| ಪ್ರಶ್ನೆ | ಉತ್ತರ |
| ಭಾರತದ ಅತಿ ಎತ್ತರದ ಜಲ ವಿದ್ಯುತ್ ಕೇಂದ್ರ ಯಾವುದು ? | ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯಲ್ಲಿರುವ ರಾಂಗ್ಟಾಂಗ್ ಜಲವಿದ್ಯುತ್ ಯೋಜನೆ |
| ಭಾರತದ ಅತಿ ದೊಡ್ಡ ಸರೋವರ ಯಾವುದು ? | ವುಲಾರ್ ಸರೋವರ, ಕಾಶ್ಮೀರ |
| ಭಾರತದ ಅತಿ ದೊಡ್ಡ ತಾಜಾ ನೀರಿನ ಸರೋವರ ಎಲ್ಲಿದೆ ? | ಕೊಲ್ಲೇರು, ಆಂಧ್ರಪ್ರದೇಶ |
| ಭಾರತದ ಪ್ರಥಮ ಗ್ರಂಥಾಲಯ ಯಾವುದು ? | ವಿಲಿಯಂ ಕೇರಿ ಗ್ರಂಥಾಲಯ, ಸೆರಾಂಪೋರ್ |
| ಭಾರತದ ಅತಿ ದೊಡ್ಡ ಗ್ರಂಥಾಲಯ ಯಾವುದು ? | ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತ |
| ಭಾರತದ ಅತಿ ದೊಡ್ಡ ಹಾಲಿನ ಡೈರಿ ಯಾವುದು ? | ದೆಹಲಿಯಲ್ಲಿರುವ ಮದರ್ ಡೈರಿ |
| ಭಾರತದ ಪ್ರಥಮ ಹಾಲಿನ ಪುಡಿ ತಯಾರಿಸುವ ಕೇಂದ್ರ ಯಾವುದು ? | ಕೈರಾ ಜಿಲ್ಲೆ ಸಹಕಾರಿ ಹಾಲು ಉತ್ಪಾದಕರ ಸಂಘ, ಆನಂದ್, ಗುಜರಾತ್ |
| ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುವ ಬೆಣ್ಣೆ ಯಾವ ಕಂಪನಿಯದು ? | ಅಮುಲ್ |
| ಭಾರತದ ಅತಿ ಎತ್ತರದ ಮಿನಾರ್ ಯಾವುದು ? | ದೆಹಲಿಯಲ್ಲಿರುವ ಕುತುಬ್ಮಿನಾರ್ |
| ಭಾರತದ ಅತಿ ದೊಡ್ಡ ಮಸೀದಿ ಯಾವುದು ? | ಜುಮ್ಮಾ ಮಸೀದಿ, ದೆಹಲಿ |
Q and Answers in Kannada Part – 105
By Karnataka | 10 Sep, 2026 | Comments Off on Q and Answers in Kannada Part – 105