| ಪ್ರಶ್ನೆ | ಉತ್ತರ |
| ಪರಮ್ – 10000 ಎಂಬ ಸೂಪರ್ ಕಂಪ್ಯೂಟರ್ನ್ನು ವಿನ್ಯಾಸ ಮಾಡಿದ ದೇಶ ಯಾವುದು? | ಭಾರತ |
| ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು? | ಚಾಮರಾಜನಗರ |
| ಗೊರುಚ ಇದು ಯಾರ ಕಾವ್ಯನಾಮವಾಗಿದೆ? | ಗೊಂಡೆದಹಳ್ಳಿ ರುದ್ರಪ್ಪ ಚನ್ನಬಸಪ್ಪ |
| ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ? | ಬೆಂಗಳೂರು |
| ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ? | ಹಿಮಾಚಲ ಪ್ರದೇಶ |
| ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು? | ಕ್ಯೂಬಾ |
| ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ ಅಂಕಿತನಾಮ ವಾಗಿದೆ? | ಸೋನಲಿಗ ಸಿದ್ಧರಾಮ |
| ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು? | 1963 |
| ಪೋಲಾರ್ ಪ್ರಶಸ್ತಿ ವಿಜೇತರಾದ ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರು? | ವಾದ್ಯ ಸಂಗೀತ |
| ಅಷ್ಟ ದಿಗ್ಗಜರು ಎಂಬ ಕವಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು? | ಶ್ರೀ ಕೃಷ್ಣದೇವರಾಯ |
| ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು? | ಲೋಲಕ |
| ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಯಾರು? | ಕುವೆಂಪು |
| ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು? | ಟ್ರಿಪೆನೋಸೋಮಾ ಗ್ಯಾಬಿಯಿನ್ಸಿ |
| ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು? | ಜವಹರಲಾಲ್ ನೆಹರು |
| ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು? | ಕೆಂಪು ರಂಜಕ |
| ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು? | ತಿಟ್ಟೆ ಕೃಷ್ಣಯ್ಯಂಗಾರ್ |
| ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು? | ನೇಫಾ |
| ನಾಟಕತ್ನ ಬಿರುದು ಹೊಂದಿದ ಕರ್ನಾಟಕದ ಹಿರಿಯ ರಂಗಕರ್ಮಿ ಯಾರು? | ಗುಬ್ಬಿ ವೀರಣ್ಣ |
| ಜಗತ್ತಿನ ಅತ್ಯಂತ ಚಿಕ್ಕ ಖಂಡ ಯಾವುದು? | ಅಂಟಾರ್ಕ್ಟಿಕಾ |
| ಸಾಪೇಕ್ಷತಾವಾದವನ್ನು ಮಂಡಿಸಿದ ವಿಜ್ಞಾನಿ ಯಾರು? | ಆಲ್ಬರ್ಟ್ ಐನ್ ಸ್ಟೀನ್ |
| ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರು? | ಮೇಘಾಲಯ |
| ಸತ್ಯಾಶ್ರಯ ಎಂದು ಬಿರುದು ಹೊಂದಿದ್ದ ಚಾಲುಕ್ಯರ ದೊರೆ ಯಾರು? | ಕೀರ್ತಿವರ್ಮ |
| ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷೆಯಲ್ಲಿ ಸ್ಥಾಪಿಸಿದ ವರ್ಷ ಯಾವುದು? | 1975 |
| ನೈಲ್ ನದಿಯ ಕೊಡುಗೆ ಎಂದು ಯಾವ ದೇಶವನ್ನು ಕರೆಯುತ್ತಾರೆ? | ಈಜಿಪ್ಟ್ |
| ಭಾರತಕ್ಕೆ ಮೊದಲ ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು? | ಬಾಬರ್ |
| ರಣರಸಿಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು? | ವಿಕ್ರಮಾದಿತ್ಯ |
| ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು? | ಎಂ.ಕೆ.ಗಾಂಧಿ |
| ಪೋಲೋ ಆಟದಲ್ಲಿ ಪ್ರಥಮ ಬಾರಿಗೆ ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು? | 1952 |
Q and Answers in Kannada Part – 52
By Karnataka | 24 Jun, 2026 | Leave a comment