| ಪ್ರಶ್ನೆ | ಉತ್ತರ |
| ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು? | ಕೆ. ರಾಧಾಕೃಷ್ಣನ್ |
| ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು? | ಡಿ.ಎಸ್.ಕರ್ಕಿ |
| ಹೇಮಾವತಿ ನದಿಯ ಉಗಮ ಸ್ಥಳ ಯಾವುದು? | ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ |
| ಭಾರತ ಸರ್ಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು? | 1956 |
| ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು? | ಪೀನ ಮಸೂರ |
| ಸೀತಾತನಯ ಇದು ಯಾರ ಕಾವ್ಯನಾಮ? | ಗೋರುರು ರಾಮಸ್ವಾಮಿ ಅಯ್ಯಂಗಾರ್ |
| ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ? | ಒಂಟೆ |
| ಮಣ್ಣಿನಲ್ಲಿರುವ ಆಮ್ಲ ಯಾವುದು? | ಲ್ಯಾಕ್ಟಿಕ್ ಆಮ್ಲ |
| ಭಾರತೀಯ ಖನಿಜ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ? | ಒಡಿಸ್ಸಾ (ಧನ್ಬಾದ್) |
| ಶರೀರದಲ್ಲಿ ತಯಾರಾಗುವ ಜೀವಸತ್ವ ಯಾವುದು? | ಜೀವಸತ್ವ ಕೆ |
| ಅಲ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ? | ಉತ್ತರಾಂಚಲ |
| ಕನ್ನಡದ ಮೊದಲ ಮಹಿಳಾ ಪತ್ರಿಕೆ ಯಾವುದು? | ಕರ್ನಾಟಕ ನಂದಿನಿ |
| ಸಂಗನ ಬಸವಣ್ಣ ಇದು ಯಾರ ಅಂಕಿತನಾಮವಾಗಿದೆ? | ಅಕ್ಕನಾಗಮ್ಮ |
| ವೃತ್ತ ಕ್ರಾಂತಿ ಇದು ಯಾವ ಬೆಳೆಗೆ ಸಂಬಂಧಿಸಿದೆ? | ಆಲೂಗಡ್ಡೆ ಉತ್ಪಾದನೆ |
| ಭಾರತದಲ್ಲಿ ತಯಾರಾದ ಭಾರತದ ಪ್ರಮುಖ ಯುದ್ಧ ಟ್ಯಾಂಕ್‌ನ ಹೆಸರೇನು? | ಅರ್ಜುನ್ |
| ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ ಪ್ರಥಮ ವ್ಯಕ್ತಿ ಯಾರು? | ಖುದಾದ್ ಖಾನ್ |
| ಜರ್ಮನ್ ಸಿಲ್ವರ್ ತಯಾರಿಸಲು ಉಪಯೋಗಿಸುವ ಲೋಹಗಳು ಯಾವುವು? | ತಾಮ್ರ, ಸತು ಮತ್ತು ನಿಕ್ಕಲ್ |
| ಗುರುನಾನಕರು ಹೆಬ್ಬೆರಳಿನಿಂದ ಭೂಮಿಯನ್ನು ಒತ್ತಿ ನೀರು ಬರಿಸಿದರೆಂಬ ಪ್ರತೀತಿ ಇರುವ ನಾನಕ್ ಝೀರಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಬೀದರ್ |
| ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ ದೊಡ್ಡದಾದ ದ್ವೀಪ ಯಾವುದು? | ನಿಕೋಬಾರ್ |
| ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್ ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು? | ಬಾಲಘಾಟ್ ಮತ್ತು ಛಿಂದ್ವಾರ |
| ಮುಂಜಾನೆಯ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ? | ಶುಕ್ರಗ್ರಹ |
| ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು? | ಸಿಟ್ರಿಕ್ ಆಮ್ಲ |
| ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್ ಗ್ರಂಥಾಲಯ ಕರ್ನಾಟಕದಲ್ಲಿ ಎಲ್ಲಿದೆ? | ಬೆಂಗಳೂರು |
| ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು? | ಎಂ.ವಿ.ಗೋಪಾಲಸ್ವಾಮಿ |
| ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ ಸಭೆ ನಡೆದ ನಗರ ಯಾವುದು? | ಬೆಂಗಳೂರು |
| ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು? | ಪ್ರಕಾಶ ಪಡುಕೋಣೆ |
| ಇತ್ತೀಚೆಗೆ ವರ್ಣರಂಜಿತವಾಗಿ ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ ನಿರ್ದೇಶಕರು ಯಾರು? | ಜಿ.ಕೆ.ವೆಂಕಟೇಶ್ |
Q and Answers in Kannada Part – 51
By Karnataka | 24 Jun, 2026 | Leave a comment