| ಪ್ರಶ್ನೆ | ಉತ್ತರ |
| ಭಾರತದಲ್ಲಿ ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚು ಇರುವ ರಾಜ್ಯ ಯಾವುದು ? | ಮಧ್ಯಪ್ರದೇಶ |
| ಭಾರತದ ಅತಿ ದೊಡ್ಡ ಪರಿಶಿಷ್ಟ ಜಾತಿಯ ಸಮುದಾಯ ಯಾವುದು ? | ಚಮ್ಮಾರ್ |
| ಭಾರತದ ಅತಿ ಹಳೆಯ ಧರ್ಮ ಯಾವುದು ? | ಹಿಂದೂಧರ್ಮ |
| ಭಾರತದ ಅತಿ ಉದ್ದದ ರಸ್ತೆ ಯಾವುದು ? | ಗ್ರ್ಯಾಂಡ್ ಟ್ರಂಕ್ ರಸ್ತೆ |
| ಭಾರತದ ಅತಿ ಎತ್ತರದಲ್ಲಿರುವ ರಸ್ತೆ ಯಾವುದು ? | ಲೇಹ್-ಮನಾಲಿ ಹಿಮಾಲಯದಲ್ಲಿರುವ ಮನಾಲಿಂಗ್ ಲಖೆಯ ರಸ್ತೆ |
| ಭಾರತದ ಪ್ರಥಮ ಉಪಗ್ರಹ ಯಾವುದು ? | ಆರ್ಯಭಟ |
| ಭಾರತದ ಪ್ರಥಮ ಉಪಗ್ರಹವಾಹಕ ವಾಹನ ಯಾವುದು ? | ಎಸ್.ಎಲ್.ವಿ – 3 |
| ಭಾರತದಲ್ಲಿ ನಡೆಸಿದ ಪ್ರಪ್ರಥಮ ಸತ್ಯಾಗ್ರಹ ಯಾವುದು ? | 1917ರಲ್ಲಿ ಮಹಾತ್ಮಾ ಗಾಂಧಿಯವರು ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆಯಲ್ಲಿ ನಡೆಸಿದ ಸತ್ಯಾಗ್ರಹ |
| ಭಾರತದ ಅತಿ ಹಳೆಯ ಶಾಲೆ ಯಾವುದು ? | ಸೈಂಟ್ ಮೇರಿಸ್ ಚರ್ಚ್ ಚಾರಿಟಿ ಶಾಲೆ, ಚೆನ್ನೈ |
| ಭಾರತದ ಅತಿ ದೊಡ್ಡ ಶಾಲೆ ಯಾವುದು ? | ಸೌತ್ ಪಾಯಿಂಟ್ ಪ್ರೌಢಶಾಲೆ, ಕೋಲ್ಕತ್ತ |
| ಭಾರತದ ಪ್ರಪ್ರಥಮ ಬಾಲಕಿಯರ ಶಾಲೆ ಯಾವುದು ? | ಬ್ಯಾಪ್ಟಿಸ್ಟ್ ಮಿಷನ್ ಶಾಲೆ, ಗೌರಿಬಾರಿ, ಕೋಲ್ಕತ್ತ |
Q and Answers in Kannada Part – 112
By Karnataka | 10 Sep, 2026 | Comments Off on Q and Answers in Kannada Part – 112