Karnatakaexamshub


Q and A in Kannada

Q and Answers in Kannada Part – 113

By Karnataka  |  10 Sep, 2026  |  Comments Off on Q and Answers in Kannada Part – 113


ಪ್ರಶ್ನೆಉತ್ತರ
ಭಾರತದ ಅತಿ ಹೆಚ್ಚು ಜನಸಾಂದ್ರತೆಯ ರಾಜ್ಯ ಯಾವುದು ?ಬಿಹಾರ
ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆಯ ರಾಜ್ಯ ಯಾವುದು ?ಅರುಣಾಚಲ ಪ್ರದೇಶ
ಭಾರತದ ಅತಿ ಎತ್ತರದ ಶಿಲಾಮೂರ್ತಿ ಯಾವುದು ?ಗೊಮ್ಮಟೇಶ್ವರ ವಿಗ್ರಹ, ಶ್ರವಣಬೆಳಗೊಳ
ಭಾರತದ ಅತಿ ದೊಡ್ಡ ಸ್ತೂಪ ಯಾವುದು ?ಸಾಂಚಿ (ಮಧ್ಯಪ್ರದೇಶ)
ಭಾರತದಲ್ಲೇ ಮೊದಲಬಾರಿಗೆ ನಿರ್ಮಿತವಾದ ಯುದ್ಧ ಟ್ಯಾಂಕ್ ಯಾವುದು ?ವಿಜಯಂತ
ಭಾರತದಲ್ಲೇ ದೇಶೀಯವಾಗಿ ನಿರ್ಮಿತವಾದ ಮುಖ್ಯ ಯುದ್ಧ ಟ್ಯಾಂಕ್ ಯಾವುದು ?ಅರ್ಜುನ್
ಭಾರತದಲ್ಲಿ ಮೊದಲ ಎನ್. ಟಿ. ಸಿ ಸಂಪರ್ಕ ಯಾವಾಗ ಪ್ರಾರಂಭವಾಯಿತು ?ನವೆಂಬರ್ 26, 1960, ಲಕ್ನೋ-ಕಾನ್ಪುರ್ ಮಧ್ಯೆ
ಭಾರತದಲ್ಲಿ ಮೊದಲ ಐ. ಎಸ್. ಡಿ ಸೌಲಭ್ಯ ಯಾವಾಗ ಪ್ರಾರಂಭವಾಯಿತು ?1976 ರಲ್ಲಿ ಮುಂಬಯಿ – ಲಂಡನ್ ಮಧ್ಯೆ
ಭಾರತದ ಅತಿ ದೊಡ್ಡ ರೇಡಿಯೋ ಟೆಲಿಸ್ಕೋಪ್ ಎಲ್ಲಿದೆ ?ಪುಣೆ ಹತ್ತಿರದ ಖೋಡಡ್ ಎಂಬಲ್ಲಿ
ಭಾರತದ ಪ್ರಥಮ ಟೆಲಿಟೆಕ್ಸ್ ಯಾವುದು ?ಸಪ್ತಜಿತ್ ರೇ ರವರ ‘ಸದ್ಗತಿ’ (1987)
manojns1997

error: Content is protected !!