Karnatakaexamshub


Category: Q and A in Kannada

Q and A in Kannada
Q and Answers in Kannada Part – 119

By Karnataka  |  11 Sep, 2026
Comments Off on Q and Answers in Kannada Part – 119

ಪ್ರಶ್ನೆ ಉತ್ತರ ಎಸ್ ಎಲ್ ಭೈರಪ್ಪ ಅವರಿಗೆ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? ದಾಟು ಚೆನ್ನವೀರ ಕಣವಿ ಅವರಿಗೆ ಪಂಪ ಪ್ರಶಸ್ತಿ ಯಾವ ವರ್ಷ ದೊರೆಯಿತು? 1999 ಗಿರೀಶ್ ಕಾರ್ನಾಡ್ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಬಂದಿದೆ? ತಲೆದಂಡ ಎಸ್ ವಿ ರಂಗಣ್ಣ ಅವರಿಗೆ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? ರಂಗಬಿನ್ನಪ ಕೆಎಸ್ ನರಸಿಂಹಸ್ವಾಮಿ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? ತೆರೆದ ಬಾಗಿಲು […]

Q and A in Kannada
Q and Answers in Kannada Part – 118

By Karnataka  |  11 Sep, 2026
Comments Off on Q and Answers in Kannada Part – 118

ಪ್ರಶ್ನೆ ಉತ್ತರ ಕಾಳಿದಾಸ ಯಾರ ಕೃತಿ? ಶ್ರೀರಂಗ ಶಿವರಾಮ ಕಾರಂತರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? ಯಕ್ಷಗಾನ ಬಯಲಾಟ 1958 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯಾರಿಗೆ ನೀಡಲಾಗಿದೆ? ಬೇಂದ್ರೆ ಕ್ರಾಂತಿ ಕಲ್ಯಾಣ ಯಾರ ಕೃತಿ? ಪುಟ್ಟಸ್ವಾಮಯ್ಯ ಡಿವಿಜಿ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? ಭಗವದ್ಗೀತಾ ತಾತ್ಪರ್ಯ ದುಂಡು ಮಲ್ಲಿಗೆ ಈ ಕೃತಿಗೆ ಯಾವ ಪ್ರಶಸ್ತಿ ದೊರೆಕಿದೆ? ಪಂಪ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ […]

Q and A in Kannada
Q and Answers in Kannada Part – 117

By Karnataka  |  10 Sep, 2026
Comments Off on Q and Answers in Kannada Part – 117

ಪ್ರಶ್ನೆ ಉತ್ತರ ಭಾರತದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಮೊದಲ ಮಹಿಳೆ ಯಾರು ? ಲೈಲಾ ಸೇಥ್ (1991) ಭಾರತದ ಮೊದಲ ಮಹಿಳಾ ವಿದೇಶಾಂಗ ಮಂತ್ರಿ ಯಾರು ? ಲಕ್ಷ್ಮಿ ಎನ್. ಮೆನನ್ ಭಾರತದ ಮೊದಲ ಮಹಿಳಾ ಐ. ಎ. ಎಸ್. ಅಧಿಕಾರಿ ಯಾರು ? ಅನ್ನಾ ರಾಜನ್ ಜಾರ್ಜ್ (1950) ಭಾರತದ ಮೊದಲ ಮಹಿಳಾ ಐ. ಪಿ. ಎಸ್. ಅಧಿಕಾರಿ ಯಾರು ? ಕಿರಣ್ ಬೇಡಿ (1974) ಭಾರತದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಮೊದಲ ಮಹಿಳೆ ಯಾರು ? […]

Q and A in Kannada
Q and Answers in Kannada Part – 116

By Karnataka  |  10 Sep, 2026
Comments Off on Q and Answers in Kannada Part – 116

ಪ್ರಶ್ನೆ ಉತ್ತರ ಭಾರತದಲ್ಲಿ ಬ್ರಿಟಿಷರ ಮೊದಲನೆ ಗವರ್ನರ್ ಜನರಲ್ ಯಾರು ? ವಾರನ್ ಹೇಸ್ಟಿಂಗ್ಸ್ (1774 – 1785) ಭಾರತದ ಪ್ರಥಮ ವ್ಯಾಕರಣ ತಜ್ಞ ಯಾರು ? ಪಾಣಿನಿ, ಅಷ್ಟಾಧ್ಯಾಯಿ (ಕ್ರಿಸ್ತ ಪೂರ್ವ 6ನೇ ಶತಮಾನ) ಭಾರತದಲ್ಲಿ ಜಿ. ಸಿ. ಬೋರ್ಡ್ ಪಡೆದ ಮೊದಲ ವ್ಯಕ್ತಿ ಯಾರು ? ಎ. ರಾಮಲಿಂಗಸ್ವಾಮಿ (1977) ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ ಯಾರು ? ಸಿ. ರಾಜಗೋಪಾಲಾಚಾರಿ ಸ್ವತಂತ್ರ ಭಾರತದ ಮೊದಲ ಬ್ರಿಟಿಷ್ ಗವರ್ನರ್ ಜನರಲ್ ಯಾರು ? […]

Q and A in Kannada
Q and Answers in Kannada Part – 115

By Karnataka  |  10 Sep, 2026
Comments Off on Q and Answers in Kannada Part – 115

ಪ್ರಶ್ನೆ ಉತ್ತರ ಭಾರತದಲ್ಲಿ ಅತಿ ದೀರ್ಘ ಅವಧಿಯವರೆಗೆ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರು ಯಾರು ? ಡಾ. ಎಸ್. ರಾಧಾಕೃಷ್ಣನ್ (10 ವರ್ಷಗಳ ಕಾಲ) ಭಾರತದ ಉಪರಾಷ್ಟ್ರಪತಿ ಹುದ್ದೆಯಲ್ಲಿದ್ದ ಅತ್ಯಂತ ಹಿರಿಯ ವ್ಯಕ್ತಿ ಯಾರು ? ಆರ್. ವೆಂಕಟರಾಮನ್ (73ನೇ ವಯಸ್ಸಿನಲ್ಲಿ) ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅತ್ಯಂತ ಕಡಿಮೆ ಅವಧಿಗೆ ಅಲಂಕರಿಸಿದ್ದವರು ಯಾರು ? ವಿ. ವಿ. ಗಿರಿ (2 ವರ್ಷಗಳ ಕಾಲ) ಭಾರತದ ಅತಿ ಉದ್ದನೆಯ ಗೋಡೆ ಯಾವುದು ? ರಾಜಸ್ಥಾನ ಬಂಧಿ ಗೋಡೆ 38.5 ಕಿ.ಮೀ. […]

Q and A in Kannada
Q and Answers in Kannada Part – 114

By Karnataka  |  10 Sep, 2026
Comments Off on Q and Answers in Kannada Part – 114

ಪ್ರಶ್ನೆ ಉತ್ತರ ಭಾರತದ ಪ್ರಥಮ ಟಿವಿ ಧಾರಾವಾಹಿ ಯಾವುದು ? ತೀಸ್ರಾ ರಾಸ್ತಾ (1962) ಭಾರತದಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದ ಟಿವಿ ಧಾರಾವಾಹಿ ಯಾವುದು ? ಮಹಾಭಾರತ ಭಾರತದ ಅತಿ ಉದ್ದದ ಸುರಂಗ ಯಾವುದು ? ಜವಾಹರ್ ಸುರಂಗ (ಜಮ್ಮು – ಕಾಶ್ಮೀರ) ಭಾರತದಲ್ಲಿ ತುಂಬಾ ಹಿಂದಿನಿಂದ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯ ಯಾವುದು ? ಬಿಹಾರದ ನಳಂದ ವಿಶ್ವವಿದ್ಯಾಲಯ ಭಾರತದ ಅತ್ಯಂತ ಹಳೆಯ ಆಧುನಿಕ ವಿಶ್ವವಿದ್ಯಾಲಯ ಯಾವುದು ? ಕಲ್ಕತ್ತ ವಿಶ್ವವಿದ್ಯಾಲಯ ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ […]

Q and A in Kannada
Q and Answers in Kannada Part – 113

By Karnataka  |  10 Sep, 2026
Comments Off on Q and Answers in Kannada Part – 113

ಪ್ರಶ್ನೆ ಉತ್ತರ ಭಾರತದ ಅತಿ ಹೆಚ್ಚು ಜನಸಾಂದ್ರತೆಯ ರಾಜ್ಯ ಯಾವುದು ? ಬಿಹಾರ ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆಯ ರಾಜ್ಯ ಯಾವುದು ? ಅರುಣಾಚಲ ಪ್ರದೇಶ ಭಾರತದ ಅತಿ ಎತ್ತರದ ಶಿಲಾಮೂರ್ತಿ ಯಾವುದು ? ಗೊಮ್ಮಟೇಶ್ವರ ವಿಗ್ರಹ, ಶ್ರವಣಬೆಳಗೊಳ ಭಾರತದ ಅತಿ ದೊಡ್ಡ ಸ್ತೂಪ ಯಾವುದು ? ಸಾಂಚಿ (ಮಧ್ಯಪ್ರದೇಶ) ಭಾರತದಲ್ಲೇ ಮೊದಲಬಾರಿಗೆ ನಿರ್ಮಿತವಾದ ಯುದ್ಧ ಟ್ಯಾಂಕ್ ಯಾವುದು ? ವಿಜಯಂತ ಭಾರತದಲ್ಲೇ ದೇಶೀಯವಾಗಿ ನಿರ್ಮಿತವಾದ ಮುಖ್ಯ ಯುದ್ಧ ಟ್ಯಾಂಕ್ ಯಾವುದು ? ಅರ್ಜುನ್ ಭಾರತದಲ್ಲಿ ಮೊದಲ […]

Q and A in Kannada
Q and Answers in Kannada Part – 112

By Karnataka  |  10 Sep, 2026
Comments Off on Q and Answers in Kannada Part – 112

ಪ್ರಶ್ನೆ ಉತ್ತರ ಭಾರತದಲ್ಲಿ ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚು ಇರುವ ರಾಜ್ಯ ಯಾವುದು ? ಮಧ್ಯಪ್ರದೇಶ ಭಾರತದ ಅತಿ ದೊಡ್ಡ ಪರಿಶಿಷ್ಟ ಜಾತಿಯ ಸಮುದಾಯ ಯಾವುದು ? ಚಮ್ಮಾರ್ ಭಾರತದ ಅತಿ ಹಳೆಯ ಧರ್ಮ ಯಾವುದು ? ಹಿಂದೂಧರ್ಮ ಭಾರತದ ಅತಿ ಉದ್ದದ ರಸ್ತೆ ಯಾವುದು ? ಗ್ರ್ಯಾಂಡ್ ಟ್ರಂಕ್ ರಸ್ತೆ ಭಾರತದ ಅತಿ ಎತ್ತರದಲ್ಲಿರುವ ರಸ್ತೆ ಯಾವುದು ? ಲೇಹ್-ಮನಾಲಿ ಹಿಮಾಲಯದಲ್ಲಿರುವ ಮನಾಲಿಂಗ್ ಲಖೆಯ ರಸ್ತೆ ಭಾರತದ ಪ್ರಥಮ ಉಪಗ್ರಹ ಯಾವುದು ? ಆರ್ಯಭಟ […]

Q and A in Kannada
Q and Answers in Kannada Part – 111

By Karnataka  |  10 Sep, 2026
Comments Off on Q and Answers in Kannada Part – 111

ಪ್ರಶ್ನೆ ಉತ್ತರ ಭಾರತದ ಪ್ರಥಮ ವಿದ್ಯುತ್ ಚಾಲಿತ ರೈಲು ಮಾರ್ಗ ಯಾವುದು ? ವಿಟಿ-ಕುರ್ಲಾ ಮಾರ್ಗ, ಮುಂಬಯಿ (1925) ಭಾರತದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ? ಮೌಸಿನ್‌ರಾಮ್, ಮೇಘಾಲಯ ಭಾರತದ ಅತ್ಯಂತ ಹಳೆಯ ತೈಲ ಸಂಸ್ಕರಣಾಗಾರ ಯಾವುದು ? ದಿಗ್ಬೋಯ್ ತೈಲ ಸಂಸ್ಕರಣಾಗಾರ ಭಾರತದ ಅತೀ ದೊಡ್ಡ ತೈಲ ಸಂಸ್ಕರಣಾಗಾರ ಯಾವುದು ? ಇಂಡಿಯನ್ ಆಯಿಲ್ ಕಾರ್ಪೊರೇಷನ್ಸ್ ಸಂಸ್ಕರಣಾಗಾರ, ಕೋಯಲಿ (ಗುಜರಾತ್) ಭಾರತದ ಅತೀ ದೊಡ್ಡ ಧಾರ್ಮಿಕ ಸಮುದಾಯ ಯಾವುದು ? ಹಿಂದುಗಳು […]

Q and A in Kannada
Q and Answers in Kannada Part – 110

By Karnataka  |  10 Sep, 2026
Comments Off on Q and Answers in Kannada Part – 110

ಪ್ರಶ್ನೆ ಉತ್ತರ ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದಾಗಲೇ ಹತ್ಯೆಯಾದ ಮೊದಲ ವ್ಯಕ್ತಿ ಯಾರು ? ಶ್ರೀಮತಿ ಇಂದಿರಾಗಾಂಧಿ (1984 ರಲ್ಲಿ) ಭಾರತದ ಅತೀ ದೊಡ್ಡ ಸರಕಾರಿ ಅರಮನೆ ಯಾವುದು ? ತಿಹಾರ್ ಕೇಂದ್ರೀಯ ಸೆರೆಮನೆ, ದೆಹಲಿ ಭಾರತದ ಅತೀ ಎತ್ತರದಲ್ಲಿರುವ ಆಕಾಶವಾಣಿ ಕೇಂದ್ರ ಯಾವುದು ? ಜಮ್ಮು-ಕಾಶ್ಮೀರದ ಲೇಹ್ (ಲಡಕ್) ನಲ್ಲಿರುವ ಆಕಾಶವಾಣಿ ಕೇಂದ್ರ ಭಾರತದ ಪ್ರಥಮ ರೈಲ್ವೆ ಕಂಬ ಯಾವುದು ? ಈಸ್ಟ್ ಇಂಡಿಯನ್ ರೈಲ್ವೆ ಕಂಪನಿ ಮತ್ತು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೆ ಕಂಪನಿ ಭಾರತದ […]

error: Content is protected !!