Karnatakaexamshub


Q and A in Kannada

Q and Answers in Kannada Part – 102

By Karnataka  |  10 Sep, 2026  |  Comments Off on Q and Answers in Kannada Part – 102


ಪ್ರಶ್ನೆಉತ್ತರ
ಭಾರತದ ಅತಿ ದೊಡ್ಡ ಚರ್ಚ್ ಯಾವುದು ?ಹಳೆಯ ಗೋವಾದಲ್ಲಿರುವ ಸಿ. ಕೆಥಿಡ್ರಲ್
ವಾಯುಪಡೆಯ ಪ್ರಥಮ ಮಹಿಳಾ ಏರ್ ಮಾರ್ಷಲ್ ಆದವರು ಯಾರು ?ಪದ್ಮಾವತಿ ಬಂದೋಪಾಧ್ಯಾಯ
ಭಾರತದ ಪ್ರಥಮ ಕಾಲೇಜು ಯಾವುದು ?ಫೋರ್ಟ್ ವಿಲಿಯಂ ಕಾಲೇಜು, ಕೋಲ್ಕತ್ತ
ಭಾರತದ ಪ್ರಥಮ ಮಹಿಳೆಯರ ಕಾಲೇಜು ಯಾವುದು ?ಬೇತೂನೆ ಕಾಲೇಜು, ಕೋಲ್ಕತ್ತ
ಭಾರತದ ಪ್ರಥಮ ವೈದ್ಯಕೀಯ ಕಾಲೇಜು ಯಾವುದು ?ಕಲ್ಕತ್ತ ಮೆಡಿಕಲ್ ಕಾಲೇಜು (ಈಗಿನ ಮೆಡಿಕಲ್ ಕಾಲೇಜು, ಬಂಗಾಳ) 1835ರಲ್ಲಿ ಸ್ಥಾಪಿತವಾಯಿತು
ಭಾರತದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಯಾವುದು ?ಥಾಂಪ್ಸನ್ ಕಾಲೇಜು, ರೂರ್ಕಿ
ಭಾರತದ ಅತ್ಯಂತ ಉದ್ದದ ಮೊಗಸಾಲೆ (Corridor) ಯಾವುದು ?ತಮಿಳುನಾಡಿನ ರಾಮೇಶ್ವರದಲ್ಲಿರುವ ರಾಮನಾಥಸ್ವಾಮಿ ದೇವಾಲಯದ ಮೊಗಸಾಲೆ
ಭಾರತದ ಅತ್ಯಂತ ಹಳೆಯ ಡ್ಯಾಂ ಯಾವುದು ?ತಮಿಳುನಾಡಿನ ತಿರುಚಿರಾಪಳ್ಳಿಯ ಸಮೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲಣೈ ಡ್ಯಾಂ
ಭಾರತದ ಅತ್ಯಂತ ಎತ್ತರವಾದ ಡ್ಯಾಂ ಯಾವುದು ?ಪಂಜಾಬ್‌ನಲ್ಲಿ ಸಟ್ಲೆಜ್ ನದಿಯಲ್ಲಿ ನಿರ್ಮಿಸಿರುವ ಭಾಕ್ರಾ ಡ್ಯಾಂ
ಭಾರತದ ಅತ್ಯಂತ ಉದ್ದದ ಡ್ಯಾಂ ಯಾವುದು ?ಒರಿಸ್ಸಾದ ಮಹಾನದಿಗೆ ನಿರ್ಮಿಸಿರುವ ಹಿರಾಕುಡ್ ಡ್ಯಾಂ

manojns1997

error: Content is protected !!