Karnatakaexamshub


Q and A in Kannada

Q and Answers in Kannada Part – 22

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು ಕನ್ನಡಿಗರು ಯಾರು?ಬೆನಗಲ್ ರಾಮರಾವ್ ಮತ್ತು ಎಚ್.ವಿ.ಆರ್. ಅಯ್ಯಂಗಾರ್
ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ?ಕೇರಳದ ತಿರುವನಂತಪುರ
ಗಾಂಧಿ 1919 ರಲ್ಲಿ ನವ ಜೀವನ ಪತ್ರಿಕೆ ಸಂಪಾದಕೀಯಕ್ಕೆ ಇಳಿದರು. ಯಾವ ಭಾಷೆಯಲ್ಲಿ ಈ ಪತ್ರಿಕೆ ಇದ್ದಿತು?ಗುಜರಾತ್
ಮಹಿಳೆಯರು ಒಲಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದು ಯಾವ ವರ್ಷ?1900
ಟೆಲಿಫೋನ್ ಕಂಡು ಹಿಡಿದವರು ಯಾರು?ಅಲೆಕ್ಸಾಂಡರ್ ಗ್ರಹಾಂ ಬೆಲ್
ಮೃತ ಸಮುದ್ರ (ಡೆಡ್ ಸೀ) ಯಾವ ದೇಶದಲ್ಲಿದೆ?ಇಸ್ರೇಲ್
ಅಮೆರಿಕಾದ ಸಿಲಿಕಾನ್ ವ್ಯಾಲಿ ಎಂಬುದು ಏತಕ್ಕೆ ಪ್ರಸಿದ್ಧವಾಗಿದೆ?ಕಂಪ್ಯೂಟರ್
ಭಾರತದ ಮೊದಲ ಜಾಗೃತ ಆಯುಕ್ತರಾಗಿದ್ದ ಕನ್ನಡಿಗ ಯಾರು?ಶ್ರೀ ನಿಟ್ಟೂರು ಶ್ರೀನಿವಾಸರಾವ್
ಕರ್ನಾಟಕ ಸಂಗೀತ ಅಭ್ಯಾಸಿಗಳು ಕಲಿಯುವ ಮೊದಲ ಗೀತೆ ಕನ್ನಡದ ಲಂಬೋದರ ಲಕುಮಿಕರ ಗೀತೆಯ ಕರ್ತೃ ಯಾರು? ಇದು ಯಾವ ರಾಗದಲ್ಲಿದೆ?ಪುರಂದರದಾಸರು; ಮಲಹರಿ ರಾಗದಲ್ಲಿದೆ
ಧ್ಯಾನ್ ಚಂದ್ ಎಂಬ ಹಾಕಿ ಆಟಗಾರ ಮೊದಲು ಯಾವ ವೃತ್ತಿಯಲ್ಲಿದ್ದವರು?ಸೈನ್ಯದಲ್ಲಿ ಸಿಪಾಯಿ
ಮಾರ್ನಿಂಗ್ ಸ್ಟಾರ್ ಎಂದು ಕರೆಯಲ್ಪಡುವ ಗ್ರಹ ಯಾವುದು?ಶುಕ್ರ ಗ್ರಹ
ಹಡಗುಗಳ ವೇಗವನ್ನು ಅಳೆಯುವ ಮಾಪನ ಯಾವುದು?ನಾಟ್
ಭಾಸ್ಕರಾಚಾರ್ಯರು ಬರೆದ ಗಣಿತದ ಕೃತಿ ಯಾವುದು?ಲೀಲಾವತಿ
ಮಾನವ ದೇಹದ ಅತಿ ಚಿಕ್ಕ ಮೂಳೆ ಯಾವುದು? ಅದು ಎಲ್ಲಿದೆ?ಸ್ಟೆಪಿಸ್; ಇದು ಕಿವಿಯಲ್ಲಿರುತ್ತದೆ
ಬಾಹ್ಯಾಕಾಶದಲ್ಲಿ ಛಿದ್ರಗೊಂಡ ಬಾಹ್ಯಾಕಾಶ ನೌಕೆ ಯಾವುದು?ಚಾಲೆಂಜರ್
ರಾಜ್ಯ ಸರ್ಕಾರವು (ಕರ್ನಾಟಕ) 2000-01 ನೇ ಸಾಲಿನ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಜಾರಿಗೆ ತಂದ ಹೊಸ ಯೋಜನೆ ಯಾವುದು?ನನ್ನ ಮನೆ ನನ್ನ ಸ್ವತ್ತು
ಅಂತರಿಕ್ಷಕ್ಕೆ ತೆರಳಿದ ಮೊಟ್ಟಮೊದಲ ಜೀವಿ ಯಾವುದು?ಲೈಕಾ ಎಂಬ ನಾಯಿ
ಯುರೋಪಿಗೆ ಹಿಂದೂ ಅಂಕಿಗಳ ಮತ್ತು ಗಣಿತವನ್ನು ಪರಿಚಯಿಸಿದ್ದು ಯಾವ ಕೃತಿ?ಲಿಬರ್ ಅಬ್ಯಾಸಿ
ರಾಜಸ್ಥಾನಕ್ಕೆ ಸಂಬಂಧಿಸಿದ ಗಿರಿಧರ್ ವ್ಯಾಸ್ ಸಮಿತಿ ತನ್ನ ವರದಿಯನ್ನು ಯಾವ ವರ್ಷದಲ್ಲಿ ಅರ್ಪಿಸಿತು?1992
ಆರೋಗ್ಯಶಾಲಿ ಮನುಷ್ಯನ ರಕ್ತದೊತ್ತಡ ಎಷ್ಟಿರುತ್ತದೆ?120/80
ಗಾಂಧೀಜಿಯವರು ತಮ್ಮ ಯಾವ ವಯಸ್ಸಿನಲ್ಲಿ ಕಸ್ತೂರಬಾರನ್ನು ಮದುವೆಯಾದರು?13ನೇ ವಯಸ್ಸಿನಲ್ಲಿ
ಶೇಕ್ಸ್ ಪಿಯರ್ ಬರೆದ ಕೊನೆಯ ಕೃತಿ ಯಾವುದು?ದಿ ಟೆಂಪೆಸ್ಟ್
ಟೆಲಿವಿಜನ್ನಿನ ಸಂಶೋಧಕರು ಯಾರು?ಜೆ.ಎಲ್. ಬೈರ್ಡ್
ಭಾರತದಲ್ಲಿ ಖೋ-ಖೋ ಆಟದ ಮಹಿಳೆಯರಿಗಾಗಿ ಇರುವ ಝಾನ್ಸೀರಾಣಿ ಲಕ್ಷ್ಮಿ ಪ್ರಶಸ್ತಿ ಪಡೆದ ಪ್ರಥಮ ಆಟಗಾರ್ತಿ ಯಾರು?ಕರ್ನಾಟಕದ ಉಷಾ ಅನಂತರಾಮನ್
ವಿಶ್ವದಲ್ಲಿ ಜೀವಿಸುತ್ತಿರುವ ಅತ್ಯಂತ ದೊಡ್ಡ ಹಕ್ಕಿ ಯಾವುದು?ಉಷ್ಟ್ರ ಪಕ್ಷಿ
ಶನಿ ಮತ್ತು ಯುರೇನಸ್ ಗ್ರಹಗಳ ನಡುವೆ ಪರಿಧಿಯಲ್ಲಿ ‘ಚಿಕಾನ್’ ಕಂಡು ಹಿಡಿದವರು ಯಾರು?ಚಾರ್ಲ್ಸ್ ಕೋವಾಲ್
ವೀರಭದ್ರನ ವಿಜಯೋತ್ಸವವನ್ನು ಸಾಂಕೇತಿಸುವ ಜಾನಪದ ನೃತ್ಯ ಪ್ರಕಾರ ಯಾವುದು?ವೀರಗಾಸೆ
ಗುಡವಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಶಿವಮೊಗ್ಗ
ಕನ್ನಡದ ಮೊದಲ ವಾಕ್ ಚಿತ್ರ ‘ಸತಿ ಸುಲೋಚನಾ’ ದ ಸಂಗೀತ ನಿರ್ದೇಶಕರು ಯಾರು?ಆರ್. ನಾಗೇಂದ್ರರಾವ್
manojns1997

Your email address will not be published. Required fields are marked *

error: Content is protected !!