| ಪ್ರಶ್ನೆ | ಉತ್ತರ |
| ಭಾರತದ ಪ್ರಥಮ ವಿದ್ಯುತ್ ಚಾಲಿತ ರೈಲು ಮಾರ್ಗ ಯಾವುದು ? | ವಿಟಿ-ಕುರ್ಲಾ ಮಾರ್ಗ, ಮುಂಬಯಿ (1925) |
| ಭಾರತದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ? | ಮೌಸಿನ್ರಾಮ್, ಮೇಘಾಲಯ |
| ಭಾರತದ ಅತ್ಯಂತ ಹಳೆಯ ತೈಲ ಸಂಸ್ಕರಣಾಗಾರ ಯಾವುದು ? | ದಿಗ್ಬೋಯ್ ತೈಲ ಸಂಸ್ಕರಣಾಗಾರ |
| ಭಾರತದ ಅತೀ ದೊಡ್ಡ ತೈಲ ಸಂಸ್ಕರಣಾಗಾರ ಯಾವುದು ? | ಇಂಡಿಯನ್ ಆಯಿಲ್ ಕಾರ್ಪೊರೇಷನ್ಸ್ ಸಂಸ್ಕರಣಾಗಾರ, ಕೋಯಲಿ (ಗುಜರಾತ್) |
| ಭಾರತದ ಅತೀ ದೊಡ್ಡ ಧಾರ್ಮಿಕ ಸಮುದಾಯ ಯಾವುದು ? | ಹಿಂದುಗಳು (ಭಾರತದ ಜನಸಂಖ್ಯೆಯ ಶೇಕಡಾ 79.85ರಷ್ಟು) |
| ಭಾರತದ ಅತೀ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಯಾವುದು ? | ಮುಸ್ಲಿಮರು (ಭಾರತದ ಜನಸಂಖ್ಯೆಯ ಶೇ. 14.23ರಷ್ಟು) |
| ಭಾರತದ ಅತೀ ದೊಡ್ಡ ಬುಡಕಟ್ಟು ಜನಾಂಗ ಯಾವುದು ? | ಗೊಂಡ ಜನಾಂಗ (ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ) |
| ಭಾರತದ ಯಾವ ರಾಜ್ಯದಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿಯ ಜನರಿದ್ದಾರೆ ? | ಉತ್ತರಪ್ರದೇಶ |
| ಭಾರತದ ಯಾವ ಕೇಂದ್ರಾಡಳಿತ ಪ್ರದೇಶದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿಯ ಜನರಿದ್ದಾರೆ ? | ದೆಹಲಿ |
| ಭಾರತದಲ್ಲಿ ಪರಿಶಿಷ್ಟ ಜಾತಿಯ ಜನರು ಅತಿ ಕಡಿಮೆ ಇರುವ ರಾಜ್ಯ ಯಾವುದು ? | ಮಿಜೋರಾಂ |
Q and Answers in Kannada Part – 111
By Karnataka | 10 Sep, 2026 | Comments Off on Q and Answers in Kannada Part – 111