾರು? ಸಿದ್ಧವನಹಳ್ಳಿ ಕೃಷ್ಣಶರ್ಮ ಮೊದಲ ಲೋಕಸೇವಾ ಆಯೋಗವು ಭಾರತದಲ್ಲಿ ಸ್ಥಾಪನೆಯಾದ ವರ್ಷ ಯಾವುದು? 1926 ಅಕ್ಟೋಬರ್- 1 ರಾಜ್ಯ ವಿಧಾನ ಸಭೆಯಲ್ಲಿ 1990-91ರಲ್ಲಿ ಆಯವ್ಯಯ ಪತ್ರವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಮಂಡಿಸಿದ ಸಚಿವರು ಯಾರು? ಎಂ.ವೀರಪ್ಪ ಮೊಯ್ಲಿ ಪಂಚಾಯತ್ […]
Q and Answers in Kannada Part – 23
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಭಾರತದ ಮೂರು ಪ್ರಾದೇಶಿಕ ಕ್ರೀಡೋದ್ಯಮ ಸಂಶೋಧನಾ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ. ಅದು ಎಲ್ಲಿದೆ? ಬೆಂಗಳೂರಿನ ಆಡುಗೋಡಿ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ತಾನಿ ಗಾಯಕಿ. ಈಕೆ ಯಾರು? ಗಂಗೂಬಾಯಿ ಹಾನಗಲ್ಲ ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ? ಮಧ್ಯಪ್ರದೇಶ ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? 1 ನವೆಂಬರ್ 1956 ಅಗ್ನಿಶಾಮಕದವರು ಬಳಸುವ ರಾಸಾಯನಿಕ ಮಿಶ್ರಣ ಯಾವುದು? ಸೋಡಿಯಂ ಬೈ ಕಾರ್ಬೋನೇಟ್ ಮತ್ತು ಅಮೋನಿಯಂ ಸಲ್ಫೇಟ್ […]
Q and Answers in Kannada Part – 22
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು ಕನ್ನಡಿಗರು ಯಾರು? ಬೆನಗಲ್ ರಾಮರಾವ್ ಮತ್ತು ಎಚ್.ವಿ.ಆರ್. ಅಯ್ಯಂಗಾರ್ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ? ಕೇರಳದ ತಿರುವನಂತಪುರ ಗಾಂಧಿ 1919 ರಲ್ಲಿ ನವ ಜೀವನ ಪತ್ರಿಕೆ ಸಂಪಾದಕೀಯಕ್ಕೆ ಇಳಿದರು. ಯಾವ ಭಾಷೆಯಲ್ಲಿ ಈ ಪತ್ರಿಕೆ ಇದ್ದಿತು? ಗುಜರಾತ್ ಮಹಿಳೆಯರು ಒಲಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದು ಯಾವ ವರ್ಷ? 1900 ಟೆಲಿಫೋನ್ ಕಂಡು ಹಿಡಿದವರು ಯಾರು? ಅಲೆಕ್ಸಾಂಡರ್ ಗ್ರಹಾಂ ಬೆಲ್ ಮೃತ ಸಮುದ್ರ (ಡೆಡ್ […]
Q and Answers in Kannada Part – 21
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಭಾರತದ ಪ್ರಥಮ ಉಪಗ್ರಹ ಆರ್ಯಭಟವನ್ನು ಯಾವ ದೇಶದ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಯಿತು? ರಷ್ಯಾ ಪಂಜಾಬ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? 1 ಮೇ 1960 ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು? ಚಕ್ರವರ್ತಿ ರಾಜಗೋಪಾಲಾಚಾರಿ ಮೊದಲ ಭಾರತ – ಪಾಕ್ ಯುದ್ಧ ನಡೆದಾಗ ಭಾರತದ ಕಮಾಂಡರ್ ಆಗಿ ಸೇವೆಯಲ್ಲಿದ್ದ ಕನ್ನಡಿಗ ಯಾರು? ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಎಲ್ಲಿದೆ? ವಾರಣಾಸಿ 1957-58ರ ಅವಧಿಯಲ್ಲಿ ವಿಶ್ವದಾದ್ಯಂತ ವಿಜ್ಞಾನಿಗಳು ಒಟ್ಟುಗೂಡಿ […]
Q and Answers in Kannada Part – 20
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು 21 ರಿಂದ 18 ವರ್ಷಕ್ಕೆ ಇಳಿಸಲಾಯಿತು? 61ನೇ ತಿದ್ದುಪಡಿ ರಾಜಾಸನ್ಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? ಅಮೃತಸರ 2000ನೇ ಇಸವಿಯಲ್ಲಿ ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು. 15.11.2000 ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು? ದೇವರದಾಸಿಮಯ್ಯ ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು? ಆಂಧ್ರ ಪ್ರದೇಶ ಗೋಬರ್ ಗ್ಯಾಸಿನಲ್ಲಿರುವ ಅನಿಲ ಯಾವುದು? ಮೀಥೇನ್ ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ […]