| ಪ್ರಶ್ನೆ | ಉತ್ತರ |
| ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು ? | ಶ್ರೀಮತಿ ಇಂದಿರಾಗಾಂಧಿ |
| ಭಾರತದ ಪ್ರಧಾನಮಂತ್ರಿ ಹುದ್ದೆಯನ್ನು ಅತೀ ದೀರ್ಘ ಅವಧಿಯಲ್ಲಿ ನಿರ್ವಹಿಸಿದವರಾರು ? | ಜವಾಹರಲಾಲ ನೆಹರು (17 ವರ್ಷಗಳು) |
| ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿ ಅತ್ಯಂತ ಕಡಿಮೆ ಅವಧಿಗೆ ಇದ್ದವರು ಯಾರು ? | ಚರಣ್‌ಸಿಂಗ್ (5 ತಿಂಗಳು, 16 ದಿನಗಳು) |
| ಭಾರತದ ಪ್ರಧಾನ ಮಂತ್ರಿ ಹುದ್ದೆಯನ್ನು ನಿರ್ವಹಿಸಿದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಯಾರು ? | ಮೊರಾರ್ಜಿ ದೇಸಾಯಿ (81 ನೇ ವಯಸ್ಸಿನಲ್ಲಿ) |
| ಭಾರತದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಯಾರು ? | ರಾಜೀವ್‌ಗಾಂಧಿ (40ನೇ ವಯಸ್ಸಿನಲ್ಲಿ) |
| ಭಾರತದ ಪ್ರಧಾನಮಂತ್ರಿ ಹುದ್ದೆಯನ್ನು ನಿರ್ವಹಿಸಿದವರಲ್ಲಿ ಪ್ರಪ್ರಥಮವಾಗಿ ಚುನಾವಣೆಯಲ್ಲಿ ಸೋತವರು ಯಾರು ? | ಇಂದಿರಾಗಾಂಧಿ (1977 ರಲ್ಲಿ ರಾಜನಾರಾಯಣರಿಂದ) |
| ಭಾರತದ ಪ್ರಧಾನಮಂತ್ರಿ ಹುದ್ದೆಗೆ ಪ್ರಪ್ರಥಮವಾಗಿ ರಾಜೀನಾಮೆ ಸಲ್ಲಿಸಿದವರಾರು ? | ಮೊರಾರ್ಜಿ ದೇಸಾಯಿ |
| ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದಾಗಲೇ ನಿಧನರಾದ ಮೊದಲ ವ್ಯಕ್ತಿ ಯಾರು ? | ಜವಾಹರಲಾಲ ನೆಹರು |
| ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದಾಗಲೇ ವಿದೇಶವೊಂದರಲ್ಲಿ ನಿಧನರಾದ ಮೊದಲ ವ್ಯಕ್ತಿ ಯಾರು ? | ಲಾಲ್‌ಬಹದ್ದೂರ್ ಶಾಸ್ತ್ರಿ (ತಾಷ್ಕೆಂಟ್‌ನಲ್ಲಿ) |
Q and Answers in Kannada Part – 109
By Karnataka | 10 Sep, 2026 | Comments Off on Q and Answers in Kannada Part – 109