| ಪ್ರಶ್ನೆ | ಉತ್ತರ |
| ಭಾರತದ ಅತ್ಯಂತ ದೊಡ್ಡ ಕಾಂಕ್ರೀಟ್ ಡ್ಯಾಂ ಯಾವುದು ? | ಆಂಧ್ರ ಪ್ರದೇಶದಲ್ಲಿ ಕೃಷ್ಣಾನದಿಗೆ ನಿರ್ಮಿಸಿರುವ ನಾಗಾರ್ಜುನಸಾಗರ ಡ್ಯಾಂ |
| ಭಾರತದ ಅತ್ಯಂತ ವಿಸ್ತಾರವಾದ ನದಿ ಮುಖಜ ಭೂಮಿ ಯಾವುದು ? | ಸುಂದರ್ಬನ್ಸ್ (ಗಂಗಾ ಮತ್ತು ಬ್ರಹ್ಮಪುತ್ರ ನದಿಯಿಂದಾದ) |
| ಭಾರತದ ಅತಿ ವಿಸ್ತಾರವಾದ ಮರುಭೂಮಿ ಯಾವುದು ? | ರಾಜಸ್ಥಾನದ ಥಾರ್ ಮರುಭೂಮಿ |
| ಭಾರತದ ಅತಿ ದೊಡ್ಡ ಗುಮ್ಮಟ ಯಾವುದು ? | ವಿಜಾಪುರದ ಗೋಲ್ ಗುಂಬಜ್ |
| ಭಾರತದ ಅತ್ಯಂತ ಎತ್ತರದಲ್ಲಿರುವ ಮತದಾನ ಕೇಂದ್ರ ಯಾವುದು ? | ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯ ಹಿಕ್ಕಿಂ |
| ಭಾರತದ ಅತಿ ದೊಡ್ಡ ವಸ್ತುಪ್ರದರ್ಶನ ಮೈದಾನ ಯಾವುದು ? | ಪ್ರಗತಿ ಮೈದಾನ, ನವದೆಹಲಿ |
| ಭಾರತದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಉತ್ಪಾದಿಸುವ ಕಂಪನಿ ಯಾವುದು ? | ಇಫ್ಕೋ (IFFCO) |
| ಭಾರತದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಉಪಯೋಗಿಸುವ ರಾಜ್ಯ ಯಾವುದು ? | ಉತ್ತರಪ್ರದೇಶ |
| ಭಾರತದ ಅತ್ಯಂತ ಹಳೆಯ ಕೋಟೆ ಯಾವುದು ? | ಮಧ್ಯಪ್ರದೇಶದ ಕಾಲಿಂಜರ್ ಕೋಟೆ, ಮಧ್ಯಪ್ರದೇಶ |
| ಭಾರತದಲ್ಲಿ ಅತಿ ಹೆಚ್ಚು ಹತ್ತಿ ಉತ್ಪಾದಿಸುವ ರಾಜ್ಯ ಯಾವುದು ? | ಉತ್ತರ ಪ್ರದೇಶ |
Q and Answers in Kannada Part – 103
By Karnataka | 10 Sep, 2026 | Comments Off on Q and Answers in Kannada Part – 103