| ಪ್ರಶ್ನೆ | ಉತ್ತರ |
| ಇತ್ತೀಚೆಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು? | ಡಾ ಡಾ. ವಸುಂಧರಾ ಭೂಪತಿ |
| ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು? | ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್ |
| ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ? | ಯಜುರ್ವೇದ |
| ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ? | ಕಾಂಬೋಡಿಯಾ |
| ಜಲಾಂತರ್ಗಾಮಿ ಒಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು? | ಪೆರಿಸ್ಕೋಪ್ |
| ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಬಾಗಲಕೋಟೆ |
| ಗೇಟ್ (GATE) ನ ವಿಸ್ತೃತ ರೂಪವೇನು? | ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ |
| ಯಾವ ವಿಕಿರಣಗಳನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ? | ಗಾಮಾ ವಿಕಿರಣಗಳನ್ನು |
| ಹಿಡನ್ ಬರ್ಗ್ ಇದು ಎರಡು ದೇಶಗಳ ನಡುವಿನ ರೇಖೆಯಾಗಿದೆ? | ಜರ್ಮನಿ ಮತ್ತು ಪೋಲೆಂಡ್ |
| ಜೀವಸತ್ವಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು? | ಎಫ್.ಜಿ.ಹಾಪ್ಕಿನ್ಸ್ (ಇಂಗ್ಲೆಂಡ್) |
| ಕಲೆಯೆ ಕಾಯಕ ಇದು ಯಾರ ಆತ್ಮಕಥೆಯಾಗಿದೆ? | ಗುಬ್ಬಿವೀರಣ್ಣ |
| ಭಾರತದ ತಂತ್ರಜ್ಞಾನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? | ವಿಕ್ರಮ್ ಸಾರಾಭಾಯ್ |
| ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದವರು ಯಾರು? | ಸ್ಟಾಲಿನ್ |
| ರಹಸ್ಯ ಬರವಣಿಗೆಯ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು? | ಕ್ರಿಪ್ಟೋಲಾಜಿ |
| ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ ಯಾರು? | ವಿದ್ಯಾರಣ್ಯ |
| ನಂದಾದೇವಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? | ಉತ್ತರಾಖಂಡ |
| ರಾಮಾಯಣದಲ್ಲಿ ಕ್ಷತ್ರೀಯ ವಂಶವನ್ನು ನಾಶಪಡಿಸಲು ಪಣತೊಟ್ಟವರು ಯಾರು? | ಪರಶುರಾಮ |
| ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಟ್ಟೆಲಾ ಪದವಿ ಪಡೆದ ಮಹಿಳೆ ಯಾರು? | ಶ್ರೀಮತಿ ಕೊನಾಲಿಯಾ ಸೊರಾಬ್ಜಿ |
| ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ರಚನೆಯಾದ ವರ್ಷ ಯಾವುದು? | 1992 |
| ವೆಕಾ ಇದು ಯಾವ ರಾಜ್ಯದ ಸಮರಕಲೆಯಾಗಿದೆ? | ಒರಿಸ್ಸಾ |
| ರೇಡಿಯೋ ಅಲೆಗಳನ್ನು ಮೊದಲಿಗೆ ಪತ್ತೆ ಹಚ್ಚಿದವರು ಯಾರು? | ಹೆನ್ರಿಚ್ ಹರ್ಟ್ಸ್ |
| ಕಾಮಧೇನು ಇದು ಯಾರ ಅಂಕಿತನಾಮವಾಗಿದೆ? | ಒಕ್ಕಲು ಮುದ್ದಯ್ಯ |
| ಭೀಮಾ ನದಿಯ ಉಗಮಸ್ಥಳ ಯಾವುದು? | ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಮೇಶ್ವರ ಎಂಬಲ್ಲಿ |
| 1952ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆದ ಸ್ಥಳ ಯಾವುದು? | ತಿರುವನಂತಪುರ |
| ಸರೋಜ ಇದು ಯಾರ ಕಾವ್ಯನಾಮವಾಗಿದೆ? | ಜಯಲಕ್ಷ್ಮಿ ಶ್ರೀನಿವಾಸನ್ |
| ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ? | ಕಾನ್ಪುರ (ಉತ್ತರ ಪ್ರದೇಶ) |
| ಗೋದಾವರಿ ಗೌರವ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು? | ಭೀಮಸೇನ ಜೋಶಿ |
| ವಿಶ್ವದಲ್ಲೇ ಅತ್ಯಂತ ಹಗುರವಾದ ಲೋಹ ಯಾವುದು? | ಲಿಥಿಯಂ |
| ಚೆಸ್ ಇದು ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ? | ಚೆಸ್ |
Q and Answers in Kannada Part – 55
By Karnataka | 24 Jun, 2026 | Leave a comment