Karnatakaexamshub


Q and A in Kannada

Q and Answers in Kannada Part – 110

By Karnataka  |  10 Sep, 2026  |  Comments Off on Q and Answers in Kannada Part – 110


ಪ್ರಶ್ನೆಉತ್ತರ
ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದಾಗಲೇ ಹತ್ಯೆಯಾದ ಮೊದಲ ವ್ಯಕ್ತಿ ಯಾರು ?ಶ್ರೀಮತಿ ಇಂದಿರಾಗಾಂಧಿ (1984 ರಲ್ಲಿ)
ಭಾರತದ ಅತೀ ದೊಡ್ಡ ಸರಕಾರಿ ಅರಮನೆ ಯಾವುದು ?ತಿಹಾರ್ ಕೇಂದ್ರೀಯ ಸೆರೆಮನೆ, ದೆಹಲಿ
ಭಾರತದ ಅತೀ ಎತ್ತರದಲ್ಲಿರುವ ಆಕಾಶವಾಣಿ ಕೇಂದ್ರ ಯಾವುದು ?ಜಮ್ಮು-ಕಾಶ್ಮೀರದ ಲೇಹ್ (ಲಡಕ್) ನಲ್ಲಿರುವ ಆಕಾಶವಾಣಿ ಕೇಂದ್ರ
ಭಾರತದ ಪ್ರಥಮ ರೈಲ್ವೆ ಕಂಬ ಯಾವುದು ?ಈಸ್ಟ್ ಇಂಡಿಯನ್ ರೈಲ್ವೆ ಕಂಪನಿ ಮತ್ತು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೆ ಕಂಪನಿ
ಭಾರತದ ಪ್ರಥಮ ರೈಲ್ವೆ ನಿಲ್ದಾಣ ಯಾವುದು ?ಬೋರಿಬಂದರ್ (ವಿ. ಟಿ) ಮುಂಬಯಿ
ಭಾರತದಲ್ಲಿ ಅತೀ ಹೆಚ್ಚು ಸುರಂಗಗಳಿರುವ ರೈಲು ಮಾರ್ಗ ಯಾವುದು ?ಕೊಲ್ಕತ್ತ-ಶಿಮ್ಲಾ ರೈಲು ಮಾರ್ಗ (102 ಸುರಂಗಗಳಿವೆ)
ಭಾರತದ ಅತೀ ಉದ್ದದ ರೈಲ್ವೆ ಸೇತುವೆ ಯಾವುದು ?ಕೊಲ್ಕತ್ತ-ದೆಹಲಿ ಮುಖ್ಯ ಮಾರ್ಗದಲ್ಲಿನ ಸಾಸರಾಂ ಹತ್ತಿರ ಸೋನೆ ನದಿಯ ಮೇಲಿರುವ ಸೋನೆ ರೈಲ್ವೆ ಸೇತುವೆ
ಭಾರತದ ಅತ್ಯಂತ ಉದ್ದದ ಪ್ರಯಾಣಿಕರ ರೈಲು ಮಾರ್ಗ ಯಾವುದು ?ಅಸ್ಸಾಂನ ದಿಬ್ರೂಘಡ್ – ಕನ್ಯಾಕುಮಾರಿ ಮಾರ್ಗ (4,286 ಕಿ.ಮೀ. ಉದ್ದ)
ಭಾರತದ ಹಾಗೂ ಪ್ರಪಂಚದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಎಲ್ಲಿದೆ ?ಗೋರಖ್‌ಪುರ, ಉತ್ತರಪ್ರದೇಶ (1.36 ಕಿ.ಮೀ. ಉದ್ದ)
ಭಾರತದ ಪ್ರಥಮ ಮೆಟ್ರೋ ರೈಲು ಪ್ರಾರಂಭವಾದದ್ದು ಎಲ್ಲಿ ?ಕೋಲ್ಕತ್ತ
manojns1997

error: Content is protected !!