Karnatakaexamshub


Q and A in Kannada

Q and Answers in Kannada Part – 53

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?ನಾಕು ತಂತಿ
ನ್ಯಾಕೋ (NACO)ನ ವಿಸ್ತೃತ ರೂಪವೇನು?ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಶನ್
ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು?ರಾಡಾರ್ ಗನ್
ಧರ್ಮೇಶ್ವರ ಇದು ಯಾರ ಅಂಕಿತನಾಮವಾಗಿದೆ?ಹೆಂಡದ ಮಾರಯ್ಯ
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?ಡಾ. ರಾಮೇಗೌಡ
ಬಲಾಂಗ್ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?ಬಿಹಾರ
ಧನುರ್ವಾಯು ರೋಗ ಬರಲು ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?ಕ್ಲಾಸ್ಟ್ರೀಡಿಯಂ ಟೆಟನಿ
ಭಾರತದ ರಾಷ್ಟ್ರಪತಿ ಭವನದ ಉದ್ಯಾನವನಕ್ಕೆ ಇರುವ ಹೆಸರೇನು?ಮೊಗಲ ಉದ್ಯಾನ
ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?ಕೃಷ್ಣ
ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು?ವಿಟಮಿನ್ ಸಿ
ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
2002ರಲ್ಲಿ ವಿಶ್ವಗುರು ಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದ ಮಠ ಯಾವುದು?ಚಂದ್ರಾಪುರ ಮಠ
ರಾಜ್ಯ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ ಯಾರು?ರಾಮ ಗಾಣಿಗ
ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?ಅಮೇರಿಕಾ
ತರಕಾರಿಗಳು ಕೊಳೆತಾಗ ಬಿಡುಗಡೆಯಾಗುವ ಅನಿಲ ಯಾವುದು?ಜಲಜನಕ ಸಲ್ಫೈಡ್
ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆ ಯಾವುದು?ದಕ್ಷಿಣ ಕನ್ನಡ
ಧರ್ಮ ಜಲಾಶಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಹಾವೇರಿ
ಕರ್ನಾಟಕದಲ್ಲಿ ಮೊಟ್ಟಮೊದಲು ಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು?ಬೆಳಗಾವಿ
ರಾಜ್ಯಗಳ ಭಾಷಾವಾರು ಪುನರ್ವಿಂಗಡೆಯಾದ ವರ್ಷ ಯಾವುದು?1956
ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನೇ ಗ್ರಹ ಯಾವುದು?ಯುರೇನಸ್
ಭಾರತದ ಬಾಹ್ಯ ಗೂಢಾಚಾರ ದಳದ ಹೆಸರೇನು?ಇಂಟಲಿಜೆನ್ಸ್ ಬ್ಯೂರೋ
ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಬಳಸುವ ಅನಿಲ ಯಾವುದು?ನೈಟ್ರೋಜನ್
ದೇಶದಲ್ಲಿ ಮೊದಲ ಸಹಕಾರ ಸಂಘ ಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು?ಗದಗ (ಕಣಗಿನಹಾಳ)
ಚೆನ್ನ ಇದು ಯಾರ ಕಾವ್ಯನಾಮ?ಚೆನ್ನಕ್ಕ ಎಲಿಗಾರ
ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಸಂಸ್ಥೆಯಾದ ‘ಗುಬ್ಬಿ ವೀರಣ್ಣ ನಾಟಕ ಮಂಡಳಿ’ಯ ಪ್ರಮುಖ ಪಾತ್ರಧಾರಿ (ಬಾಲ್ಯ ನಾಟಕದ ಕರ್ತೃ) ಯಾರು?
ಡಾ. ಚಂದ್ರಶೇಖರ
ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?ಮದನ್ ಮೋಹನ್ ಮಾಳವೀಯ
ಗಾರ್ಡನ್ ರಿಚರ್ಡ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದವರು?ಕುದುರೆ ಸವಾರಿ
ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯವಶ್ಯಕವಾಗಿ ಬೇಕಾಗುವ ಅನಿಲ ಯಾವುದು?ಇಂಗಾಲದ ಡೈ ಆಕ್ಸೈಡ್

manojns1997

Your email address will not be published. Required fields are marked *

error: Content is protected !!