Karnatakaexamshub


Q and A in Kannada

Q and Answers in Kannada Part – 57

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಜಿಎಂಟಿ (GMT) ಯ ವಿಸ್ತೃತ ರೂಪವೇನು?ಗ್ರೀನ್ ವಿಚ್ ಮೀನ್ ಟೈಮ್
ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?ಸೋಡಿಯಂ ಕ್ಲೋರೈಡ್
ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ?ಕ್ಯಾಲೋರಿ 
ಅಕ್ಕಿನಿ ಇದು ಯಾರ ಕಾವ್ಯ ನಾಮವಾಗಿದೆ?ಎಂ.ವಿ.ಕನಕಮ್ಮ
ಪ್ರಸಿದ್ಧ ಶಿರಹಟ್ಟಿಯ ಫಕೀರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಗದಗ
ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು?2004 ನವೆಂಬರ್ 14
ಡೆನ್ಮಾರ್ಕ್ ವಿಶೇಷವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ?ಎಮ್ಮೆ 
ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?ಕಪ್ಪೆ ಅರಭಟ್ಟನ ಶಾಸನ 
ಮೌಸಾರಿ ಗಿರಿಧಾಮ ಯಾವ ರಾಜ್ಯದಲ್ಲಿದೆ?ಉತ್ತರಾಂಚಲ 
ವಸ್ತುವಿನ ಸಾಪೇಕ್ಷ ವೇಗವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು?ಡಾಪ್ಲರ್ ರೇಡಾರ್ 
ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ ಸ್ಥಾಪನೆ ಎಲ್ಲಿ ಆಯಿತು?ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ 
ಸೆಂಟ್ರಲ್ ಇನ್ಸಿ ಟ್ಯೂಷನ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಕರ್ನಾಟಕದಲ್ಲಿ ಎಲ್ಲಿದೆ?ಮೈಸೂರು 
ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ ಕನ್ನಡಿಗ ಯಾರು?ಎಚ್.ಎಸ್.ಶಿವಪ್ರಕಾಶ್ 
ತೆಲುಗಿನಲ್ಲಿ ಪಂಚರತ್ನ ಕೀರ್ತನೆಗಳನ್ನು ಬರೆದವರು ಯಾರು?ತ್ಯಾಗರಾಜ 
ಪಾಟಲಿಪುತ್ರ ಯಾವ ವಂಶದ ಅರಸರ ರಾಜಧಾನಿಯಾಗಿತ್ತು?ಮೌರ್ಯರು
ಶ್ಯಾಮ್ ಚಿ ಆಯಿ ಈ ಪ್ರಸಿದ್ಧ ಕೃತಿ ಯಾವ ಭಾಷೆಯಲ್ಲಿದೆ?ಮರಾಠಿ 
ಬೇಡಿ ಹೊಗೆಸೊಪ್ಪನ್ನು ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?ಗುಜರಾತ್ 
ಕ್ರೈಸ್ತರ ಪವಿತ್ರಗ್ರಂಥ ಬೈಬಲ್ಲನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ಯಾರು?ಜಾನ್ ಹ್ಯಾಂಡ್ 
ಸಬಲೇಶ್ವರ ದೇವ ಇದು ಯಾರ ಅಂಕಿತನಾಮವಾಗಿದೆ?ಸಕಲೇಶ ಮಾದರಸ
ಕರ್ನಾಟಕದ ಅತ್ಯಂತ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?ಕೃಷ್ಣ ಮೇಲ್ದಂಡೆ ಯೋಜನೆ
ಸಮೀಪದ ದೃಷ್ಟಿದೋಷ ನಿವಾರಿಸಲು ಬಳಸುವ ಮಸೂರ ಯಾವುದು?ನಿಮ್ನ ಮಸೂರ 
ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ ಸಂಬಂಧಿಸಿದೆ?ನಾಲಿಗೆ
1857ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು ಯಾರು?ವಿ.ಡಿ.ಸಾವರ್ಕರ್
ಭಕ್ತಿ ಪಂಥ ಚಳುವಳಿಯಲ್ಲಿ ರಾಮ ಮತ್ತು ರಹೀಮ ಒಬ್ಬನೇ ಎಂದು ಹೇಳಿದವರು ಯಾರು?ಕಬೀರ ದಾಸರು
ದಾಖಲೆಯ ಪ್ರದರ್ಶನ ನೀಡಿದ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು?ಸಿದ್ಧಲಿಂಗಯ್ಯ 
ಟೊಮೋಟೊ ನಾಸ್ಸಿನಲ್ಲಿರುವ ಆಮ್ಲ ಯಾವುದು?ಅಸಿಟಿಕ್ ಆಮ್ಲ
ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ ವರ್ಷ ಯಾವುದು?1919
ವಿಜಯ ಪಥ್ ಸಿಂಘಾನಿಯಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?ವಾಯುಯಾನ
manojns1997

Your email address will not be published. Required fields are marked *

error: Content is protected !!