Category: Q and A in Kannada
Q and Answers in Kannada Part – 49
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು? ಆಲೂರು ವೆಂಕಟರಾಯರು ಕರ್ನಾಟಕದಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆದ ಸ್ಥಳ ಯಾವುದು? ಧಾರವಾಡ ಕರ್ನಾಟಕ ಏಕೀಕರಣ ಮಹಾಸಮಿತಿಯ ಪ್ರಥಮ ಅಧ್ಯಕ್ಷರು ಯಾರು? ಎಸ್. ನಿಜಲಿಂಗಪ್ಪ ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ ಪಾತ್ರಧಾರಿ ಯಾರು? ಆರ್.ಆರ್.ದಿವಾಕರ್ ಅಕೇಶ್ಯರ ಲಿಂಗ ಇದು ಯಾರ ಅಂಕಿತನಾಮವಾಗಿದೆ? ಮಧುವಯ್ಯ ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು? ಎಪಿಜೆ ಅಬ್ದುಲ್ ಕಲಾಮ್ ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ಭೂ ಖಂಡ […]
Q and Answers in Kannada Part – 48
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಯುವ ಪುರಸ್ಕಾರ ಕನ್ನಡದಲ್ಲಿ ಮೊದಲಿಗೆ ಯಾರಿಗೆ ದೊರೆತಿದೆ? ವೀರಣ್ಣ ಮಡಿವಾಳರ ಕೋಲಂಬಸ್ ಪ್ರಪಂಚ ಯಾತ್ರೆಗೆ ಬಳಸಿದ ಹಡಗಿನ ಹೆಸರೇನು? ಸಾಂಟಾ ಮರಿಯಾ ಮನುಷ್ಯನು ಸೇವಿಸುವ ಆಮ್ಲಜನಕದಲ್ಲಿ ಮೆದುಳು ಬಳಸಿಕೊಳ್ಳುವ ಶೇಕಡವಾರು ಪ್ರಮಾಣವೆಷ್ಟು? 20% ಹೊಗೆಸೊಪ್ಪನ್ನು ಭಾರತಕ್ಕೆ ಪರಿಚಯಿಸಿದ ದೇಶ ಯಾವುದು? ಅರ್ಜೆಂಟೀನಾ ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ? ಕೋಲ್ಕತ್ತಾ ಸಿಮಿಲಿಪಾಲ್ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ? ಒರಿಸ್ಸಾ ರಂಗವಿಠಲ ಇದು ಯಾರ ಅಂಕಿತನಾಮವಾಗಿದೆ? […]
Q and Answers in Kannada Part – 47
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಇತ್ತೀಚೆಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ತುಮಕೂರು ಇತ್ತೀಚೆಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು? ಪನ್ನೀರ್ ಸೆಲ್ವಂ ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ? ಮಂಗಳೂರು ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ? ವಿಜಯದಾಸರು ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು? ಶಾಂತಿಗಾಗಿ ಪ್ರಯತ್ನಿಸಿದವರಿಗೆ ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು? ಕೃಷ್ಣಮೂರ್ತಿ ಪುರಾಣಿಕ ಮಾನವನ ದೇಹದಲ್ಲಿ ಮೂತ್ರಜನಕಾಂಗದ […]
Q and Answers in Kannada Part – 46
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು? ಪೂರ್ಣಯ್ಯ ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು? ‘ಎ’ ಜೀವಸತ್ವ 1972ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ? ಕಿತ್ತಿನಾವೊಮೆ ಕಿತ್ತಿಬಾರ್ ವಾಣಿ ಇದು ಯಾರ ಕಾವ್ಯನಾಮ? ಬಿ.ಎನ್.ಸುಬ್ಬಮ್ಮ ವಾರ್ ಮೆಮೋರಿಯಲ್ ಮ್ಯೂಸಿಯಂ ಎಲ್ಲಿದೆ? ದೆಹಲಿ ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು? ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು? ಚೆಸ್ ಸೌರವ್ಯೂಹದಲ್ಲಿರುವ ಯಾವ ಗ್ರಹವು […]
Q and Answers in Kannada Part – 45
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಎಲ್ಲಿದೆ? ದೆಹಲಿ ಅಯೋಧ್ಯ ಯಾವ ನದಿಯ ದಡದ ಮೇಲಿದೆ? ಸರಯೂ (ಉತ್ತರ ಪ್ರದೇಶ) ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು? ವಿಜ್ಞಾನೇಶ್ವರ ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು? ಡಿಸೆಂಬರ್ 25 – 2000 ಗೌಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ? ಅರವಿಂದ ಮಾಲಗತ್ತಿ ಶಕುಂತಲೆಯ ಮಗ ಭರತನ ಮೊದಲ ಹೆಸರೇನು? ಸರ್ವಧರ್ಮ ಕೋಹಿನೂರ್ ವಜ್ರಕ್ಕೆ ಆ ಹೆಸರು […]
Q and Answers in Kannada Part – 44
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು? ವಿಶ್ವ ವಾಣಿಜ್ಯ ಸಂಸ್ಥೆ ಮೋಹಿನಿಯಾಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ? ಕೇರಳ ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? ಗುಜರಾತ್ ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು? ಪಶುಪತಿನಾಥ ದೇವಾಲಯ ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು? ಖಾದಿ ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು? ಬೋರ್ಡೆಟೆಲ್ಲಾ ಪರ್ಟುಸಿಸ್ ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ […]
Q and Answers in Kannada Part – 43
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಬಿರ್ಲಾ ಟೆಕ್ನಾಲಜಿಕಲ್ ಹಾಗೂ ಇಂಡಸ್ಟ್ರಿಯಲ್ ಮ್ಯೂಸಿಯಂ ಎಲ್ಲಿದೆ? ಕೋಲ್ಕತ್ತಾ ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ? ಕುಟುಂಬ ಯೋಜನೆ ಬಿಹಾರದ ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು? ಡಾ.ರಾಜೇಂದ್ರ ಪ್ರಸಾದ್ ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ? ಮಹಾರಾಷ್ಟ್ರ ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಠಾಪಿಸಿರುವ ಪ್ರಶಸ್ತಿಯಾಗಿದೆ? ಅಸ್ಸಾಂ ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು ಯಾವುದು? ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ 395 ಕಿ.ಮೀ ಕೆಳಗೆ) ಕಲ್ಯಾಣದಲ್ಲಿ ಅನುಭವ […]
Q and Answers in Kannada Part – 42
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು? ಭಾರತ ಪುತಿನ ಇದು ಯಾರ ಕಾವ್ಯ ನಾಮ? ಪು.ತಿ.ನರಸಿಂಹಾಚಾರ್ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ? ದಾಂಡೇಲಿ ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು? ಉಷಾ ನವರತ್ನರಾಂ ಮಲಯಾಳಂ ಸಾಹಿತಿ ತಕಳಿ ಶಿವಶಂಕರ ಪಿಳ್ಳೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ? ಕಾಯರ್ ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು? 1884 ವಾಯುಭಾರ ಮಾಪಕ ಕಂಡು […]
Q and Answers in Kannada Part – 41
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ ಹಿಂದಿ ಲೇಖಕ ರಾಮ್ ಧರಾಸಿಂಗ್ ದಿನಕರ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ? ಊರ್ವಶಿ 2002ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? ಡಾ ಅನಂತಮೂರ್ತಿ ಗೀತೆ ರಹಸ್ಯ ಗ್ರಂಥದ ಕರ್ತೃ ಯಾರು? ಬಾಲಗಂಗಾಧರ ತಿಲಕ್ ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು? 1972 ಎನ್ನೆ ಇದು ಯಾರ ಕಾವ್ಯ ನಾಮ? ಎನ್.ಕೆ.ಕುಲಕರ್ಣಿ ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ? ಉತ್ತರಾಂಚಲ ಪೆನ್ಸಿಲಿನ್ ಸಂಶೋಧಕರು ಯಾರು? ಜಾಕ್ವಿಸ್ […]
Q and Answers in Kannada Part – 40
By Karnataka |
23 Jun, 2026
Leave a comment
ಪ್ರಶ್ನೆ ಉತ್ತರ 1992ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ? ಸುವರ್ಣ ಪುತ್ಥಳಿ ವಿಸೀ ಇದು ಯಾರ ಕಾವ್ಯನಾಮ? ವಿ.ಸೀತಾರಾಮಯ್ಯ ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? ಉತ್ತರ ಪ್ರದೇಶ ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ? ಕೊಯಮತ್ತೂರು ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು? ಸೂರತ್ ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ? ನೆಹರು ಹೌಸ್ ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು? ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕುವೆಂಪುರವರ ಆತ್ಮ […]