Karnatakaexamshub


Q and A in Kannada

Q and Answers in Kannada Part – 106

By Karnataka  |  10 Sep, 2026  |  Comments Off on Q and Answers in Kannada Part – 106


ಪ್ರಶ್ನೆಉತ್ತರ
ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು ?ಕಾಂಚನ್‌ಜುಂಗಾ
ಭಾರತದ ಅತಿ ದೊಡ್ಡ ವಸ್ತು ಸಂಗ್ರಹಾಲಯ ಯಾವುದು ?ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತ
ಭಾರತದ ರಾಷ್ಟ್ರಗೀತೆಯನ್ನು ಮೊದಲು ಹಾಡಿದ್ದು ಯಾವಾಗ ?ಡಿಸೆಂಬರ್ 27, 1911, ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತಾ ಅಧಿವೇಶನದಲ್ಲಿ
ಭಾರತದ ರಾಷ್ಟ್ರ ಧ್ವಜವನ್ನು ಪ್ರಥಮವಾಗಿ ಹಾರಿಸಿದ್ದು ಯಾವಾಗ ?ಆಗಸ್ಟ್ 7, 1906 ರಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು ಕಲ್ಕತ್ತಾದ ಗ್ರೀನ್ ಪಾರ್ಕ್‌ನಲ್ಲಿ
ಭಾರತದ ಅತೀ ಹಳೆಯ ದಿನಪತ್ರಿಕೆ ಯಾವುದು ?ಮುಂಬೈ ಸಮಾಚಾರ್ (1822 ರಲ್ಲಿ ಪ್ರಾರಂಭಿಸಲ್ಪಟ್ಟಿತು)
ಭಾರತದ ಅತ್ಯಂತ ಹಳೆಯ ಇಂಗ್ಲಿಷ್ ದಿನಪತ್ರಿಕೆ ಯಾವುದು ?ದಿ ಟೈಮ್ಸ್ ಆಫ್ ಇಂಡಿಯಾ (1833 ರಲ್ಲಿ ಮುಂಬೈನಲ್ಲಿ ಪ್ರಾರಂಭಿಸಲ್ಪಟ್ಟಿತು)
ಸ್ವತಂತ್ರ ಭಾರತದ ಪ್ರಪ್ರಥಮ ಮಹಿಳಾ ವೈದ್ಯಕೀಯ ಕಾಲೇಜು ಎಲ್ಲಿ ಸ್ಥಾಪಿತವಾಗಿದೆ ?ಖಾನ್‌ಪುರ್ ಕಲಾನ್, ಸೋನೆಪತ್, ಹರಿಯಾಣ
ಭಾರತದಲ್ಲಿ ಅತೀ ಹೆಚ್ಚು ಪ್ರತಿಗಳು ಮಾರಾಟವಾಗುವ ದಿನಪತ್ರಿಕೆ ಯಾವುದು ?ಮಲಯಾಳಂ ಮನೋರಮ
ಭಾರತದಲ್ಲಿ ಪ್ರಥಮವಾಗಿ ಪರೀಕ್ಷಾರ್ಥ ಅಣು ಬಾಂಬನ್ನು ನಡೆಸಿದ್ದು ಯಾವಾಗ ?ಮೇ 18, 1974 ರಂದು ರಾಜಸ್ಥಾನದ ಪೋಖ್ರಾನ್‌ನಲ್ಲಿ
ಭಾರತದ ಪ್ರಥಮ ಪರಮಾಣು ರಿಯಾಕ್ಟರ್ ಯಾವುದು ?ಅಪ್ಸರ
ಭಾರತದ ಅತಿ ಹಳೆಯ ಬಾಹ್ಯಾಕಾಶ ಸಂಶೋಧನಾಲಯ ಯಾವುದು ?ಜಂತರ್ ಮಂತರ್, ನವದೆಹಲಿ (1725 ರಲ್ಲಿ ನಿರ್ಮಿತ)
manojns1997

error: Content is protected !!