Karnatakaexamshub


Q and A in Kannada

Q and Answers in Kannada Part – 58

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ?ಬೀದರ್ 
ಎಷಿಯನ್ (ASEAN) ನ ವಿಸ್ತೃತ ರೂಪವೇನು?ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್
ಮುಕ್ತೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ?ಉತ್ತರ ಪ್ರದೇಶ 
ಅಮೆರಿಕಾದ ಛಾಯಾ ಚಿತ್ರ ಸೊಸೈಟಿಯ ಫೆಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?ಸಿ. ರಾಜಗೋಪಾಲ 
ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಚೇರಿ ಎಲ್ಲಿದೆ?ದೆಹಲಿ
ಅತ್ಯಂತ ಕಡಿಮೆ ಪ್ರಮಾಣದ ಬಾಬಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?ಕೊಡಗು
ಉಂಚಳ್ಳಿ ಜಲಪಾತ ಇದು ಯಾವ ನದಿಯಿಂದ ಉಂಟಾಗಿದೆ?ಅಘನಾಶಿನಿ 
ಕ್ರೈಸೋಗ್ರಾಫ್ ಅನ್ನು ಏನನ್ನು ಅಳೆಯಲು ಬಳಸುತ್ತಾರೆ?ಸಸ್ಯದ ಬೆಳವಣಿಗೆ
ಕಾಬೂಲ್ ಇದು ಯಾವ ದೇಶದ ರಾಜಧಾನಿಯಾಗಿದೆ?ಅಫ್ಘಾನಿಸ್ತಾನ್
ಪಯನೀರ್ ಇದು ಯಾವ ದೇಶದ ಬಾಹ್ಯಾಕಾಶ ನೌಕೆಯಾಗಿದೆ?ಅಮೇರಿಕಾ
ವತ್ತ ಇದು ಯಾರ ಕಾವ್ಯ ನಾಮವಾಗಿದೆ?ಪ್ರಹ್ಲಾದ್ ಬಂಡೇರಾವ್ ನರೇಗಲ್
ಗ್ರಾಮಾಯಣ ಈ ಕಾದಂಬರಿಯ ಕರ್ತೃ ಯಾರು?ರಾವ್ ಬಹದ್ದೂರ್ 
ಮಹಾಭಾರತದಲ್ಲಿ ಒಟ್ಟು ಎಷ್ಟು ಪರ್ವಗಳಿವೆ?ಹದಿನೆಂಟು
1959ರಲ್ಲಿ ಕೊಪ್ಪಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?ಸಿಂಪಿ ಲಿಂಗಣ್ಣ
ವೀರಬಿರೇಶ್ವರ ಇದು ಯಾರ ಅಂಕಿತನಾಮವಾಗಿದೆ?ಗೊಲ್ಲಾಳ
ಯಾವುದೇ ರಾಸಾಯನಿಕವನ್ನು ಬಳಸದೇ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದಾದ ಬೆಳೆ ಯಾವುದು?ರಾಗಿ 
ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?ಆರ್ಕಿಮಿಡಿಸ್ 
ಭಾರತೀಯ ತೆಂಗು ಸಂಶೋಧನಾ ಸಂಸ್ಥೆ ಎಲ್ಲಿದೆ?ಕಾಸರಗೋಡು (ಕೇರಳ)
ಐದು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?ಯುರೇನಸ್
ಸೌರಯಾನ ಪಂಚಾಂಗವನ್ನು ಮೊದಲು ರೂಪಿಸಿದವರು ಯಾರು?ಈಜಿಪ್ಟಿಯನ್ನರು
ರೀನೋ ವೈರಸ್‌ನಿಂದ ಬರುವ ಕಾಯಿಲೆ ಯಾವುದು?ಸಾಮಾನ್ಯ ಶೀತ (ನೆಗಡಿ)
ರಾಷ್ಟ್ರ ಪತಿಗಳ ಸ್ವರ್ಣ ಪದಕ ಗಳಿಸಿರುವ ಕನ್ನಡದ ಮೊದಲ ಚಲನಚಿತ್ರ ಯಾವುದು?ಸಂಸ್ಕಾರ
ಭಾರತ ಸರ್ಕಾರ ಯಾವ ವರ್ಷ ರಾಜ್ಯಗಳ ಮರು ವಿಂಗಡಣಾ ಸಮಿತಿಯನ್ನು ನೇಮಿಸಿತು?1953
ವಾಣಿಜ್ಯ ಬ್ಯಾಂಕುಗಳಲ್ಲಿಯೇ ಅತ್ಯಂತ ದೊಡ್ಡ ಬ್ಯಾಂಕ್ ಯಾವುದು?ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಯಾರಿಂದ ನೇಮಕವಾಗುತ್ತಾರೆ?ರಾಷ್ಟ್ರಪತಿ
ಕರ್ನಾಟಕದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ ಯಾವುದು?ಉತ್ತರಕನ್ನಡ
ಅರ್ಜುನ್ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು?ಇ.ಎ.ಎಸ್. ಪ್ರಸನ್ನ
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?ಮಹೇಂದ್ರ ಸಿಂಗ್ ಧೋನಿ

manojns1997

Your email address will not be published. Required fields are marked *

error: Content is protected !!