Category: Q and A in Kannada
Q and Answers in Kannada Part – 109
By Karnataka |
10 Sep, 2026
Comments Off on Q and Answers in Kannada Part – 109
ಪ್ರಶ್ನೆ ಉತ್ತರ ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು ? ಶ್ರೀಮತಿ ಇಂದಿರಾಗಾಂಧಿ ಭಾರತದ ಪ್ರಧಾನಮಂತ್ರಿ ಹುದ್ದೆಯನ್ನು ಅತೀ ದೀರ್ಘ ಅವಧಿಯಲ್ಲಿ ನಿರ್ವಹಿಸಿದವರಾರು ? ಜವಾಹರಲಾಲ ನೆಹರು (17 ವರ್ಷಗಳು) ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿ ಅತ್ಯಂತ ಕಡಿಮೆ ಅವಧಿಗೆ ಇದ್ದವರು ಯಾರು ? ಚರಣ್‌ಸಿಂಗ್ (5 ತಿಂಗಳು, 16 ದಿನಗಳು) ಭಾರತದ ಪ್ರಧಾನ ಮಂತ್ರಿ ಹುದ್ದೆಯನ್ನು ನಿರ್ವಹಿಸಿದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಯಾರು ? ಮೊರಾರ್ಜಿ ದೇಸಾಯಿ (81 ನೇ ವಯಸ್ಸಿನಲ್ಲಿ) ಭಾರತದ ಪ್ರಧಾನಮಂತ್ರಿ ಹುದ್ದೆಯನ್ನು […]
Q and Answers in Kannada Part – 108
By Karnataka |
10 Sep, 2026
Comments Off on Q and Answers in Kannada Part – 108
ಪ್ರಶ್ನೆ ಉತ್ತರ ಭಾರತದಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಲೋಕಸಭಾ ಕ್ಷೇತ್ರ (2014) ಯಾವುದು ? ಮಲ್ಕಾಜ್‌ಗಿರಿ (ತೆಲಂಗಾಣ) ಭಾರತದಲ್ಲಿ ರಾಷ್ಟ್ರೀಯ ನಾಯಕರ ಗೌರವಾರ್ಥ ಯಾವಾಗ ಮೊದಲ ಅಂಚೆ ಚೀಟಿ ಬಿಡುಗಡೆಯಾಯಿತು ? ಆಗಸ್ಟ್ 15, 1948 ರಲ್ಲಿ ಮಹಾತ್ಮಾ ಗಾಂಧಿಯವರ ಗೌರವಾರ್ಥ ಭಾರತದಲ್ಲಿ ಪ್ರಪ್ರಥಮವಾಗಿ ರಾಷ್ಟ್ರಪತಿಗಳ ಹುದ್ದೆಗೆ ಚುನಾವಣೆ ಯಾವಾಗ ನಡೆಯಿತು ? ಆ ಚುನಾವಣೆಯಲ್ಲಿ ಯಾರು ಆರಿಸಿ ಬಂದರು ? 1962 ರಲ್ಲಿ ಡಾ. ಎಸ್. ರಾಧಾಕೃಷ್ಣನ್ ಭಾರತದಲ್ಲಿ ಅತೀ ಹೆಚ್ಚಿನ ಅವಧಿಗೆ ರಾಷ್ಟ್ರಪತಿ […]
Q and Answers in Kannada Part – 107
By Karnataka |
10 Sep, 2026
Comments Off on Q and Answers in Kannada Part – 107
ಪ್ರಶ್ನೆ ಉತ್ತರ ಭಾರತದಲ್ಲಿ ಸಮುದ್ರ ಬಾಗುಗಳ ಅರಮನೆ ಯಾವುದು ? ಹಜಾರ್ ದ್ವಾರಿ, ಮುರ್ಷಿದಾಬಾದ್, ಪಶ್ಚಿಮ ಬಂಗಾಳ ಭಾರತದ ಸರೋವರದ ಮೇಲಿನ ಅರಮನೆ ಯಾವುದು ? ಲೇಕ್ ಪ್ಯಾಲೇಸ್, ಉದಯಪುರ, ರಾಜಸ್ಥಾನ ಭಾರತದ ಅತೀ ದೊಡ್ಡ ಪ್ಲಾನೆಟೋರಿಯಂ ಯಾವುದು ? ಬಿರ್ಲಾ ಪ್ಲಾನೆಟೋರಿಯಂ, ಕೋಲ್ಕತ್ತ ಭಾರತದ ಅತೀ ವಿಸ್ತಾರವಾದ ಪ್ರಸ್ಥಭೂಮಿ ಯಾವುದು ? ದಖನ್ ಪ್ರಸ್ಥಭೂಮಿ ಭಾರತದ ಅತೀ ಹಳೆಯ ರಾಜಕೀಯ ಪಕ್ಷ ಯಾವುದು ? ಭಾರತ ರಾಷ್ಟ್ರೀಯ ಕಾಂಗ್ರೆಸ್ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ […]
Q and Answers in Kannada Part – 106
By Karnataka |
10 Sep, 2026
Comments Off on Q and Answers in Kannada Part – 106
ಪ್ರಶ್ನೆ ಉತ್ತರ ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು ? ಕಾಂಚನ್‌ಜುಂಗಾ ಭಾರತದ ಅತಿ ದೊಡ್ಡ ವಸ್ತು ಸಂಗ್ರಹಾಲಯ ಯಾವುದು ? ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತ ಭಾರತದ ರಾಷ್ಟ್ರಗೀತೆಯನ್ನು ಮೊದಲು ಹಾಡಿದ್ದು ಯಾವಾಗ ? ಡಿಸೆಂಬರ್ 27, 1911, ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತಾ ಅಧಿವೇಶನದಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಪ್ರಥಮವಾಗಿ ಹಾರಿಸಿದ್ದು ಯಾವಾಗ ? ಆಗಸ್ಟ್ 7, 1906 ರಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು ಕಲ್ಕತ್ತಾದ ಗ್ರೀನ್ ಪಾರ್ಕ್‌ನಲ್ಲಿ ಭಾರತದ ಅತೀ ಹಳೆಯ ದಿನಪತ್ರಿಕೆ ಯಾವುದು […]
Q and Answers in Kannada Part – 105
By Karnataka |
10 Sep, 2026
Comments Off on Q and Answers in Kannada Part – 105
ಪ್ರಶ್ನೆ ಉತ್ತರ ಭಾರತದ ಅತಿ ಎತ್ತರದ ಜಲ ವಿದ್ಯುತ್ ಕೇಂದ್ರ ಯಾವುದು ? ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯಲ್ಲಿರುವ ರಾಂಗ್‌ಟಾಂಗ್ ಜಲವಿದ್ಯುತ್ ಯೋಜನೆ ಭಾರತದ ಅತಿ ದೊಡ್ಡ ಸರೋವರ ಯಾವುದು ? ವುಲಾರ್ ಸರೋವರ, ಕಾಶ್ಮೀರ ಭಾರತದ ಅತಿ ದೊಡ್ಡ ತಾಜಾ ನೀರಿನ ಸರೋವರ ಎಲ್ಲಿದೆ ? ಕೊಲ್ಲೇರು, ಆಂಧ್ರಪ್ರದೇಶ ಭಾರತದ ಪ್ರಥಮ ಗ್ರಂಥಾಲಯ ಯಾವುದು ? ವಿಲಿಯಂ ಕೇರಿ ಗ್ರಂಥಾಲಯ, ಸೆರಾಂಪೋರ್ ಭಾರತದ ಅತಿ ದೊಡ್ಡ ಗ್ರಂಥಾಲಯ ಯಾವುದು ? ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತ ಭಾರತದ […]
Q and Answers in Kannada Part – 104
By Karnataka |
10 Sep, 2026
Comments Off on Q and Answers in Kannada Part – 104
ಪ್ರಶ್ನೆ ಉತ್ತರ ಭಾರತದಲ್ಲಿ ಹಣ್ಣುಗಳು ಹಾಗೂ ಏಷ್ಯಾದ ಅತಿ ದೊಡ್ಡ ತರಕಾರಿ ಮಾರುಕಟ್ಟೆ ಯಾವುದು ? ಗೋವಿಂದಪುರಿ, ಆಜಾದ್‌ಪುರ, ದೆಹಲಿ ಭಾರತದ ಅತಿ ಎತ್ತರದ ಮಹಾದ್ವಾರ (Gateway) ಯಾವುದು ? ಆಗ್ರಾ ಬಳಿಯ ಫತೇಪುರ್ ಸಿಕ್ರಿಯಲ್ಲಿರುವ ಬುಲಂದ್ ದರ್ವಾಜ ಭಾರತದ ಅತಿ ಉದ್ದದ ಹಿಮಗಡ್ಡೆ (Glacier) ಯಾವುದು ? ಭಾರತ-ಪಾಕ್ ಗಡಿಯಲ್ಲಿರುವ ಸಿಯಾಚಿನ್ ಹಿಮಗುಡ್ಡೆ ಭಾರತದ ಅತಿ ದೊಡ್ಡ ಗುರುದ್ವಾರ ಯಾವುದು ? ಅಮೃತಸರದಲ್ಲಿರುವ ಸ್ವರ್ಣಮಂದಿರ ಭಾರತದಲ್ಲಿ ಅತಿ ಹೆಚ್ಚು ಜಿಪ್ಸಂ ಸಿಗುವ ಯಾವ ರಾಜ್ಯದಲ್ಲಿ ? […]
Q and Answers in Kannada Part – 103
By Karnataka |
10 Sep, 2026
Comments Off on Q and Answers in Kannada Part – 103
ಪ್ರಶ್ನೆ ಉತ್ತರ ಭಾರತದ ಅತ್ಯಂತ ದೊಡ್ಡ ಕಾಂಕ್ರೀಟ್ ಡ್ಯಾಂ ಯಾವುದು ? ಆಂಧ್ರ ಪ್ರದೇಶದಲ್ಲಿ ಕೃಷ್ಣಾನದಿಗೆ ನಿರ್ಮಿಸಿರುವ ನಾಗಾರ್ಜುನಸಾಗರ ಡ್ಯಾಂ ಭಾರತದ ಅತ್ಯಂತ ವಿಸ್ತಾರವಾದ ನದಿ ಮುಖಜ ಭೂಮಿ ಯಾವುದು ? ಸುಂದರ್‌ಬನ್ಸ್ (ಗಂಗಾ ಮತ್ತು ಬ್ರಹ್ಮಪುತ್ರ ನದಿಯಿಂದಾದ) ಭಾರತದ ಅತಿ ವಿಸ್ತಾರವಾದ ಮರುಭೂಮಿ ಯಾವುದು ? ರಾಜಸ್ಥಾನದ ಥಾರ್ ಮರುಭೂಮಿ ಭಾರತದ ಅತಿ ದೊಡ್ಡ ಗುಮ್ಮಟ ಯಾವುದು ? ವಿಜಾಪುರದ ಗೋಲ್ ಗುಂಬಜ್ ಭಾರತದ ಅತ್ಯಂತ ಎತ್ತರದಲ್ಲಿರುವ ಮತದಾನ ಕೇಂದ್ರ ಯಾವುದು ? ಹಿಮಾಚಲ ಪ್ರದೇಶದ […]
Q and Answers in Kannada Part – 102
By Karnataka |
10 Sep, 2026
Comments Off on Q and Answers in Kannada Part – 102
ಪ್ರಶ್ನೆ ಉತ್ತರ ಭಾರತದ ಅತಿ ದೊಡ್ಡ ಚರ್ಚ್ ಯಾವುದು ? ಹಳೆಯ ಗೋವಾದಲ್ಲಿರುವ ಸಿ. ಕೆಥಿಡ್ರಲ್ ವಾಯುಪಡೆಯ ಪ್ರಥಮ ಮಹಿಳಾ ಏರ್ ಮಾರ್ಷಲ್ ಆದವರು ಯಾರು ? ಪದ್ಮಾವತಿ ಬಂದೋಪಾಧ್ಯಾಯ ಭಾರತದ ಪ್ರಥಮ ಕಾಲೇಜು ಯಾವುದು ? ಫೋರ್ಟ್ ವಿಲಿಯಂ ಕಾಲೇಜು, ಕೋಲ್ಕತ್ತ ಭಾರತದ ಪ್ರಥಮ ಮಹಿಳೆಯರ ಕಾಲೇಜು ಯಾವುದು ? ಬೇತೂನೆ ಕಾಲೇಜು, ಕೋಲ್ಕತ್ತ ಭಾರತದ ಪ್ರಥಮ ವೈದ್ಯಕೀಯ ಕಾಲೇಜು ಯಾವುದು ? ಕಲ್ಕತ್ತ ಮೆಡಿಕಲ್ ಕಾಲೇಜು (ಈಗಿನ ಮೆಡಿಕಲ್ ಕಾಲೇಜು, ಬಂಗಾಳ) 1835ರಲ್ಲಿ ಸ್ಥಾಪಿತವಾಯಿತು […]
Q and Answers in Kannada Part – 101
By Karnataka |
10 Sep, 2026
Comments Off on Q and Answers in Kannada Part – 101
ಪ್ರಶ್ನೆ ಉತ್ತರ ಭಾರತದ ಪ್ರಥಮ ದೇಶೀಯ ನಿರ್ಮಿತ ವಿಮಾನ ಯಾವುದು ? ಹೆಚ್‌ಎಎಲ್ ಮಾರುತ್ H-2 ಭಾರತದ ಪ್ರಥಮ ಅತ್ಯಂತ ವೇಗದ ಯುದ್ಧ ವಿಮಾನ ಯಾವುದು ? HF-25 MKI (ಮಾರುತ್) ಭಾರತದ ಪ್ರಥಮ ಕಬ್ಬಿಣದ ಸೇತುವೆ ಯಾವುದು ? ಗೋಮತಿ ನದಿ ಮೇಲೆ ನಿರ್ಮಿಸಿರುವ ಲೋಹೆ ಕಾ ಪುಲ್ (1815 ರಲ್ಲಿ ನಿರ್ಮಿತ) ಭಾರತದ ಅತ್ಯಂತ ದೊಡ್ಡ ತೂಗು (Cantilever) ಸೇತುವೆ ಯಾವುದು ? ಹುಗ್ಲಿ ನದಿಯ ಮೇಲೆ ನಿರ್ಮಿಸಿರುವ ರವೀಂದ್ರ ಸೇತು (ಹೌರಾ ಸೇತು), […]
Q and Answers in Kannada Part – 100
By Karnataka |
09 Sep, 2026
Comments Off on Q and Answers in Kannada Part – 100
ಪ್ರಶ್ನೆ ಉತ್ತರ ಸ್ವಾಲಿ ಕದನ ನಡೆದ ವರ್ಷ ಯಾವುದು? 1612 ಪೋರ್ಚುಗೀಸರನ್ನು ಹೂಗ್ಲಿಯಿಂದ ಹೊರದೂಡಿದವರು ಯಾರು? ಮೊಘಲರು ಪೋರ್ಚುಗೀಸರನ್ನು ಬೇಸ್ಸಿನ್ ನಿಂದ ಹೊರಹಾಕಿದವರು ಯಾರು? ಮರಾಠರು ಭಾರತದಲ್ಲಿ ಪೋರ್ಚುಗೀಸರ ಆಧಿಪತ್ಯ ಅಂತ್ಯಗೊಂಡ ವರ್ಷ ಯಾವುದು? 1961 ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಹಾಲೆಂಡ್ ದೇಶೀಯರು ಯಾರು? ಡಚ್ಚರು ಮಯೂರವರ್ಮನ ಗುರುವಿನ ಹೆಸರು? ವೀರಶರ್ಮ ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದವರು? ಜೇಮ್ಸ್ ಪ್ರಿನ್ಸೆಪ್ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ಥಾಪಿಸಿದ ವರ್ಷ? 1954 ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ […]