Karnatakaexamshub


Q and A in Kannada

Q and Answers in Kannada Part – 18

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
02.09.2012 ರಂದು ಬಿಡುಗಡೆಯಾದ ‘ದಿ ಲೆಸನ್ಸ್ ಆಫ್ ಮೈ ಲೈಫ್’ ಈ ಕೃತಿಯ ಕರ್ತೃ ಯಾರು?ಮನ್ಮೋಹನ್ ಸಿಂಗ್
ವಾರಣಾಸಿ ಯಾವ ನದಿಯ ದಡದಲ್ಲಿದೆ?ಗಂಗಾ ನದಿ
ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು?ಮೊರಾರ್ಜಿ ದೇಸಾಯಿ
ಟೆನ್ನಿಸ್‌ನಲ್ಲಿ ಗ್ರ್ಯಾಂಡ್ ಸ್ಲಾಮ್ ಟೆನ್ನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು?ಮಹೇಶ್ ಭೂಪತಿ
ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು?ಬಿ.ಆರ್. ಪಂತಲು
8ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ?ನಗರ ಪಾಲನೆ
2011 ಡಿಸೆಂಬರ್ 9 ರಿಂದ ನಡೆದ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು?ಮನು ಬಳಿಗಾರ್
2011 ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು?ಈಜಿಪ್ಟ್
2012 ಡಿಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪಡೆದ ಸಾಹಿತಿ ಯಾರು?ಜೀತ್ ತಯಿಲ್
1857 ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು?ವಿ.ಡಿ. ಸಾವರ್ಕರ್
‘ಪೊಲಿಟಿಕಲ್ ಡೈನಾಮಿಕ್ ಆಫ್ ಪಂಚಾಯತ್ ರಾಜ್’ ಗ್ರಂಥದ ಕರ್ತೃ ಯಾರು?ಪಿ.ಸಿ. ಮಾಥುರ್
ವಿಶ್ವದ ಮೊದಲ ಮಹಾಯುದ್ಧ ನಡೆದ ವರ್ಷ ಯಾವುದು?1914 ರಿಂದ 1918
ವಿಶ್ವಸಂಸ್ಥೆ ಆರಂಭವಾಗುವ ಮೊದಲಿದ್ದ ಸಂಸ್ಥೆ ಯಾವುದು?ಲೀಗ್ ಆಫ್ ನೇಷನ್ಸ್
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ಮೇ 10 ರಂದು ಎಲ್ಲಿ ಆರಂಭವಾಯಿತು?ಮೀರತ್
ಪ್ರಪ್ರಥಮ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಮಹಿಳಾ ಅಧ್ಯಕ್ಷೆ ಯಾರು?ವಿಜಯಲಕ್ಷ್ಮಿ ಪಂಡಿತ್
1974 ರ ಮೇ 18 ರಂದು ಭಾರತ ಎಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು?ಪೋಖ್ರಾನ್
ಅಲಿಪ್ತ ಚಳವಳಿ ಸ್ಥಾಪಿಸಿದ ಮೂರು ದೇಶಗಳ ಪೈಕಿ ಭಾರತ ಒಂದು, ಉಳಿದವು ಯಾವುವು?ಯೂಗೋಸ್ಲಾವಿಯ, ಈಜಿಪ್ಟ್
ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಿಸಿದವರು ಯಾರು?ಚಾವುಂಡರಾಯ
ಮಧ್ಯಪ್ರದೇಶ ಸರ್ಕಾರ ಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಿದೆ, ಆ ಗಾಯಕಿ ಯಾರು?ಲತಾ ಮಂಗೇಶ್ಕರ್
ಬಿಜಾಪುರದ ಮೂಲ ಹೆಸರೇನು?ವಿಜಯಪುರ
ಮಾನವನ ರಕ್ತಗಣಗಳನ್ನು ಗುರುತಿಸಿದ ವಿಜ್ಞಾನಿ ಯಾರು?ಕಾರ್ಲ್ ಲಾಂಡ್‌ಸ್ಟೈನರ್
‘ನ್ಯೂಟ್’ ಪುರಸ್ಕಾರವನ್ನು ಯಾವ ದೇಶ ನೀಡುತ್ತದೆ?ಇಂಗ್ಲೆಂಡ್
ಪೆರಿಯಾರ್ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?ಕೇರಳ
ಪ್ರಕಾಶ್ ಪಡುಕೋಣೆ ಯಾವ ಕ್ರೀಡೆಗೆ ಹೆಸರಾಗಿದ್ದಾರೆ?ಬ್ಯಾಡ್ಮಿಂಟನ್
ಬಾಂಬೆಯನ್ನು ಮಹಾರಾಷ್ಟ್ರ ಸರ್ಕಾರ ‘ಮುಂಬೈ’ ಎಂದು ಯಾವ ವರ್ಷ ಬದಲಿಸಿತು?1995
ಸಾಹಿತ್ಯದಲ್ಲಿ ನವರಸಗಳೆಂದರೆ ಯಾವುವು?ರತಿ, ಶೋಕ, ಕ್ರೋಧ, ಜಿಗುಪ್ಸೆ, ಶಮ, ಹಾಸ್ಯ, ಉತ್ಸಾಹ, ಭಯ ಮತ್ತು ವಿಸ್ಮಯ
ಶಬ್ದದ ವೇಗ ಎಷ್ಟು?1 ನಿಮಿಷಕ್ಕೆ 10 ಕಿ.ಮೀ ವೇಗದಲ್ಲಿ ಪ್ರಸಾರವಾಗುತ್ತದೆ
ಜೇಡರ ಹುಳ ತನ್ನ ಬಲೆಯನ್ನು ಹೆಣೆಯಲು ತೆಗೆದುಕೊಳ್ಳುವ ಕಾಲ ಎಷ್ಟು?ಕೇವಲ 50 ಸೆಕೆಂಡುಗಳು
ಪಿನ್ ಕೋಡ್ ಎಂದರೇನು?ಪೋಸ್ಟಲ್ ಇಂಡೆಕ್ಸ್ ನಂಬರ್
manojns1997

Your email address will not be published. Required fields are marked *

error: Content is protected !!