Karnatakaexamshub


Q and A in Kannada

Q and Answers in Kannada Part – 40

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
1992ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?ಸುವರ್ಣ ಪುತ್ಥಳಿ
ವಿಸೀ ಇದು ಯಾರ ಕಾವ್ಯನಾಮ?ವಿ.ಸೀತಾರಾಮಯ್ಯ 
ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಉತ್ತರ ಪ್ರದೇಶ
ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ?ಕೊಯಮತ್ತೂರು
ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು?ಸೂರತ್ 
ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ?ನೆಹರು ಹೌಸ್ 
ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು?ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ 
ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?ನೆನಪಿನ ದೋಣಿಯಲ್ಲಿ
ಥಾಯ್ಲೆಂಡ್ ದೇಶದ ರಾಜಧಾನಿ ಯಾವುದು?ಬ್ಯಾಂಕಾಕ್ 
ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು?ಶ್ರೀಮತಿ ಮೇನಕಾ ಗಾಂಧಿ (24ನೇ ವಯಸ್ಸಿನಲ್ಲಿ)
ಖಗೇಂದ್ರಮಣಿದರ್ಪಣ ಎಂಬ ವೈದ್ಯ ಶಾಸ್ತ್ರದ ಗ್ರಂಥ ರಚಿಸಿದವರು ಯಾರು?ಮಂಗರಾಜ 
ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು?ಮಣಿಪುರ
ಕ್ರಯೋ ಸರ್ಜರಿಯ ಸಂಶೋಧಕರು ಯಾರು?ಹೆನ್ನಿಸ್ಸಾನ್ (ಯುಎಸ್‌ಎ)
2002ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?ಕಮಲಾ ಹಂಪನಾ
ಏರ್ ಕಂಡಿಶನಿಂಗ್ ಸಂಶೋಧಕರು ಯಾರು?ಕ್ಯಾರಿಯರ್ (ಯುಎಸ್‌ಎ
ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?ಆರ್ಕಿಮಿಡಿಸ್ 
ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕ) ಗೆ ಇದ್ದ ಮೊದಲ ಹೆಸರು ಯಾವುದು?ಗೌನರ್‌ಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ 
ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ?2400 ಕಿ.ಮೀ
ಗಾಯತ್ರಿ ಜಪವನ್ನು ರಚಿಸಿದವರು ಯಾರು?ವಿಶ್ವಾಮಿತ್ರ 
ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?ರಾಂಡ್
ರಾಮಾಯಣದಲ್ಲಿ ಶ್ರೀರಾಮನನ್ನು ಯಾವ ವಂಶದವನೆಂದು ನಂಬಲಾಗಿದೆ?ರಘುವಂಶ 
1820ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?ಥಾಮಸ್ ಮುನ್ರೋ 
ಸ್ಕೂಲ್ ಆಫ್ ಏವಿಯೇಶನ್ ಮೆಡಿಸನ್ ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು?8,848 ಮೀಟರ್ಸ್ 
ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು?ಚೇತಕ್ 
2010ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?ನವದೆಹಲಿ
ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು?ಹೊಯ್ಸಳರು 
ಹಬೆ ಇಂಜಿನ್ನನ್ನು ಜೇಮ್ಸ್ ವಾಟ್ ಕಂಡು ಹಿಡಿದ ವರ್ಷ ಯಾವುದು?1769 
manojns1997

Your email address will not be published. Required fields are marked *

error: Content is protected !!