Karnatakaexamshub


Q and A in Kannada

Q and Answers in Kannada Part – 100

By Karnataka  |  09 Sep, 2026  |  Comments Off on Q and Answers in Kannada Part – 100


ಪ್ರಶ್ನೆಉತ್ತರ
ಸ್ವಾಲಿ ಕದನ ನಡೆದ ವರ್ಷ ಯಾವುದು?1612
ಪೋರ್ಚುಗೀಸರನ್ನು ಹೂಗ್ಲಿಯಿಂದ ಹೊರದೂಡಿದವರು ಯಾರು?ಮೊಘಲರು
ಪೋರ್ಚುಗೀಸರನ್ನು ಬೇಸ್ಸಿನ್ ನಿಂದ ಹೊರಹಾಕಿದವರು ಯಾರು?ಮರಾಠರು
ಭಾರತದಲ್ಲಿ ಪೋರ್ಚುಗೀಸರ ಆಧಿಪತ್ಯ ಅಂತ್ಯಗೊಂಡ ವರ್ಷ ಯಾವುದು?1961
ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಹಾಲೆಂಡ್ ದೇಶೀಯರು ಯಾರು?ಡಚ್ಚರು
ಮಯೂರವರ್ಮನ ಗುರುವಿನ ಹೆಸರು?ವೀರಶರ್ಮ
ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದವರು?ಜೇಮ್ಸ್ ಪ್ರಿನ್ಸೆಪ್
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ಥಾಪಿಸಿದ ವರ್ಷ?1954
ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯಾವಾಗ ದೊರೆಯಿತು?1955
ದೇವುಡು ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?ಮಹಾಕ್ಷತ್ರಿಯ
manojns1997

error: Content is protected !!