Karnatakaexamshub


Q and A in Kannada

Q and Answers in Kannada Part – 11

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಸ್ಥಾಪಿಸಿದವರು ಯಾರು?ಕೆ.ಬಿ. ಹೆಡ್ಗೆವಾರ್
ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು?ಸಿಂಗಾಪುರ
ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು?ನೈರುತ್ಯ ಮಾನ್ಸೂನ್ ಮಾರುತ
ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ?ಬಿಹಾರ
ಕರ್ನಾಟಕದಲ್ಲಿ ಬೆಳೆಯುವ ರಾಗಿಗೆ ಜಗತ್ತಿನ ಇನ್ನೊಂದು ಪ್ರಮುಖ ದೇಶ ಯಾವುದು?ಆಫ್ರಿಕಾ
ಗಡಿಯಾರದಲ್ಲಿ ಗಂಟೆ, ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?ಮೆಸೋಪೊಟ್ಯಾಮಿಯನ್ನರು
ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ?ರಾಜಸ್ಥಾನ
ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭಿಸಲ್ಪಟ್ಟಿದ್ದು ಯಾವಾಗ?1835
ಕುತುಬ್ ಮಿನಾರ್ ಕಟ್ಟಡದ ಒಟ್ಟು ಎತ್ತರ ಎಷ್ಟು?92 ಅಡಿ
‘ದಿ ಡಿಸ್ಕವರಿ ಆಫ್ ಇಂಡಿಯಾ’ ಕೃತಿಯನ್ನು ಬರೆದವರು ಯಾರು?ಜವಾಹರಲಾಲ್ ನೆಹರು
ಜಗತ್ತಿನ ಪ್ರಥಮ ರೈಲು ಆಸ್ತ್ರ – ಲೈಫ್ ಲೈನ್ ಎಕ್ಸ್‌ಪ್ರೆಸ್ ಪ್ರಾರಂಭಿಸಿದ ರಾಷ್ಟ್ರ ಯಾವುದು?ಭಾರತ
ಒಲಿಂಪಿಕ್ಸ್ ಧ್ವಜದಲ್ಲಿ ಐದು ವೃತ್ತಗಳು ಯಾವ ಯಾವ ಬಣ್ಣದಲ್ಲಿರುತ್ತವೆ?ನೀಲಿ, ಹಳದಿ, ಕಪ್ಪು, ಹಸಿರು, ಕೆಂಪು
ಹರಿಜನ ಎಂಬ ಪತ್ರಿಕೆಯನ್ನು ಹೊರ ತಂದವರು ಯಾರು?ಗಾಂಧೀಜಿ
ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?ನಾಗಾರ್ಜುನ ಸಾಗರ
ಸಿಖ್ ಮತವನ್ನು ಸ್ಥಾಪಿಸಿದವರು ಯಾರು?ಗುರುನಾನಕ್
ಭೂಮಿಗೆ ಅತ್ಯಂತ ಸಮೀಪದ ಗ್ರಹ ಯಾವುದು?ಮಂಗಳ
ಚಿರಾಪುಂಜಿ ಯಾವ ರಾಜ್ಯದಲ್ಲಿದೆ?ಮೇಘಾಲಯ
2008 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಕ್ರಿಕೆಟ್ ಆಟಗಾರ ಯಾರು?ಅನಿಲ್ ಕುಂಬ್ಳೆ
ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?ಮಹಾರಾಷ್ಟ್ರ
ಗೂಡು ಕಟ್ಟುವ ಒಂದೇ ಒಂದು ಜಾತಿಯ ಹಾವು ಯಾವುದು?ಕಾಳಿಂಗ ಸರ್ಪ
ಇಂಡಿಯನ್ ಏರ್ಲೈನ್ಸ್ ಯಾವ ವರ್ಷ ಪ್ರಾರಂಭವಾಯಿತು?1953
ಚದುರಂಗ ಆಟ ಉಗಮವಾದ ದೇಶ ಯಾವುದು?ಭಾರತ
ಪಿನ್ ಕೋಡ್ ನ ಕೊನೆಯ ಮೂರು ಅಂಕಿಗಳು ಯಾವುದನ್ನು ಪ್ರತಿನಿಧಿಸುತ್ತವೆ?ಜಿಲ್ಲಾ ಪ್ರದೇಶವನ್ನು
ಗುಜರಾತಿನ ಸಾಂಪ್ರದಾಯಿಕ ನೃತ್ಯ ಯಾವುದು?ಗರ್ಬಾ
ಪಂಜಾಬಿನ ಕೇಸರಿ ಎಂದು ಯಾರಿಗೆ ಹೇಳುತ್ತಾರೆ?ಲಾಲ್ ಲಜಪತ್ರಾಯ್
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅತ್ಯಂತ ಜನಪ್ರಿಯ ಶಿಶು ಪ್ರಾಸ ಪದ್ಯ ಬರೆದವರು ಯಾರು?ಆನ್ ಟೇಲರ್
ಕಾಮಾಲೆ ಕಾಯಿಲೆ ದೇಹದ ಯಾವ ಅಂಗದ ವ್ಯಾಧಿ?ಪಿತ್ತಜನಕಾಂಗ (Liver)
ಗಂಗಾನದಿಯ ಉಗಮ ಯಾವುದು?ಗಂಗೋತ್ರಿ
ಬೇಗಂ ಅಖ್ತರ್ ಯಾವುದಕ್ಕೆ ಪ್ರಸಿದ್ಧರು?ಗಜಲ್ ಹಾಡುಗಾರಿಕೆ
manojns1997

Your email address will not be published. Required fields are marked *

error: Content is protected !!