Karnatakaexamshub


Q and A in Kannada

Q and Answers in Kannada Part – 104

By Karnataka  |  10 Sep, 2026  |  Comments Off on Q and Answers in Kannada Part – 104


ಪ್ರಶ್ನೆಉತ್ತರ
ಭಾರತದಲ್ಲಿ ಹಣ್ಣುಗಳು ಹಾಗೂ ಏಷ್ಯಾದ ಅತಿ ದೊಡ್ಡ ತರಕಾರಿ ಮಾರುಕಟ್ಟೆ ಯಾವುದು ?ಗೋವಿಂದಪುರಿ, ಆಜಾದ್‌ಪುರ, ದೆಹಲಿ
ಭಾರತದ ಅತಿ ಎತ್ತರದ ಮಹಾದ್ವಾರ (Gateway) ಯಾವುದು ?ಆಗ್ರಾ ಬಳಿಯ ಫತೇಪುರ್‌ ಸಿಕ್ರಿಯಲ್ಲಿರುವ ಬುಲಂದ್ ದರ್ವಾಜ
ಭಾರತದ ಅತಿ ಉದ್ದದ ಹಿಮಗಡ್ಡೆ (Glacier) ಯಾವುದು ?ಭಾರತ-ಪಾಕ್ ಗಡಿಯಲ್ಲಿರುವ ಸಿಯಾಚಿನ್ ಹಿಮಗುಡ್ಡೆ
ಭಾರತದ ಅತಿ ದೊಡ್ಡ ಗುರುದ್ವಾರ ಯಾವುದು ?ಅಮೃತಸರದಲ್ಲಿರುವ ಸ್ವರ್ಣಮಂದಿರ
ಭಾರತದಲ್ಲಿ ಅತಿ ಹೆಚ್ಚು ಜಿಪ್ಸಂ ಸಿಗುವ ಯಾವ ರಾಜ್ಯದಲ್ಲಿ ?ರಾಜಸ್ಥಾನ
ಭಾರತದ ಪ್ರಥಮ ಆಸ್ಪತ್ರೆ ಯಾವುದು ?ಚೆನ್ನೈನ ಸೈಂಟ್ ಜಾರ್ಜ್
ಭಾರತದ ಅತಿ ದೊಡ್ಡ ಆಸ್ಪತ್ರೆ ಯಾವುದು ?ಬಿ.ಜೆ. ವೈದ್ಯಕೀಯ ಆಸ್ಪತ್ರೆ, ಅಹ್ಮದಾಬಾದ್
ಭಾರತದ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಯಾವುದು ?ಮದ್ರಾಸ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್, ಚೆನ್ನೈ
ಭಾರತದ ಮುಖಂಡರಿಂದಲೇ ನಿರ್ವಹಿಸಲ್ಪಡುತ್ತಿರುವ ಪ್ರಥಮ ಆಸ್ಪತ್ರೆ ಯಾವುದು ?ಮುಸ್ಲಿಂ ಪ್ರಸೂತಿ ಮತ್ತು ಜನನ ಆಸ್ಪತ್ರೆ, ಹೈದರಾಬಾದ್
ಭಾರತದ ಅತಿ ದೊಡ್ಡ ಹೃದ್ರೋಗಿಗಳ ಆಸ್ಪತ್ರೆ ಯಾವುದು ?ಎಸ್ಕೋರ್ಟ್ ಹೃದಯ ಸಂಸ್ಥೆ, ನವದೆಹಲಿ
manojns1997

error: Content is protected !!