| ಪ್ರಶ್ನೆ | ಉತ್ತರ |
| ಭಾರತದ ಮೂರು ಪ್ರಾದೇಶಿಕ ಕ್ರೀಡೋದ್ಯಮ ಸಂಶೋಧನಾ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ. ಅದು ಎಲ್ಲಿದೆ? | ಬೆಂಗಳೂರಿನ ಆಡುಗೋಡಿ |
| 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ತಾನಿ ಗಾಯಕಿ. ಈಕೆ ಯಾರು? | ಗಂಗೂಬಾಯಿ ಹಾನಗಲ್ಲ |
| ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ? | ಮಧ್ಯಪ್ರದೇಶ |
| ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 1 ನವೆಂಬರ್ 1956 |
| ಅಗ್ನಿಶಾಮಕದವರು ಬಳಸುವ ರಾಸಾಯನಿಕ ಮಿಶ್ರಣ ಯಾವುದು? | ಸೋಡಿಯಂ ಬೈ ಕಾರ್ಬೋನೇಟ್ ಮತ್ತು ಅಮೋನಿಯಂ ಸಲ್ಫೇಟ್ |
| ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಜೊತೆಗೆ ‘ಜೈ ವಿಜ್ಞಾನ’ ಎಂಬುವುದನ್ನು ಸೇರಿಸಿದವರು ಯಾರು? | ವಾಜಪೇಯಿ |
| ಕ್ಷುದ್ರ ಗ್ರಹಗಳಲ್ಲಿ ಅತೀ ದೊಡ್ಡದು ಯಾವುದು? | ಸಿರಿಸ್ |
| 1864 ರಲ್ಲಿ ಜಿನಿವಾದಲ್ಲಿ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸ್ಥಾಪಿಸಿದವರು ಯಾರು? | ಹೆನ್ರಿ ಡುನಾಂಟ್ |
| ಕಬ್ಬಿಣ ತಯಾರಿಸುವ ಊದು ಕೊಳವೆಗಳನ್ನು ಕ್ರಿಸ್ತ ಪೂರ್ವದಲ್ಲಿ ತಯಾರಿಸಿದ ದೇಶ ಯಾವುದು? | ಚೀನಾ |
| 1952 ರಲ್ಲಿ ಕೃತಕ ಹಾರ್ಮೋನ್ ತಯಾರಿಸಿ ನೋಬೆಲ್ ಪ್ರಶಸ್ತಿ ಪಡೆದವರು ಯಾರು? | ವಿನ್ಸೆಂಟ್ ಡು ವಿಗ್ನಿಯಾಡ್ |
| ಅಲೆಕ್ಸಾಂಡರ್ ಎಂಬ ಗ್ರೀಕ್ ವೀರನೊಂದಿಗೆ ಹೋರಾಡಿದ ಪುರೂರವನಿಗಿದ್ದ ಇನ್ನೊಂದು ಹೆಸರೇನು? | ಪುರುಷೋತ್ತಮ |
| ಪ್ಲೇಗ್ ರೋಗಕ್ಕೆ ಕಾರಣವಾಗುವ ವೈರಸ್ ಯಾವುದು? | ಪಾಶ್ಚುರೆಲ್ಲಾ ಪೆಸ್ಟಿಸ್ |
| ಯುವ ಜನ ಸೇವಾ ಮತ್ತು ಕ್ರೀಡೆಗಳ ಸಚಿವ ಇಲಾಖೆ ನವದೆಹಲಿ ನೀಡುವ ಕ್ರೀಡಾ ಕ್ಷೇತ್ರದ ಪ್ರಶಸ್ತಿ ಯಾವುದು? | ದ್ರೋಣಾಚಾರ್ಯ ಪ್ರಶಸ್ತಿ |
| ಮಾನವನ ರಕ್ತ ಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು? | ಕಾರ್ಲ್ ಲ್ಯಾಂಡ್ ಸ್ಟೈನರ್ |
| ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪಡೆದ ಎರಡನೆಯ ಉರ್ದು ಲೇಖಕ ಯಾರು? | ಸರ್ದಾರ್ ಅಲಿ ಜಾಫ್ರಿ |
| ಶಿಶುನಾಳ ಶರೀಫರ ಗುರುವಿನ ಹೆಸರೇನು? | ಗೋವಿಂದ ಭಟ್ಟ |
| ತಮಿಳುನಾಡಿನ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು? | ಜಾನಕಿ |
| ಅರ್ಥಶಾಸ್ತ್ರ ಬರೆದವರು ಯಾರು? | ಕೌಟಿಲ್ಯ |
| ಡಾಟರ್ ಆಫ್ ದಿ ಈಸ್ಟ್ ಕೃತಿ ಬರೆದವರು ಯಾರು? | ಬೆನ್ನಜೀರ್ ಭುಟ್ಟೋ |
| ಮೊದಲ ಬಾರಿಗೆ ಅಂಕಣ ಬರಹಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಭಾರತೀಯ ಲೇಖಕ ಯಾರು? | ಹಾ ಮಾ ನಾಯಕ |
| ನಿರುಪಮಾ ವೈದ್ಯನಾಥನ್ ಯಾವ ಕ್ರೀಡೆಗೆ ಸಂಬಂಧಿಸಿದವರು? | ಟೆನಿಸ್ |
| ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಈ ಮೂರು ಪ್ರಶಸ್ತಿಗಳನ್ನು ಗಳಿಸಿದ ಕನ್ನಡದ ಕಾವ್ಯ ಯಾವುದು? | ಶ್ರೀರಾಮಾಯಣ ದರ್ಶನಂ |
| ಸತಿಸಹಗಮನ ಪದ್ಧತಿ ನಿಷೇಧದಲ್ಲಿ ಪ್ರಮುಖ ಪಾತ್ರವಹಿಸಿದವರು ಯಾರು? | ರಾಜ ರಾಮ್ ಮೋಹನ್ ರಾಯ್ |
| ಅರುಣ್ ಶೌರಿ ಬರೆದ ನಿಷೇಧಿತ ಕೃತಿ ಯಾವುದು? | ವರ್ಶಿಪಿಂಗ್ ಫಾಲ್ಸ್ ಗಾಡ್ಸ್ |
| ಮನುಷ್ಯನಿಗೆ ಬುದ್ಧಿ ಶಕ್ತಿಯಲ್ಲಿ ತುಂಬ ಹತ್ತಿರವಿರುವ ಪ್ರಾಣಿ ಯಾವುದು? | ಚಿಂಪಾಂಜಿ |
| ರಾಸಾಯನಿಕ ಧಾತು ಮೊದಲ ವೈಜ್ಞಾನಿಕ ಸೂತ್ರ ಯಾವ ಪುಸ್ತಕದಲ್ಲಿದೆ? | ದಿ ಸ್ಕೆಪ್ಟಿಕಲ್ ಕೆಮಿಸ್ಟ್ |
| ಹಿಮ್ಮುಖ ಚಲನೆ ಹೊಂದಿರುವ ಗ್ರಹ ಯಾವುದು? | ಶುಕ್ರ |
| ಸುದೀಪ್ ನಟಿಸಿರುವ ತೆಲುಗು ‘ಈಗ’ ಚಿತ್ರದ ನಿರ್ದೇಶಕರು ಯಾರು? | ರಾಜಮೌಳಿ |
| ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸ್ಥಾಪನ ದಿವಸ ಯಾವುದು? | ಅಕ್ಟೋಬರ್ 2 1913 |
Q and Answers in Kannada Part – 23
By Karnataka | 23 Jun, 2026 | Leave a comment