Karnatakaexamshub


Q and A in Kannada

Q and Answers in Kannada Part – 16

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವರು ಯಾರು?ನೀಲ್ ಆಮ್‌ಸ್ಟ್ರಾಂಗ್
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿಯವರು ಎಲ್ಲಿದ್ದರು?ಕಲ್ಕತ್ತಾ
ಇಂಟರ್ನೆಟ್ ಅನ್ನು ಮೊದಲಿಗೆ ಎಲ್ಲಿ ಬಳಸಲಾಯಿತು?ಅಮೆರಿಕ ರಕ್ಷಣಾ ಪಡೆ
ಸ್ವತಂತ್ರ ಭಾರತದ ಮೊದಲ ಬಹುಉದ್ದೇಶ ನದಿ ಕಣಿವೆ ಯೋಜನೆ ಯಾವುದು?ದಾಮೋದರ ನದಿ ಕಣಿವೆ ಯೋಜನೆ
ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು?ಕೇರಳ
ಭಾಗ್ಯಲಕ್ಷ್ಮಿ ಯೋಜನೆ ಎಂದರೇನು?ಹೆಣ್ಣು ಮಕ್ಕಳಿಗೆ ವಿಮಾ ಸೌಲಭ್ಯ
ರಾಕ್ಷಸ ಪ್ರವೃತ್ತಿಯ ಅಂಗುಲಿಮಾಲನ ಮನಪರಿವರ್ತನೆ ಮಾಡಿದವರು ಯಾರು?ಶ್ರೀ ಭಗವಾನ್ ಬುದ್ಧ
ನಮ್ಮ ರಾಜ್ಯದಲ್ಲಿ ಕಡಲಗಿಳಿಗಳಿಗೆ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?ಬಳ್ಳಾರಿ
ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರಕುವ ಅನಿಲ ಯಾವುದು?ನೈಟ್ರೋಜನ್
ಮೈ ಎಕ್ಸ್‌ಪರಿಮೆಂಟ್ ವಿತ್ ಟ್ರುತ್ ಎನ್ನುವುದು ಯಾರ ಆತ್ಮ ಚರಿತ್ರೆ?ಮಹಾತ್ಮ ಗಾಂಧಿ
ಲಕ್ಷದ್ವೀಪದ ರಾಜಧಾನಿ ಯಾವುದು?ಕವರಟ್ಟಿ
ನರೋರ ಅಣುವಿದ್ಯುತ್ ಕೇಂದ್ರ ಎಲ್ಲಿದೆ?ಉತ್ತರ ಪ್ರದೇಶ (ನರೋರ)
ಸಾಲಾರ್‌ಜಂಗ್ ಮ್ಯೂಜಿಯಂ ಎಲ್ಲಿದೆ?ಹೈದರಾಬಾದ್
ಭಾರತದ ಯಾವ ರಾಜ್ಯದಲ್ಲಿ ವಜ್ರಗಳು ದೊರೆಯುತ್ತವೆ?ಮಧ್ಯಪ್ರದೇಶ
ವಿಮಾನ ಕಂಡು ಹಿಡಿದವರು ಯಾರು?ರೈಟ್ ಸಹೋದರರು
ಬ್ರಿಟಿಷರಿಗೆ ಕೋಹಿನೂರ್ ವಜ್ರವನ್ನು ದಾನವಾಗಿ ಕೊಟ್ಟ ರಾಜ ಯಾರು?ರಣಜಿತ್ ಸಿಂಗ್
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಎಲ್ಲಿದೆ?ಪಟಿಯಾಲ
ಗೋವಾ ಭಾರತದ 19ನೇ ರಾಜ್ಯವಾಗಿ ಯಾವಾಗ ರೂಪಗೊಂಡಿತು?1987
ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ?ಡೆಹ್ರಾಡೂನ್
ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಈಗಿನ ಯಾವ ದೇಶದಿಂದ ಆಮದಾಗುತ್ತಿತ್ತು?ಚೀನಾ
ರವೀಂದ್ರನಾಥ ಠಾಗೋರ್ ಇವರ ಹೆಸರಿನ ಬೀಚ್ ಕರ್ನಾಟಕದಲ್ಲಿ ಎಲ್ಲಿದೆ?ಕಾರವಾರ
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಉತ್ತರಾಚಲ (ಉತ್ತರಾಖಂಡ)
ಹೆಚ್.ಎ.ಎಲ್ (H.A.L) ನ ವಿಸ್ತೃತ ರೂಪವೇನು?ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್
ಟೈಗರ್ ವುಡ್ಸ್ ಯಾವ ಕ್ರೀಡೆಗೆ ಸಂಬಂಧಿಸಿದವರು?ಗಾಲ್ಫ್
ದೇಹದಲ್ಲಿ ಬಿಳಿರಕ್ತ ಕಣಗಳ ಪ್ರಮುಖ ಕಾರ್ಯವೇನು?ಕಾಯಿಲೆ ವಿರುದ್ಧ ದೇಹವನ್ನು ರಕ್ಷಿಸುವುದು
ಭಾರತದ ರಾಷ್ಟ್ರಧ್ವಜದ ಚಕ್ರದಲ್ಲಿರುವ ಅಡ್ಡ ಕಂಬಿಗಳು ಅಥವಾ ಚಕ್ರದ ಅರಗಳ ಸಂಖ್ಯೆ ಎಷ್ಟು?24
ಶಬ್ದವನ್ನು ಮಾಡಲಾರದ ಪ್ರಾಣಿ ಯಾವುದು?ಜಿರಾಫೆ
ಸೂರ್ಯನ ಸುತ್ತ ಹಾಕಲು ಬುಧಗ್ರಹಕ್ಕೆ ಎಷ್ಟು ಕಾಲಾವಕಾಶ ಬೇಕು?88 ದಿನಗಳು
ಫಾರ್ಸಿಗಳ ಧರ್ಮಗ್ರಂಥ ಯಾವುದು?ಝೆಂದ್ ಅವೆಸ್ತಾ
manojns1997

Your email address will not be published. Required fields are marked *

error: Content is protected !!