| ಪ್ರಶ್ನೆ | ಉತ್ತರ |
| ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು? | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
| ಕನ್ನಡದ ವರಕವಿ ಎಂದು ಖ್ಯಾತರಾದವರು ಯಾರು? | ಕುವೆಂಪು |
| ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪನಿ ಯಾವುದು? | ಕಲ್ಯಾಣ ಜ್ಯುವೆಲರ್ಸ್ |
| ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು? | ಬೈಕಲ್ ಸರೋವರ |
| ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು? | ಸಾಂಟಾ ಮರಿಯಾ |
| ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ? | ಕಬ್ಬಿಣ |
| ಭಾರತ ಸರ್ಕಾರವು ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್ ಅನ್ನು (REC) ಸ್ಥಾಪಿಸಲಾದ ವರ್ಷ ಯಾವುದು? | 1969 |
| ವಿದ್ಯುತ್ ಮೋಟಾರ್ ಕಂಡು ಹಿಡಿದವರು ಯಾರು? | ನಿಕೋಲಸ್ ಟೆಸ್ಲಾ |
| ದೇಶದ ಪ್ರಥಮ ಸೆಣಬು ಗಿರಣಿ ಸ್ಥಾಪನೆಯಾದ ಸ್ಥಳ ಯಾವುದು? | ಪಶ್ಚಿಮ ಬಂಗಾಳದ ಸೆರಾಂಪುರ್ ಬಳಿ ರಿಶ್ರಾ |
| ಜಿ.ಪಿ.ರಾಜರತ್ನಂ ರವರ ಪ್ರಸಿದ್ಧ ಕವನ ಸಂಕಲನ ಯಾವುದು? | ರತ್ನನ ಪದಗಳು |
| ‘ನೇರ ದಿಟ್ಟ ನಿರಂತರ’ ಎಂಬುದು ಕನ್ನಡದ ಯಾವ ನ್ಯೂಸ್ ಚಾನೆಲ್ ಅಡಿ ಬರಹವಾಗಿದೆ? | ಸುವರ್ಣ ನ್ಯೂಸ್ 24×7 |
| ಸರೋವರಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ಏನೆನ್ನುತ್ತಾರೆ? | ಲಿಮ್ನಾಲಜಿ |
| ಕೋಲಾ ಕರಡಿಗಳು ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ? | ಆಸ್ಟ್ರೇಲಿಯಾ |
| ಜಗತ್ತಿನಲ್ಲಿ ಹತ್ತಿ ಬಟ್ಟೆ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು? | ಜಪಾನ್ |
| ಮಂಜುಗಡ್ಡೆ ಕರಗುವ ಕ್ರಿಯೆಗೆ ಏನೆನ್ನುತ್ತಾರೆ? | ಭೌತಿಕ ಬದಲಾವಣೆ |
| ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಯಾರಾಗಿದ್ದರು? | ರೋಸ್ವೆಲ್ಟ್ |
| ಲಖನೌ ನಗರವು ಯಾವ ನದಿಯ ದಂಡೆಯ ಮೇಲಿದೆ? | ಗೋಮತಿ ನದಿ |
| ವಾಯುಮಂಡಲದಲ್ಲಿ ಹೆಚ್ಚಾಗಿ ಕಂಡು ಬರುವ ಅನಿಲ ಯಾವುದು? | ಸಾರಜನಕ |
| ಗೋವಾದಲ್ಲಿನ ಹಡುಗು ಕಟ್ಟೆಯ ಹೆಸರೇನು? | ಮಜಗಾಂವ್ ಡಾಕ್ ಲಿಮಿಟೆಡ್ |
| ಭಾರತ ಮೊಟ್ಟ ಮೊದಲ ರೂಪಾಯಿ ಅಪಮೌಲ್ಯ ಮಾಡಿದ ವರ್ಷ ಯಾವುದು? | 1949 |
| ಥೇಮ್ಸ್ ನದಿಯ ದಂಡೆಯ ಮೇಲಿರುವ ನಗರ ಯಾವುದು? | ಲಂಡನ್ |
| ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕದ ವ್ಯಕ್ತಿ ಯಾರು? | ಬಿ.ಡಿ.ಜತ್ತಿ |
| ಭಾರತ ಸರ್ಕಾರವು ಕುವೆಂಪುರವರಿಗೆ ಪದ್ಮಭೂಷಣ ನೀಡಿ ಗೌರವಿಸಿದ ವರ್ಷ ಯಾವುದು? | 1958 |
| ಬೂದು ಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಬಂಧಿಸಿದೆ? | ಉಣ್ಣೆ ಉತ್ಪಾದನೆ |
| ಪ್ರಪಂಚದ ಅತಿದೊಡ್ಡ ವಜ್ರದ ಗಣಿ ಇರುವ ಸ್ಥಳ ಯಾವುದು? | ಕಿಂಬರ್ಲಿ (ದಕ್ಷಿಣ ಆಫ್ರಿಕಾ) |
| ಒಂದು ಲೀಟರ್ ನೀರು ಎಷ್ಟು ಗ್ರಾಂ ತೂಕವಾಗಿರುತ್ತದೆ? | 900 ಗ್ರಾಂ |
| ಟರ್ಪಂಟೈನ್ ಯಾವ ಮರದಿಂದ ಸಿಗುತ್ತದೆ? | ಪೈನ್ ಮರದಿಂದ |
| ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು? | ಎಂ.ಪಿ.ಗಣೇಶ್ |
| ವಿಜಯ ಹಜಾರೆ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ? | ಕ್ರಿಕೆಟ್ |
Q and Answers in Kannada Part – 26
By Karnataka | 23 Jun, 2026 | Leave a comment