| ಪ್ರಶ್ನೆ | ಉತ್ತರ |
| ಎಸ್ ಎಲ್ ಭೈರಪ್ಪ ಅವರಿಗೆ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? | ದಾಟು |
| ಚೆನ್ನವೀರ ಕಣವಿ ಅವರಿಗೆ ಪಂಪ ಪ್ರಶಸ್ತಿ ಯಾವ ವರ್ಷ ದೊರೆಯಿತು? | 1999 |
| ಗಿರೀಶ್ ಕಾರ್ನಾಡ್ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಬಂದಿದೆ? | ತಲೆದಂಡ |
| ಎಸ್ ವಿ ರಂಗಣ್ಣ ಅವರಿಗೆ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? | ರಂಗಬಿನ್ನಪ |
| ಕೆಎಸ್ ನರಸಿಂಹಸ್ವಾಮಿ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? | ತೆರೆದ ಬಾಗಿಲು |
| ಚಿದಂಬರ ರಹಸ್ಯ ಕೃತಿಗೆ ಯಾವ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ? | 1987 |
| ದೇವನೂರು ಮಹಾದೇವ ಅವರಿಗೆ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ? | ಕುಸುಮಬಾಲೆ |
| ಎಚ್ ತಿಪ್ಪೇರುದ್ರಸ್ವಾಮಿ ಅವರ ಕೃತಿ ಯಾವುದು? | ಕರ್ನಾಟಕ ಸಂಸ್ಕೃತಿ ಸಮೀಕ್ಷೆ |
| ಪಿ ಲಂಕೇಶ್ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ? | ಕಲ್ಲು ಕರಗುವ ಸಮಯ |
| ಶಾಂತಿನಾಥ ದೇಸಾಯಿ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ? | ಓಂಣಮೋ |
Q and Answers in Kannada Part – 119
By Karnataka | 11 Sep, 2026 | Comments Off on Q and Answers in Kannada Part – 119