Karnatakaexamshub


Q and A in Kannada

Q and Answers in Kannada Part – 117

By Karnataka  |  10 Sep, 2026  |  Comments Off on Q and Answers in Kannada Part – 117


ಪ್ರಶ್ನೆಉತ್ತರ
ಭಾರತದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಮೊದಲ ಮಹಿಳೆ ಯಾರು ?ಲೈಲಾ ಸೇಥ್ (1991)
ಭಾರತದ ಮೊದಲ ಮಹಿಳಾ ವಿದೇಶಾಂಗ ಮಂತ್ರಿ ಯಾರು ?ಲಕ್ಷ್ಮಿ ಎನ್. ಮೆನನ್
ಭಾರತದ ಮೊದಲ ಮಹಿಳಾ ಐ. ಎ. ಎಸ್. ಅಧಿಕಾರಿ ಯಾರು ?ಅನ್ನಾ ರಾಜನ್ ಜಾರ್ಜ್ (1950)
ಭಾರತದ ಮೊದಲ ಮಹಿಳಾ ಐ. ಪಿ. ಎಸ್. ಅಧಿಕಾರಿ ಯಾರು ?ಕಿರಣ್ ಬೇಡಿ (1974)
ಭಾರತದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಮೊದಲ ಮಹಿಳೆ ಯಾರು ?ಮೀರಾ ಸಾಹಿಬ್ ಫಾತಿಮಾ ಬೀವಿ
ಭಾರತದ ಮೊದಲ ಮಹಿಳಾ ಮಿಸಸ್ ಯಾರು ?ಸಂಧ್ಯಾದೇವಿ (ಸಾಯಿಬ್ರು ಅಶೋಕನ ಮಗಳು)
ಭಾರತದ ಮೊದಲ ಮಹಿಳಾ ಪ್ರಧಾನಿ ಯಾರು ?ಶ್ರೀಮತಿ ಇಂದಿರಾಗಾಂಧಿ
ಎವರೆಸ್ಟ್ ಮೌಂಟ್ ಏರಿದ ಮೊದಲ ಭಾರತೀಯ ಮಹಿಳೆ ಯಾರು ?ಬಚೇಂದ್ರಿಪಾಲ್ (1984)
ಗಂಗೋತ್ರಿ ತಲುಪಿದ ಮೊದಲ ಭಾರತೀಯ ಮಹಿಳೆ ಯಾರು ?ಡಾ. ಕಲ್ಪನಾ ಚಾವ್ಲಾ (1997)
manojns1997

error: Content is protected !!