| ಪ್ರಶ್ನೆ | ಉತ್ತರ |
| ಹಿಂದಿ ಲೇಖಕ ರಾಮ್ ಧರಾಸಿಂಗ್ ದಿನಕರ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ? | ಊರ್ವಶಿ |
| 2002ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? | ಡಾ ಅನಂತಮೂರ್ತಿ |
| ಗೀತೆ ರಹಸ್ಯ ಗ್ರಂಥದ ಕರ್ತೃ ಯಾರು? | ಬಾಲಗಂಗಾಧರ ತಿಲಕ್ |
| ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು? | 1972 |
| ಎನ್ನೆ ಇದು ಯಾರ ಕಾವ್ಯ ನಾಮ? | ಎನ್.ಕೆ.ಕುಲಕರ್ಣಿ |
| ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ? | ಉತ್ತರಾಂಚಲ |
| ಪೆನ್ಸಿಲಿನ್ ಸಂಶೋಧಕರು ಯಾರು? | ಜಾಕ್ವಿಸ್ ನಿಕೋಲಾಸ್ ಕಾಂಟೆ (ಫ್ರಾನ್ಸ್) |
| ಹಿಮೋಗ್ಲೋಬಿನ್‌ನಲ್ಲಿರುವ ಪ್ರಧಾನ ವಸ್ತು ಯಾವುದು? | ಕಬ್ಬಿಣ |
| ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು? | ಕೊಡೈಕೆನಾಲ್ |
| ಭಾರತದಲ್ಲಿ ಮೊದಲ ಸಂಪೂರ್ಣ ಹವಾನಿಯಂತ್ರಿತ ಟ್ರೈನ್ ಯಾವುದು? | ರಾಜಧಾನಿ ಎಕ್ಸ್ ಪ್ರೆಸ್ |
| ಅಸ್ಪೃಶ್ಯತೆ ಪಾಲನೆ ಯಾವ ಕಲಮಿನ ಪ್ರಕಾರ ಅಪರಾಧವೆಂದು ಘೋಷಿಸಲಾಗಿದೆ? | 17ನೇ ಕಲಮು |
| ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ ಯಾವುದು? | ಪುಲಿಕಾಟ್ |
| ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ ವರ್ಷ ಯಾವುದು? | 1984 |
| ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ? | ಜೋಗ್ |
| ಭಾರತದ ಯಾವ ರಾಜ್ಯವು ಬಹುದೊಡ್ಡ ಪ್ರಮಾಣದಲ್ಲಿ ಕಲ್ನಾರನ್ನು ಉತ್ಪಾದಿಸುತ್ತದೆ? | ಆಂಧ್ರಪ್ರದೇಶ |
| ಏಷ್ಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ? | ಬುದ್ಧ |
| ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು? | ನವದೆಹಲಿ |
| 1993ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ? | ದೇವರು |
| ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ? | ಮೋಟಾರು ಕಾರು |
| ಭಾಕ್ರಾ ಅಣೆಕಟ್ಟಿನಿಂದ ನಿರ್ಮಿತವಾದ ಜಲಾಶಯ ಯಾವುದು? | ಗೋವಿಂದ ಸಾಗರ |
| ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ ಚಳವಳಿಯಲ್ಲಿ ಕೂಗಲಾಯಿತು? | ಭಾರತ ಬಿಟ್ಟು ತೊಲಗಿ |
| ಸಿಸ್ಟರ್ ನಿವೇದಿತಾ ಎಂದು ಯಾರನ್ನು ಕರೆಯುತ್ತಾರೆ? | ಮಾರ್ಗರೆಟ್ ನೋಬೆಲ್ |
| ಖಾಲ್ಸಾದ ಸಂಸ್ಥಾಪಕರು ಯಾರು? | ಗುರುಗೋವಿಂದ್ ಸಿಂಗ್ |
| ಜನತಾ ಪಕ್ಷದಿಂದ ವಿಭಜನೆಗೊಂಡು ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ ಯಾವುದು? | 1980 |
| ವಾರಾದೀಪ ಬಂದರು ಯಾವ ರಾಜ್ಯದಲ್ಲಿದೆ? | ಒರಿಸ್ಸಾ |
| ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು? | ಸ್ಯಾಡಲ್ ಶಿಖರ |
| ಸಲಾಮ್ ಬಾಂಬೆ ಚಲನಚಿತ್ರದ ನಿರ್ದೇಶಕರು ಯಾರು? | ಮೀರಾ ನಾಯಕ್ |
| ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ? | ಟೆನ್ನಿಸ್ |
| 2001ರಲ್ಲಿ ಪಿ.ಗೋಪೀಚಂದ್ ರವರ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು? | ಬ್ಯಾಡ್ಮಿಂಟನ್ |
Q and Answers in Kannada Part – 41
By Karnataka | 23 Jun, 2026 | Leave a comment