Karnatakaexamshub


Q and A in Kannada

Q and Answers in Kannada Part – 114

By Karnataka  |  10 Sep, 2026  |  Comments Off on Q and Answers in Kannada Part – 114


ಪ್ರಶ್ನೆಉತ್ತರ
ಭಾರತದ ಪ್ರಥಮ ಟಿವಿ ಧಾರಾವಾಹಿ ಯಾವುದು ?ತೀಸ್ರಾ ರಾಸ್ತಾ (1962)
ಭಾರತದಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದ ಟಿವಿ ಧಾರಾವಾಹಿ ಯಾವುದು ?ಮಹಾಭಾರತ
ಭಾರತದ ಅತಿ ಉದ್ದದ ಸುರಂಗ ಯಾವುದು ?ಜವಾಹರ್ ಸುರಂಗ (ಜಮ್ಮು – ಕಾಶ್ಮೀರ)
ಭಾರತದಲ್ಲಿ ತುಂಬಾ ಹಿಂದಿನಿಂದ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯ ಯಾವುದು ?ಬಿಹಾರದ ನಳಂದ ವಿಶ್ವವಿದ್ಯಾಲಯ
ಭಾರತದ ಅತ್ಯಂತ ಹಳೆಯ ಆಧುನಿಕ ವಿಶ್ವವಿದ್ಯಾಲಯ ಯಾವುದು ?ಕಲ್ಕತ್ತ ವಿಶ್ವವಿದ್ಯಾಲಯ
ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ ಯಾವುದು ?ಆಂಧ್ರಪ್ರದೇಶ ಮುಕ್ತ ವಿಶ್ವವಿದ್ಯಾಲಯ
ಭಾರತದ ಅತಿ ದೊಡ್ಡ ಮುಕ್ತ ವಿಶ್ವವಿದ್ಯಾಲಯ ಯಾವುದು ?ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ನವದೆಹಲಿ
ಭಾರತದ ಪ್ರಥಮ ಕಾನೂನು ವಿಶ್ವವಿದ್ಯಾಲಯ ಯಾವುದು ?ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಬೆಂಗಳೂರು
ಭಾರತದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ ಯಾವುದು ?ಭಾರತೀಯ ಮಹಿಳೆಯರ ವಿಶ್ವವಿದ್ಯಾಲಯ, ಪುಣೆ (ಡಿ.ಕೆ. ಕರ್ವೆಯವರಿಂದ ಸ್ಥಾಪಿತ)
ಭಾರತದ ಪ್ರಥಮ ಚುನಾವಣಾ ಆಯುಕ್ತರು ಯಾರು ?ಡಾ. ಎಸ್. ರಾಧಾಕೃಷ್ಣನ್
manojns1997

error: Content is protected !!