| ಪ್ರಶ್ನೆ | ಉತ್ತರ |
| 2012 ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧಿಕೃತವಾಗಿ ಘೋಷಿಸಿತು? | ಈಶಾನ್ಯ ಏಷ್ಯಾ (ಸೌತ್ ಈಸ್ಟ್ ಏಷ್ಯಾ) |
| ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು? | ಇ.ಎಸ್. ವೆಂಕಟರಾಮಯ್ಯ |
| ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? | ಅಹಮದಾಬಾದ್ |
| ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು? | ಲೂನಾ |
| ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭೆಯ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು? | ಸಿದ್ದಪ್ಪ ಕಂಬಳಿ |
| ಹೆಚ್.ಐ.ವಿ (HIV) ಪೀಡಿತ ಗರ್ಭಿಣಿಗೆ ಆರೋಗ್ಯವಂತ ಮಗು ಹುಟ್ಟಬೇಕಾದರೆ ಆಕೆಗೆ ಯಾವ ಔಷಧ ನೀಡಲಾಗುತ್ತದೆ? | ನಿರೋಫಿನ್ |
| ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? | 24 ಗಂಟೆಗಳು |
| ಬಟ್ಟೆ ತೊಳೆಯುವ ಸೋಪಿನ ತಯಾರಿಯಲ್ಲಿ ಬಳಸುವ ಸೋಡಾ ನಿವಾರಕ ಯಾವುದು? | ಸೋಡಿಯಂ ಹೈಡ್ರಾಕ್ಸೈಡ್ |
| ಹಿಂದಿ ಕೃತಿ ‘ಸೂರ್ ಸಾಗರ’ದಲ್ಲಿ ಕೃಷ್ಣನ ಬಾಲಲೀಲೆಗಳನ್ನು ವರ್ಣಿಸಿ ಭಕ್ತಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಂಧ ಕವಿ ಯಾರು? | ಸೂರದಾಸ್ |
| ಚಂದ್ರನ ಮೇಲಿರುವ ಅತಿ ದೊಡ್ಡ ಕುಳಿಯ ಹೆಸರೇನು? | 10.03.2002 |
| ಜವಾಬ್ದಾರಿ ಸರ್ಕಾರಕ್ಕಾಗಿ ಸತ್ಯಾಗ್ರಹ ನಡೆಸಿದ ಕರ್ನಾಟಕದ ಮೊದಲ ಊರು ಯಾವುದು? | ಶಿವಪುರ |
| ವಿದ್ಯುತ್ ಕುಲುಮೆಯಿಂದ ಬೀಡು ಕಬ್ಬಿಣ ತಯಾರಿಸಿದ ಭಾರತದ ಮೊದಲ ಘಟಕ ಯಾವುದು? | ಭದ್ರಾವತಿ ವಿ.ಐ.ಎಸ್.ಎಲ್ |
| ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು? | 1773 |
| ಅಸ್ಸಾಂನ ಪ್ರಾದೇಶಿಕ ನೃತ್ಯ ಯಾವುದು? | ಬಿಹೂ |
| ಭಾರತೀಯ ಸಿವಿಲ್ ಸೇವೆಯನ್ನು ಪ್ರಾರಂಭಿಸಿದವರು ಯಾರು? | ಲಾರ್ಡ್ ಕಾರ್ನ್ ವಾಲಿಸ್ |
| ಭಾರತದಲ್ಲಿ ವೇಷ್ಠಗಳ ಆಡಳಿತ ಆರಂಭವಾದದ್ದು ಯಾವಾಗ? | 1790 |
| ಹಾಲನ್ನು ಮೊಸರನ್ನಾಗಿ ಮಾಡುವ ಬ್ಯಾಕ್ಟೀರಿಯಾ ಯಾವುದು? | ಲ್ಯಾಕ್ಟೋಬ್ಯಾಸಿಲಸ್ |
| ಸೂರ್ಯಕಾಂತಿಯನ್ನು ಮೊದಲು ಭಾರತದಲ್ಲಿ ಪರಿಚಯಿಸಿದ ವರ್ಷ ಯಾವುದು? | 1965 |
| ಗೋದಾವರಿ ನದಿಯ ಉಗಮ ಸ್ಥಳ ಯಾವುದು? | ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬ್ರಹ್ಮಗಿರಿ |
| ಯಶಸ್ವಿನಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು? | 2002 |
| 1929 ರಲ್ಲಿ ರಚಿತವಾದ ಭಾರತದ 16 ನೇ ರಾಜ್ಯ ಯಾವುದು? | ಮಣಿಪುರ |
| ವಾಲ್ಮೀಕಿ ರಾಮಾಯಣ 14 ಮೇ 2012 ರಂದು ತಲುಪಿದ ಭಾರತದ ಮೊದಲ ಸ್ಥಳ ಯಾವುದು? | ಕೇರಳದ ಕಲ್ಲಿಕೋಟೆ |
| ಸಂವಿಧಾನದ ಎಷ್ಟನೆಯ ತಿದ್ದುಪಡಿಯಲ್ಲಿ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ? | 86 ನೇ ತಿದ್ದುಪಡಿ |
| ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಕನ್ನಡಿಗ ಯಾರು? | ಮಾರ್ಗರೇಟ್ ಆಳ್ವ |
| ತನ್ನ ಸರಳ ಜೀವನದಿಂದ ‘ಜಿಂದಾಫೀರ್’ (ಸಜೀವ ಸಂತ) ಎಂದು ಎನಿಸಿಕೊಂಡ ಮೊಘಲ ದೊರೆ ಯಾರು? | ಔರಂಗಜೇಬ್ |
| ಪೋಲಿಯೋಗೆ ಲಸಿಕೆ ಕಂಡುಹಿಡಿದವರು ಯಾರು? | ಜೋನ್ ಸಾಲ್ಕ್ |
| ಮಿಜೋರಾಂ ರಾಜ್ಯದ ಆಡಳಿತ ಭಾಷೆ ಯಾವುದು? | ಮಿಜೋ |
| ಅರುಣಾಚಲ ಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 1987 |
| ಮುಸ್ಲಿಂ ಇತಿಹಾಸದಲ್ಲಿ ಸುಲ್ತಾನ್ ಎಂಬ ಬಿರುದು ಧರಿಸಿದ ಮೊದಲ ವ್ಯಕ್ತಿ ಯಾರು? | ಮಹಮ್ಮದ್ ಘಜ್ನಿ |
Q and Answers in Kannada Part – 19
By Karnataka | 23 Jun, 2026 | Leave a comment