| ಪ್ರಶ್ನೆ | ಉತ್ತರ |
| ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು? | ಭಾರತದ ಸಿಂಧೂ ರಶ್ಮಿ |
| ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕ) ಸ್ಥಾಪನೆಯಾದ ವರ್ಷ ಯಾವುದು? | 1934 |
| ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ? | ಕೇರಳ |
| ಅಖಿಲ ಭಾರತ ವಾಚ್ಯ ವಾಣಿ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ? | ಮೈಸೂರು |
| ಇತಿಹಾಸದ ಪಿತಾಮಹ ಯಾರು? | ಹೆರೋಡೋಟಸ್ |
| ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ? | 1400 ಗ್ರಾಂಗಳು |
| ಭಾರತ ದೇಶೀಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು? | ಐ.ಎನ್.ಎಸ್.ದೆಹಲಿ |
| ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ವಿಧಿ ಯಾವುದು? | 51 ಎ ವಿಧಿ |
| ಗೋದಾವರಿ ನದಿ ಉಗಮ ಸ್ಥಳ ಯಾವುದು? | ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ |
| ವಿದ್ಯುತ್ ಶಕ್ತಿಯ ಮೂಲ ಮಾನವೇನು? | ವ್ಯಾಟ್ಗಳು |
| ರಾಜಾ ದಿನಕರ ಕೇಳಕರ್ ವಸ್ತು ಸಂಗ್ರಹಾಲಯ ಎಲ್ಲಿದೆ? | ಪುಣೆ |
| ಭಾರತದ ಕ್ರಿಕೆಟ್ ತಂಡದ ನಾಯಕರಾದ ಮೊದಲ ಕನ್ನಡಿಗ ಯಾರು? | ಜಿ.ಆರ್.ವಿಶ್ವನಾಥ |
| ಅಭಿಮಾನ ಸ್ಟುಡಿಯೋ ನಿರ್ಮಿಸಿದವರು ಯಾರು? | ನಟ ಬಾಲಕೃಷ್ಣ |
| ನಲಿ – ಕಲಿ ಶಿಕ್ಷಣ ಪದ್ಧತಿ ಜಾರಿಗೆ ಬಂದ ವರ್ಷ ಯಾವುದು? | 2009-10 ರಲ್ಲಿ |
| ಲೇಥಯಂತ್ರ ಕಂಡು ಹಿಡಿದವರು ಯಾರು? | ಹೆನ್ರಿ ಮೌಡ್ಸ್ |
| ಹಾಲು ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ ಯಾವುದು? | ಶ್ವೇತ ಕ್ರಾಂತಿ |
| ಜನನಿ ಸುರಕ್ಷಾ ಯೋಜನೆ ಪ್ರಾರಂಭವಾದ ವರ್ಷ ಯಾವುದು? | 2005 ಏಪ್ರಿಲ್ |
| ಭಾರತದಲ್ಲಿ ಅತಿ ಹೆಚ್ಚಿನ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯ ಯಾವುದು? | ಜಾರ್ಖಂಡ್ |
| ಜನಶ್ರೀ ವಿಮೆ ಯೋಜನೆಯು ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ? | ರಾಜ್ಯ ಕೃತಿ ಮಾರುಕಟ್ಟೆ ಇಲಾಖೆ |
| ಮಧ್ಯ ಪ್ರದೇಶ ಸರ್ಕಾರ ನಿಯೋಜಿಸಿರುವ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಗಣ್ಯರಿಗೆ ನೀಡಲಾಗುವ ಪ್ರಶಸ್ತಿ ಯಾವುದು? | ತಾನ್ಸೆನ್ ಪ್ರಶಸ್ತಿ |
| ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ? | ಸೋಮವಾರಪೇಟೆ ತಾಲೂಕು ಹುಡುಗೂರಿನ ಬಳಿ |
| ಗ್ರಾಮೀಣ ಯುವಕರಿಗೆ ಮೀನುಗಾರಿಕೆ ಕುರಿತು ತರಬೇತಿ ನೀಡುತ್ತಿರುವ ಕರ್ನಾಟಕದ ಪ್ರಮುಖ ಕೇಂದ್ರಗಳು ಯಾವುವು? | ಕೃಷ್ಣರಾಜ ಸಾಗರ ಮತ್ತು ಬೇತಮಂಗಲ |
| ತೇಗದೂರು ಸುಬ್ರಣ್ಣ ಪ್ರಶಸ್ತಿ ಪಡೆದ ಕರ್ನಾಟಕದ ಖ್ಯಾತ ಉದ್ಯಮಿ ಯಾರು? | ವಿಜಯ ಸಂಕೇಶ್ವರ |
| ತುರ್ತು ಪರಿಸ್ಥಿತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು? | ಶಿವರಾಮ್ ಕಾರಂತ |
| ಆರ್.ಕೆ.ಪ್ರವೀಣ ಯಾವ ಕ್ರೀಡೆಗೆ ಸಂಬಂಧಿಸಿದವರು? | ಟೆನ್ನಿಸ್ |
| ಜಕ್ಕೂರು ವಿಮಾನ ಹಾರಾಟ ಕೇಂದ್ರದಲ್ಲಿ ನಿಧನರಾದ ಪಂಚಭಾಷಾ ನಟಿ ಯಾರು? | ಸೌಂದರ್ಯ |
| ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಚೆನ್ನಮ್ಮನ ಸಮಾಧಿ ಎಲ್ಲಿದೆ? | ಬೈಲಹೊಂಗಲ (ಬೆಳಗಾವಿ ಜಿಲ್ಲೆ) |
| ವಿದ್ಯುತ್ ಬಲ್ಬ್ ನಲ್ಲಿ ಬಳಸುವ ತಂತಿ ಯಾವುದು? | ಟಂಗ್ಸ್ಟನ್ |
| ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕರು ಯಾರು? | ಆನಂದ್ ಅಪ್ಪುಗೋಳ್ |
Q and Answers in Kannada Part – 27
By Karnataka | 23 Jun, 2026 | Leave a comment