| ಪ್ರಶ್ನೆ | ಉತ್ತರ |
| ಬಿಎಮ್‌ಸಿ ಕೊಡಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು? | ಕುಂ.ವೀರಭದ್ರಪ್ಪ |
| 91ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು? | ವಿಜಯಪುರ |
| ಇತ್ತೀಚೆಗೆ ಅಮೆರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು? | ಡಾ. ವಿವೇಕ ಮೂರ್ತಿ (ಕರ್ನಾಟಕ) |
| ಇಸ್ರೋ ಇತ್ತೀಚೆಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್-2 ರಾಕೆಟನ್ನು ಉಡಾವಣೆ ಮಾಡಲಾಯಿತು? | ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶ್ರೀ ಹರಿಕೋಟಾ |
| ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ? | ಆನೆ |
| ಇಷರ್ನ್ ಮೆಣದ ಪ್ರತಿಮೆ ಲಂಡನ್ನ ಯಾವ ಮ್ಯೂಸಿಯಂನಲ್ಲಿದೆ? | ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ |
| ನಾ ಕಸ್ತೂರಿ ಇದು ಯಾರ ಕಾವ್ಯನಾಮವಾಗಿದೆ? | ಕಸ್ತೂರಿ ರಂಗನಾಥ ನಾರಾಯಣ ಶರ್ಮ |
| ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ? | ಬಿಕನೆರ್ (ರಾಜಸ್ಥಾನ) |
| ಗೋಕಾಕ್ ಕರಡಂಟುಗೆ ಪ್ರಸಿದ್ಧವಾದರೆ ಮುಧೋಳು ಯಾವುದಕ್ಕೆ ಪ್ರಸಿದ್ಧವಾಗಿದೆ? | ನಾಯಿಗಳಿಗೆ |
| ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ? | ಬೆಂಗಳೂರು |
| ಡೆಮಾಕ್ರೆಟಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ? | ಗ್ರೀಕ್ |
| ಕ್ವಾಂಟಂ ಸಿದ್ಧಾಂತಕ್ಕಾಗಿ ಐನ್‌ಸ್ಟೈನ್ ಅವರಿಗೆ ನೋಬೆಲ್ ಪ್ರಶಸ್ತಿ ದೊರೆತ ವರ್ಷ ಯಾವುದು? | 1921 |
| ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ? | ಲಕ್ಷ್ಮಮ್ಮ |
| ಕೆ.ಎಂ.ಎಫ್ (KMF) ನ ವಿಸ್ತೃತ ರೂಪವೇನು? | ಕರ್ನಾಟಕ ಮಿಲ್ಕ್ ಫೆಡರೇಷನ್ |
| ಫ್ರೀಡಮ್ ಇನ್ ಎಕ್ಸೈಲ್ ಇದು ಯಾರ ಆತ್ಮಕಥನವಾಗಿದೆ? | ದಲೈಲಾಮಾ |
| ಕಿರು ಅಥವಾ ಮಿನಿ ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು? | 42ನೇ ತಿದ್ದುಪಡಿ |
| ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು? | ಬಸವರಾಜ ಕಟ್ಟಿಮನಿ |
| ಪ್ರಪಂಚದ ಅತಿದೊಡ್ಡ ಬಂದರು ಯಾವುದು? | ಹಾವಾರಾ (ನ್ಯೂಯಾರ್ಕ್) |
| ಕರ್ನಾಟಕದ ಯಾವ ಜಿಲ್ಲೆಯನ್ನು ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ? | ದಕ್ಷಿಣ ಕನ್ನಡ |
| ಕದಂಬರ ಪತನದ ನಂತರ ಆಡಳಿತಕ್ಕೆ ಬಂದ ರಾಜವಂಶ ಯಾವುದು? | ಬಾದಾಮಿ ಚಾಲುಕ್ಯರು |
| ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು? | ಬ್ಯಾಂಕಾಕ್ |
| ಗೋಕಾಕ್ ಜಲಪಾತ ಯಾವ ನದಿಯಿಂದ ಉಂಟಾಗಿದೆ? | ಘಟಪ್ರಭಾ |
| ವಿಶ್ವ ಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಚೇರಿ ಎಲ್ಲಿದೆ? | ವಿಯೆನ್ನಾ |
| ವಾತಪಿಗೊಂಡ ಎಂಬ ಬಿರುದು ಯಾವ ರಾಜನಿಗಿತ್ತು? | ನರಸಿಂಹವರ್ಮ |
| ಅಮಿಬಿಕ್ ಡಿಸೆಂಟ್ರಿ ಎಂಬ ಆಮಶಂಕೆ ಕಾಯಿಲೆಗೆ ಕಾರಣವಾಗುವ ಏಕಕೋಶ ಜೀವಿ ಯಾವುದು? | ಎಂಟಮೀಬಾ ಹಿಸ್ಟಲಿಟಿಕ್ |
| ಇರಾನ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು? | ರಿಯಾಲ್ |
| ನೌಟಂಕಿ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ? | ಉತ್ತರ ಪ್ರದೇಶ |
| ಮೂರನೇ ಕಣ್ಣು ಹೊಂದಿರುವ ಟ್ಯೆಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ? | ನ್ಯೂಜಿಲ್ಯಾಂಡ್ |
Q and Answers in Kannada Part – 56
By Karnataka | 24 Jun, 2026 | Leave a comment