| ಪ್ರಶ್ನೆ | ಉತ್ತರ |
| ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು? | ಆಲೂರು ವೆಂಕಟರಾಯರು |
| ಕರ್ನಾಟಕದಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆದ ಸ್ಥಳ ಯಾವುದು? | ಧಾರವಾಡ |
| ಕರ್ನಾಟಕ ಏಕೀಕರಣ ಮಹಾಸಮಿತಿಯ ಪ್ರಥಮ ಅಧ್ಯಕ್ಷರು ಯಾರು? | ಎಸ್. ನಿಜಲಿಂಗಪ್ಪ |
| ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ ಪಾತ್ರಧಾರಿ ಯಾರು? | ಆರ್.ಆರ್.ದಿವಾಕರ್ |
| ಅಕೇಶ್ಯರ ಲಿಂಗ ಇದು ಯಾರ ಅಂಕಿತನಾಮವಾಗಿದೆ? | ಮಧುವಯ್ಯ |
| ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು? | ಎಪಿಜೆ ಅಬ್ದುಲ್ ಕಲಾಮ್ |
| ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ಭೂ ಖಂಡ ಯಾವುದು? | ಏಷ್ಯಾ ಖಂಡ |
| ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು? | ಪಣ |
| ದೀನಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು? | ಶ್ರೀ ಸಿ.ಎಫ್.ಆಂಡ್ರೂಸ್ |
| ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಪರಮಾಣು ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ? | ಕೇರಳ |
| ಒರಿಸ್ಸಾದ ಗಜಪತಿ ಮನೆತನದ ಸಂಸ್ಥಾಪಕ ಯಾರು? | ಕಪಿಲೇಂದ್ರ |
| ಶುದ್ಧ ಅದ್ವೈತ ವೇದಾಂತವನ್ನು ಸ್ಥಾಪಿಸಿದವರು ಯಾರು? | ವಲ್ಲಭಾಚಾರ್ಯ |
| ಭಾರತದಲ್ಲಿ ಮೊದಲ ಬಾರಿಗೆ ಬಂದ ಇಂಗ್ಲೀಷ್ ಹಡಗು ಯಾವುದು? | ರೆಡ್ ಡ್ರಾಗನ್ |
| ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು? | ಶಾಂತಲೆ |
| ಸಂಸ ಇದು ಯಾರ ಕಾವ್ಯ ನಾಮವಾಗಿದೆ? | ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ |
| ಕಲ್ಪಕಂ ಅಣುಸ್ಥಾವರ ಯಾವ ರಾಜ್ಯದಲ್ಲಿದೆ? | ತಮಿಳುನಾಡು |
| ಚಿತ್ತೂರಿನ ಕೀರ್ತಿ ಸ್ತಂಭ ನಿರ್ಮಿಸಿದವರು ಯಾರು? | ರಾಣಾ ಪ್ರತಾಪ್ |
| ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ? | ಪಂಜಾಬ್ |
| ನೀರನ್ನು ಸಸ್ಯದ ಮೇಲ್ಭಾಗಕ್ಕೆ ಸಾಗಿಸುವಲ್ಲಿ ಸಹಾಯ ಮಾಡುವ ಅಂಗ ಯಾವುದು? | ಕ್ಸೈಲಮ್ |
| ಮಜಗಾಂವ್ ಡಾಕ್ ಲಿಮಿಟೆಡ್ ಯಾವ ರಾಜ್ಯದಲ್ಲಿದೆ? | ಗೋವಾ |
| ದೇಶದ ವಿದೇಶ ವಿನಿಮಯ ಸಂಗ್ರಹ ಮಾಡುವ ಬ್ಯಾಂಕ್ ಯಾವುದು? | ಭಾರತೀಯ ರಿಸರ್ವ್ ಬ್ಯಾಂಕ್ |
| ಸಂಸ್ಕೃತ ಎಲ್ಲಾ ಭಾಷೆಗಳ ಮಾತೃ ಎಂಬ ಅಭಿಪ್ರಾಯವನ್ನು ನೀಡಿದವರು ಯಾರು? | ಜೇಮ್ಸ್ ಮಿಲ್ |
| ಯಾವ ಸೂಫಿ ಸಂತನ ದರ್ಗಾ ಅಜೇರ್‌ನಲ್ಲಿದೆ? | ಸಲೀಂ ಚಿಸ್ತಿ |
| ಲಂಡನ್ ಯಾವ ನದಿಯ ದಡದ ಮೇಲಿದೆ? | ಥೇಮ್ಸ್ |
| ಭಾರತೀಯ ಜೀವವಿಮಾ ನಿಗಮ ಸ್ಥಾಪನೆಯಾದ ವರ್ಷ ಯಾವುದು? | 1956 |
| ಅರುಂಧತಿ ರಾಯ್ ರವರ ಯಾವ ಕೃತಿಗೆ ಬೂಕರ್ ಪ್ರಶಸ್ತಿ ದೊರೆತಿದೆ? | ಗಾಡ್ ಆಫ್ ದಿ ಸ್ಮಾಲ್ ಥಿಂಗ್ಸ್ |
| ಭಾರತ ಮತ್ತು ಶ್ರೀಲಂಕಾವನ್ನು ಭೌಗೋಳಿಕವಾಗಿ ಪ್ರತ್ಯೇಕಿಸುವ ಜಲಭಾಗ ಯಾವುದು? | ಪಾಕ್ ಜಲಸಂಧಿ |
| ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಬಕ್ಷ್ ಎಂದು ಹೆಸರಾಗಿದ್ದವರು ಯಾರು? | ಕುತುಬ್ ಉದ್ದೀನ್ ಐಬಕ್ |
| ಬಕ್ಸಾರ್ ಕದನ ನಡೆದ ವರ್ಷ ಯಾವುದು? | 1764 |
Q and Answers in Kannada Part – 49
By Karnataka | 23 Jun, 2026 | Leave a comment