Karnatakaexamshub


Q and A in Kannada

Q and Answers in Kannada Part – 108

By Karnataka  |  10 Sep, 2026  |  Comments Off on Q and Answers in Kannada Part – 108


ಪ್ರಶ್ನೆಉತ್ತರ
ಭಾರತದಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಲೋಕಸಭಾ ಕ್ಷೇತ್ರ (2014) ಯಾವುದು ?ಮಲ್ಕಾಜ್‌ಗಿರಿ (ತೆಲಂಗಾಣ)
ಭಾರತದಲ್ಲಿ ರಾಷ್ಟ್ರೀಯ ನಾಯಕರ ಗೌರವಾರ್ಥ ಯಾವಾಗ ಮೊದಲ ಅಂಚೆ ಚೀಟಿ ಬಿಡುಗಡೆಯಾಯಿತು ?ಆಗಸ್ಟ್ 15, 1948 ರಲ್ಲಿ ಮಹಾತ್ಮಾ ಗಾಂಧಿಯವರ ಗೌರವಾರ್ಥ
ಭಾರತದಲ್ಲಿ ಪ್ರಪ್ರಥಮವಾಗಿ ರಾಷ್ಟ್ರಪತಿಗಳ ಹುದ್ದೆಗೆ ಚುನಾವಣೆ ಯಾವಾಗ ನಡೆಯಿತು ? ಆ ಚುನಾವಣೆಯಲ್ಲಿ ಯಾರು ಆರಿಸಿ ಬಂದರು ?1962 ರಲ್ಲಿ ಡಾ. ಎಸ್. ರಾಧಾಕೃಷ್ಣನ್
ಭಾರತದಲ್ಲಿ ಅತೀ ಹೆಚ್ಚಿನ ಅವಧಿಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದವರಾರು ?ಡಾ. ರಾಜೇಂದ್ರಪ್ರಸಾದ್ (12 ವರ್ಷ, 2 ತಿಂಗಳು, 18 ದಿನಗಳು)
ಭಾರತದ ರಾಷ್ಟ್ರಪತಿ ಹುದ್ದೆಯನ್ನು ನಿರ್ವಹಿಸಿದ ಅತೀ ಹಿರಿಯ ವ್ಯಕ್ತಿ ಯಾರು ?ಆರ್. ವೆಂಕಟರಾಮನ್ (76 ವರ್ಷ ವಯಸ್ಸು)
ರಾಷ್ಟ್ರಪತಿ ಹುದ್ದೆಯನ್ನು ನಿರ್ವಹಿಸಿದ ಅತೀ ಕಿರಿಯ ವ್ಯಕ್ತಿ ಯಾರು ?ಎನ್. ಸಂಜೀವರೆಡ್ಡಿ
ಭಾರತದ ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗಲೇ ನಿಧನರಾದ ಮೊದಲ ವ್ಯಕ್ತಿ ಯಾರು ?ಜಾಕಿರ್ ಹುಸೇನ್
ಭಾರತದ ಪ್ರಥಮ ಪ್ರಧಾನಮಂತ್ರಿ ಯಾರು ?ಜವಾಹರಲಾಲ ನೆಹರು
manojns1997

error: Content is protected !!