| ಪ್ರಶ್ನೆ | ಉತ್ತರ |
| ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು 21 ರಿಂದ 18 ವರ್ಷಕ್ಕೆ ಇಳಿಸಲಾಯಿತು? | 61ನೇ ತಿದ್ದುಪಡಿ |
| ರಾಜಾಸನ್ಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? | ಅಮೃತಸರ |
| 2000ನೇ ಇಸವಿಯಲ್ಲಿ ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು. | 15.11.2000 |
| ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು? | ದೇವರದಾಸಿಮಯ್ಯ |
| ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು? | ಆಂಧ್ರ ಪ್ರದೇಶ |
| ಗೋಬರ್ ಗ್ಯಾಸಿನಲ್ಲಿರುವ ಅನಿಲ ಯಾವುದು? | ಮೀಥೇನ್ |
| ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ ಯಾವುದು? | ಥ್ಯಾಲೋಫೈಟ್ |
| ಡೆಂಗ್ಯೂ ಜ್ವರ ಹರಡುವ ಸೊಳ್ಳೆ ಯಾವುದು? | ಕ್ಯೂಲೆಕ್ಸ್ ಸೊಳ್ಳೆ |
| ‘ಸಂಭವಾಮಿ ಯುಗೇ ಯುಗೇ’ ಇದು ಯಾರ ಮಾತು? | ಶ್ರೀ ಕೃಷ್ಣನ ಮಾತು |
| ಹರಗೋವಿಂದ ಖುರಾನ ಅವರಿಗೆ ನೋಬೆಲ್ ಪಾರಿತೋಷಕ ಯಾವ ವರ್ಷದಲ್ಲಿ ದೊರೆಯಿತು? | 1968 |
| ಗಣಿತದ ಆಟ ಮತ್ತು ಹಲವು ವಿಜ್ಞಾನ ವಿಷಯಗಳನ್ನು ಹೊಂದಿರುವ ಸಾಹಿತ್ಯ ಕೃತಿ ಯಾವುದು? | ಅಲೀಸ್ ಇನ್ ವಂಡರ್ಲ್ಯಾಂಡ್ |
| ದಂತಕ್ಷಯ ತಡೆಯಲು ಟೂತ್ ಪೇಸ್ಟ್ ನಲ್ಲಿ ಬಳಸುವ ಪದಾರ್ಥ ಯಾವುದು? | ಸೋಡಿಯಂ ಫ್ಲೋರೈಡ್ |
| ಹಾಲಿನಲ್ಲಿರುವ ಪ್ರೋಟೀನ್ ಯಾವುದು? | ಕೇಸಿನ್ |
| ಪಾರ್ಲಿಮೆಂಟಿಗೆ ಸಂವಿಧಾನ ತಿದ್ದುಪಡಿ ಮಾಡಲು ಅಧಿಕಾರವಿದೆ. ಇದನ್ನು ಸಂವಿಧಾನದ ಯಾವ ವಿಧಿಯಲ್ಲಿ ಹೇಳಿದೆ? | 368ನೇ ವಿಧಿ |
| ಭಾರತದ ಮೊದಲನೆಯ ಮುಖ್ಯ ಚುನಾವಣಾ ಆಯುಕ್ತರು ಯಾರು? | ಸುಕುಮಾರ್ ಸೇನ್ |
| ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿರುವ ಸಂಸ್ಥೆ ಯಾವುದು? | ಮಹಾಬೋಧಿ ಸೊಸೈಟಿ, ಬೆಂಗಳೂರು |
| ಆರೋಗ್ಯವಂತ ವಯಸ್ಕನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವಿರುತ್ತದೆ? | 4-5 ಲೀಟರ್ |
| ಗ್ರಹಗಳ ಚಲನೆಯನ್ನು ವಿವರಿಸುವ ಸಿದ್ಧಾಂತ ಯಾವುದು? | ಕೆಪ್ಲರ್ ಸಿದ್ಧಾಂತ |
| ಜೈಮಿನಿ ಭಾರತ ಬರೆದವರು ಯಾರು? | ಲಕ್ಷ್ಮೀಶ |
| ಬೆಂಗಳೂರಿನಲ್ಲಿ ಹೈಕೋರ್ಟ್ ಪ್ರಾರಂಭವಾದ ವರ್ಷ ಯಾವುದು? | 1884 |
| ಅಪಾಯ ಬಂದಾಗ ಸತ್ತಂತೆ ನಟಿಸಿ ಪಾರಾಗುವ ಪ್ರಾಣಿಯೊಂದಿದೆ, ಅದು ಯಾವುದು? | ಕತ್ತೆ ಕಿರುಬ |
| ಓಜೋನ್ ಪದರಕ್ಕೆ ಹಾನಿ ಮಾಡುವ ರಾಸಾಯನಿಕ ಯಾವುದು? | ಕ್ಲೋರೋ ಫ್ಲೋರೋ ಕಾರ್ಬನ್ (CFC) |
| ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡವವರು ಯಾರು? | ರಾಷ್ಟ್ರಪತಿ |
| ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಯಾರು? | 9ನೇ ಬಹದ್ದೂರ್ ಷಾ |
| ಮುನ್ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯ ಒದಗಿಸಿ ದಾಖಲೆ ಮಾಡಿದ ಚಿತ್ರಸಾಹಿತಿ ಯಾರು? | ಚಿ. ಉದಯಶಂಕರ್ |
| ಭಾರತದ ಮೊದಲ ಆಧುನಿಕ ಖಗೋಳ ಪರಿವೀಕ್ಷಣಾಲಯ ಎಲ್ಲಿ ನಿರ್ಮಾಣವಾಯಿತು? | ಚೆನ್ನೈ |
| ಕಂಪ್ಯೂಟರ್ ನ ಸಂಶೋಧಕ ಯಾರು? | ಚಾರ್ಲ್ಸ್ ಬಾಬೇಜ್ |
| ಬಿಳಿ ಆನೆಯ ನಾಡೆಂದು ಯಾವುದನ್ನು ಕರೆಯುತ್ತಾರೆ? | ಥೈಲ್ಯಾಂಡ್ |
| ಭಾರತದಲ್ಲಿ ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ? | 10 ವರ್ಷಗಳಿಗೊಮ್ಮೆ |
Q and Answers in Kannada Part – 20
By Karnataka | 23 Jun, 2026 | Leave a comment