Karnatakaexamshub


Q and A in Kannada

Q and Answers in Kannada Part – 54

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರ ಯಾವುದು?ಇಂಗ್ಲೆಂಡ್ 
ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು?ಮುರಾರ್ಜಿ ದೇಸಾಯಿ 
ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹ್ಯಾಂಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಎಲ್ಲಿದೆ ? Mysore
ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ?ರಾಯಸದ ಮಂಚಣ್ಣ
ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು?ಅಕ್ಷಿಪಟಲ 
ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು?ಪರ್ವತವಾಣಿ
ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ ಸಂಬಂಧಿಸಿದ ಯುದ್ಧ ಕಲೆಯಾಗಿದೆ?ಕೇರಳ 
ಪ್ರೈಡ್‌ಟೈಮ್ ಇದು ಯಾವ ದೇಶದ ಪ್ರಮುಖ ಪತ್ರಿಕೆಯಾಗಿದೆ?ಪಾಕಿಸ್ತಾನ 
ಬನವಾಸಿಗಿದ್ದ ಪ್ರಾಚೀನ ಹೆಸರು ಯಾವುದು?ವೈಜಯಂತಿಪುರ
ಟಿ.ಎಮ್.ಸಿ (TMC) ಯ ವಿಸ್ತೃತ ರೂಪವೇನು?ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್
ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು?ರಾಮಚರಣ್ ಯಾದವ್ 
ಕನ್ನಡದ ಚಂದನ ವಾಹಿನಿ ಪ್ರಾರಂಭವಾದ ವರ್ಷ ಯಾವುದು?1994
ಭಾರತದ ಏಕಪೌರತ್ವ ಪದ್ಧತಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?ಬ್ರಿಟನ್
ಅನಾಮಧೇಯ ಇದು ಯಾರ ಕಾವ್ಯನಾಮವಾಗಿದೆ?ಭೀಮಾಚಾರ್ಯ ಜೋಶಿ 
ತಾಲಿಬಾನ್ ಸಂಘಟನೆ ಯಾವ ದೇಶಕ್ಕೆ ಸೇರಿದ್ದಾಗಿದೆ?ಅಫ್ಘಾನಿಸ್ತಾನ್
ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆಯನ್ನು ಹೊಂದಿದ ನದಿ ಯಾವುದು?ಶರಾವತಿ 
ಇರುವ ಜಲಪಾತವನ್ನು ಉಂಟುಮಾಡಿದ ನದಿ ಯಾವುದು?ಕಾವೇರಿ
ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸುಗರ್ ಕೇನ್ ರಿಸರ್ಚ್ ಇರುವ ರಾಜ್ಯ ಯಾವುದು?ಉತ್ತರ ಪ್ರದೇಶ (ಲಕ್ನೋ) 
ರೈಬೋಸೋಮ್‌ಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?ಕೊಲ್ಲಿಕಾರ
ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದವರು ಯಾರು?ಜಯಪ್ರಕಾಶ್ ನಾರಾಯಣ್
ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?ರಾಜೇಂದ್ರ ಪ್ರಸಾದ್
ಔರಂಗಜೇಬನು ರಾಜಾ ಜಗದೇವ್ ಎಂಬ ಬಿರುದನ್ನು ಯಾರಿಗೆ ನೀಡಿದ್ದನು?ಚಿಕ್ಕದೇವರಾಜ ಒಡೆಯರ್
ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠ ಉಷ್ಣಾಂಶವನ್ನು ಹೊಂದುವ ನಗರ ಯಾವುದು?ಗಂಗಾನಗರ (ರಾಜಸ್ಥಾನ)
ಭಾರತದ ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ ಯಾವುದು?ಗೋದಾವರಿ
ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತ ಎರಡನೇಯ ರಾಜ್ಯ ಯಾವುದು?ಆಂಧ್ರಪ್ರದೇಶ
ಮರಣದಂಡನೆಯನ್ನು ರದ್ದುಪಡಿಸುವ ಅಧಿಕಾರ ಯಾರಿಗಿದೆ?ರಾಷ್ಟ್ರಪತಿ
ಆಧುನಿಕ ಭಾರತದ ನವೋದಯದ ತಾರೆ ಎಂದು ಯಾರನ್ನು ಕರೆಯುತ್ತಾರೆ?ರಾಜಾರಾಮ್ ಮೋಹನ್ ರಾಯ್
ಕೇಂದ್ರ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಮೊದಲ ಕನ್ನಡಿಗ ಯಾರು?ವಿ.ಪ್ರಕಾಶ್
manojns1997

Your email address will not be published. Required fields are marked *

error: Content is protected !!